ಆತ್ಮೀಯ ರೈತ ಬಾಂಧವರೇ, ನಮ್ಮ ರಾಜ್ಯದಲ್ಲಿ ಜನರು ಕೃಷಿ ಮಾಡಲು ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ.ಆತ್ಮೀಯ ರೈತ ಬಾಂಧವರೇ 2023 ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ, ಮಧ್ಯಂತರ ವಿಮಾ ಪರಿಹಾರ ಬಿಡುಗಡೆಯಾಗಿದ್ದು ರೈತರ ಖಾತೆಗಳಿಗೆ ಜಮಯಾಗಲಿದೆ. ಸರ್ಕಾರದ ಮನವಲಿದು ರೈತರ ಉದ್ದಾರಕ್ಕಾಗಿ ಈಗ ಬೆಳೆವಿಮೆ ಕಟ್ಟಿದ ರೈತರಿಗೆ 1500 ಕೋಟಿ ರೂಪಾಯಿ ಹಣ ಮಂಜೂರು ಮಾಡಿದೆ. ಯಾವುದೇ ಕಾರಣಕ್ಕೂ ಬೆಳೆ ವಿಮೆ ಪರಿಹಾರ ಪಾವತಿ ತಡವಾಗಬಾರದು. ರೈತರು ವಿಮೆಗಾಗಿ ಕಾದು ಕುಳಿತಿರುತ್ತಾರೆ. ಕೃಷಿ ಅಧಿಕಾರಿಗಳು ವಿಮಾ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು ಎಂದು ಹೇಳಿದರು.
ಯಾವ ಜಿಲ್ಲೆಗೆ ಎಷ್ಟು ಪರಿಹಾರ?
ಹತ್ತು ಜಿಲ್ಲೆಗಳ 12 ಲಕ್ಷಕ್ಕೂ ಅಧಿಕ ರೈತರಿಗೆ 1500 ಕೋಟಿ ರೂ.ಗಳ ಹಣ ವಿತರಣೆ. ಚಿತ್ರದುರ್ಗ ಜಿಲ್ಲೆಯ ರೈತರಿಗೆ 220 ಕೋಟಿ ಪರಿಹಾರ ಹಣ ಬಿಡುಗಡೆ. ಹವಾಮಾನ ಘಟನೆಗಳು, ಕೀಟಗಳ ದಾಳಿ ಅಥವಾ ಬೆಂಕಿಯ ಕಾರಣದಿಂದ ಬೆಳೆ ನಷ್ಟದ ವಿರುದ್ಧ ಜಿಲ್ಲೆಗಳ ಕ್ಲಸ್ಟರ್‌ನಲ್ಲಿ ರೈತರಿಗೆ ವಿಮೆ ಮಾಡಲು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾದ ವಿಮಾ ಕಂಪನಿಯನ್ನು ಸರ್ಕಾರವು ಯೋಜನೆಯ ಭಾಗವಾಗಿ ನೇಮಿಸುತ್ತದೆ. ವಿಮಾದಾರರು ಪ್ರೀಮಿಯಂ ಅನ್ನು ಆಕ್ಚುರಿಯಲ್ ದರದಲ್ಲಿ ವಿಧಿಸುತ್ತಾರೆ. PMFBY ಅಡಿಯಲ್ಲಿ ರೈತರು ಖಾರಿಫ್ ಬೆಳೆಗಳಿಗೆ ವಿಮಾ ಮೊತ್ತದ ನಿಗದಿತ ಎರಡು ಪ್ರತಿಶತ, ರಬಿ ಮತ್ತು ಎಣ್ಣೆಬೀಜ ಬೆಳೆಗಳಿಗೆ 1.5 ಪ್ರತಿಶತ ಮತ್ತು ವಾಣಿಜ್ಯ / ತೋಟಗಾರಿಕಾ ಬೆಳೆಗಳಿಗೆ 5 ಪ್ರತಿಶತವನ್ನು ಪಾವತಿಸುತ್ತಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಆಧಾರದ ಮೇಲೆ ಮತ್ತು ಈಶಾನ್ಯ ರಾಜ್ಯಗಳ ಸಂದರ್ಭದಲ್ಲಿ 90:10 ರ ಸಮತೋಲನವನ್ನು ಹಂಚಿಕೊಳ್ಳುತ್ತವೆ.ಆಧಾರ್ ಕಾರ್ಡ್ ಜೋಡಣೆ ಆಗದೇ ಇರುವ ರೈತರ ಸಂಖ್ಯೆ ಸಾಕಷ್ಟು ಇರುವುದನ್ನು ಗಮನಿಸಿದ ಅವರು, ‘ಬೆಳೆ ವಿಮೆಗೆ ಆಧಾರ್ ಕಾರ್ಡ್ ಜೋಡಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ವಿಮಾ ಕಂಪನಿಗಳೊಂದಿಗೆ ಆಧಾರ್‌ನಲ್ಲಿ ಏನಾದರೂ ತಿದ್ದುಪಡಿ ಆಗಿದ್ದಲ್ಲಿ ಅದನ್ನು ನನ್ನ ಗಮನಕ್ಕೆ ತರಬೇಕು. ರೈತರೂ ಇದನ್ನು ಗಮನಿಸಬೇಕು’ ಎಂದೂ ಸಲಹೆ ನೀಡಿದರುಪ್ರವಾಹದಿಂದ ಬೆಳೆ ನಷ್ಟ ಆಗಿರುವ ಬಗ್ಗೆ ಸಂಪೂರ್ಣವಾಗಿ ಸರ್ವೇಮಾಡಿ ವಿವಿಧ ಬೆಳೆಗಳ ನಷ್ಟದ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿಯ ಸ್ಥಿತಿ ನೋಡುವುದು ಹೇಗೆ?
ನಿಮ್ಮ ಅರ್ಜಿಯ ಆನ್‌ಲೈನ್ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಹೇಗೆ ಎಂದು ತಿಳಿಯಿರಿ?
ಮೊದಲು PMFBY ವೆಬ್‌ಸೈಟ್‌ಗೆ ಹೋಗಿ: www.pmfby.gov.in ನಂತರ ಆ ಪುಟದಲ್ಲಿರುವ “ಅಪ್ಲಿಕೇಶನ್ ಸ್ಥಿತಿ – ಪ್ರತಿ ಹಂತದಲ್ಲೂ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ತಿಳಿಯಿರಿ” ಮತ್ತು ಅದನ್ನು ಕ್ಲಿಕ್ ಮಾಡಿ. ಆಮೇಲೆ PMFBY ರೈತ ಆನ್‌ಲೈನ್ ಅರ್ಜಿ ಸ್ಥಿತಿ ಫಾರ್ಮ್ ಪರದೆಯ ಮೇಲೆ ಕಾಣಿಸುತ್ತದೆ. ಆನಂತರ ಅಲ್ಲಿ ಇರುವಂತಹ “ಕ್ಯಾಪ್ಚಾ” ಜೊತೆಗೆ “ಅಪ್ಲಿಕೇಶನ್ ಸಂಖ್ಯೆ” ಅನ್ನು ನಮೂದಿಸಬೇಕು. ಕೊನೆಗೆ ನಿಮ್ಮ PMFBY ರೈತರ ಅರ್ಜಿ ಸ್ಥಿತಿಯನ್ನು ನೋಡಲು “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಕ್ಲಿಕ್ ಮಾಡಬೇಕು.
ಇದನ್ನೂ ಓದಿ :- ಮಹಿಳೆಯರಿಗೆ ಫ್ರೀ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದಾರೆ
ಇದನ್ನೂ ಓದಿ :- 1 ಕರೆ ಮಾಡಿದರೆ ಸಾಕು ಮನೆಬಾಗಿಲಿಗೆ ಬರುತ್ತೆ ಸಸಿಗಳು