ಆತ್ಮೀಯ ರೈತ ಬಾಂಧವರೇ,
> ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
2023-24: 25.03 ಲಕ್ಷ ರೈತರು 20.53 ಲಕ್ಷ ಹೆಕ್ಟೇರ್ ನಲ್ಲಿ ನೋಂದಾಯಿಸಿ ಬರೋಬ್ಬರಿ ₹2019.69 ಕೋಟಿ ಬೆಳೆ ಪರಿಹಾರ ಪಡೆದಿದ್ದಾರೆ. ಹಿಂದಿನ ವರ್ಷಗಳಲ್ಲಿ 22,572 ರೈತರಿಗೆ ₹286.89 ಕೋಟಿ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿ ತಿಳಿಸಿದ್ದಾರೆ ಮತ್ತು ಹಣವನ್ನೂ ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ಬಿಡುಗಡೆ ಮಾಡುವ ಮೂಲಕ ವರ್ಷದ ಅಂತ್ಯದಲ್ಲಿ ಕರ್ನಾಟಕ ಸರ್ಕಾರದಿಂದ ರೈತರಿಗೆ ಭರ್ಜರಿ ಉಡುಗೊರೆ (gift) ಸಿಕ್ಕಂತಾಗಿದೆ.
ಇದನ್ನೂ ಓದಿ :- ಬೆಳೆ ಪರಿಹಾರ ಲಿಸ್ಟ್ ನಲ್ಲಿರುವ ಅನರ್ಹ ಪಟ್ಟಿಯನ್ನು ಪ್ರಕಟಣೆ ಮಾಡಲಾಗಿದೆ.
ಹೀಗೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ
ನಿಮ್ಮ ಖಾತೆಗೆ ಹಣ ಜಮಾ ಆಗಿದಿಯೋ ಇಲ್ಲವೋ ಎಂದು ಹೇಗೆ ತಿಳಿಯುವುದು ಇಲ್ಲಿ ನೋಡಿ
ಹಂತ 1 – ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://parihara.karnataka.gov.in/service87/
ಹಂತ 2 – ಕ್ಲಿಕ್ ಮಾಡಿದ ನಂತರ ನಿಮ್ಮ ಊರು ಬೆಳೆ ವರ್ಷ ಹಾಗೆ ಎಲ್ಲವನ್ನು ಫಿಲ್ ಮಾಡಿ
ಹಂತ 3– ಫಿಲ್ ಮಾಡಿದ್ನ ನಂತರ go ಎಂದು ಕೊಡಿರಿ
ಯಾರು ಯಾರಿಗೆ ಹಣ ಜಮಾ ಆಗಿಲ್ಲ?
ಈ ತಪ್ಪು ಈ ವರ್ಷ ಮಾಡಿದ್ದೀರಿ ಆದರೆ ಮುಂದಿನ ವರ್ಷ ಈ ತಪ್ಪು ಮಾಡಬೇಡಿ ಬೆಳೆ ಸಮೀಕ್ಷೆ ಮಾಡುವವರು ಬಂದಾಗ ಅವರು ಬೆಳೆ ಸಮೀಕ್ಷೆ ಮಾಡಿದ ನಂತರ ನಮ್ಮ ಜಮೀನಿನಲ್ಲಿರುವ ಎಷ್ಟು ಬೆಳೆಗಳನ್ನು ನೀವು ದಾಖಲಿಸಿದ್ದೀರಿ, ಅದನ್ನು ಮೊದಲಿಗೆ ನೀವು ಬೆಳೆ ಸಮೀಕ್ಷೆ ಮಾಡುವವರಿಗೆ ಕೇಳಿ ತಿಳಿದುಕೊಳ್ಳಬೇಕು ಒಂದು ವೇಳೆ ನೀವೇ ಸ್ವತಃ ಬೆಳೆ ಸಮೀಕ್ಷೆ ಮಾಡಿದರು ಸಹ ಎಲ್ಲಾ ಬೆಳೆಗಳನ್ನು ದಾಖಲಿಸಬೇಕು.
ಇದನ್ನೂ ಓದಿ :- ಹೈನುಗಾರಿಕೆ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ
ಎಪ್ಐಡಿ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿ
ಪಸಲ್ ಭೀಮಾ ಯೋಜನೆ ಯಲ್ಲಿ 2 ಪ್ರಕಾರ ಗಳಿವೆ. ಮೊದಲನೆಯದು ಪ್ರದಾನ ಮಂತ್ರಿ ಪಸಾಲ್ ಭೀಮಾ ಯೋಜನೆ. ಎರಡನೆಯದು ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ. ಈ ಮೂಲಕ ತಿಳಿದು ಕೊಳ್ಳಬಹುದು ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇಷ್ಟೆಲ್ಲಾ ಸವಲತ್ತುಗಳು ದೊರಕಿಬರುತ್ತಿವೆ ಎಂದು. ಈ ಎಲ್ಲಾ ಯೋಜನೆಗಳ ಫಲಾನುಭವವನ್ನು ಪಡೆದುಕೊಂಡರೆ ರೈತರು ತಮ್ಮ ಜೀವನೋಪಾಯ ಮಾಡಲು ಒಂದು ಸಣ್ಣ ಸಹಾಯವನ್ನು ಪಡೆದುಕೊಂಡಂತಾಗುತ್ತದೆ.
ಯಾರು ಯಾರಿಗೆ ಈ ಹಣ ಬರುವುದಿಲ್ಲ ಎಂದು ಇಲ್ಲಿಯೇ ತಿಳಿದುಕೊಳ್ಳಿ.
ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ನ ಪಾಸ್ಬುಕ್ ಸೀಡಿಂಗ್ ಆಗಿರಲಾರದ ರೈತರು, ಖಾತೆದಾರರಿಂದ ಅಥವಾ ಕೌಂಟ್ ರ್ವಾರ್ಟಿಯಿಂದ ಡಿ-ಅಕ್ಟಿವೇಟ್ ಅಥವಾ ಮುಕ್ತಾಯಗೊಳಿಸಲಾದ ಯಾವುದೇ ಖಾತೆಯನ್ನು ಮುಚ್ಚಿದ ಖಾತೆ ಎಂದು ಕರೆಯಲಾಗುತ್ತದೆ. ಒಮ್ಮೆ ಖಾತೆಯನ್ನು ಮುಚ್ಚಿದರೆ, ಖಾತೆಯ ಮೂಲಕ ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ವಹಿವಾಟುಗಳನ್ನು ಮಾಡಲಾಗುವುದಿಲ್ಲ ಹಾಗು ಕೆವೈಸಿ ಮಾಡಿಸಲಾರ್ದ ರೈತರಿಗೂ ಕೂಡ ಈ ಹಣ ಆಗಲಿ ಅಥವಾ ಕೃಷಿ ಇಲಾಕೆ ಇಂದ ಬರುವ ಯಾವ ಹಣವು ಕೂಡ ಬರುವುದಿಲ್ಲ.
ನಮ್ಮ ವಾಟ್ಸಾಪ್ ಗ್ರೂಪ್ ಗೆ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://chat.whatsapp.com/Gm6a0DqjrOGLAWzSIe62LU