ಆತ್ಮೀಯ ರೈತ ಬಾಂಧವರೇ ಒಂದು ವೇಳೆ ನೀವು ನಿಮ್ಮ ಬೋರ್ವೆಲ್ ಮೋಟಾರ್ ಅನ್ನು 2015ರ ಮೇಲೆ ಅಕ್ರಮವಾಗಿ ತೆಗೆದುಕೊಂಡು ಕೆಇಬಿಗೆ ಹಣ ತುಂಬದೆ ನಡೆಸುತ್ತಿದ್ದರೆ ಅದು ಕಾನೂನು ಮುಂದೆ ಅದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಮುಕ್ತಿ ಕೊಡಲು ನಮ್ಮ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಈ ಎಲ್ಲಾ ಮೋಟಾರ್ಗಳನ್ನು ಸಕ್ರಮವಾಗಿಸಿಕೊಳ್ಳಲು ಒಂದು ಅವಕಾಶವನ್ನು ಮಾಡಿಕೊಟ್ಟಿದೆ.
ಆದಕಾರಣ ಈ ಎಲ್ಲಾ ಕೃಷಿ ಪಂಸೆಟ್ ವಿದ್ಯುತ್ ಸಂಪರ್ಕ ಗಳನ್ನು ಸಕ್ರಮಗೊಳಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ಒಟ್ಟಾರೆ 2015 ರ ವರೆಗೆ ಎರಡು ಲಕ್ಷ ಕೃಷಿ ಪಂಸೆಟ್ಟುಗಳು ಅಕ್ರಮವಾಗಿವೆ ಅವುಗಳನ್ನು ಸಕ್ರಮವಾಗಿಸಿಕೊಳ್ಳಲು ಸರ್ಕಾರವು 6,000 ಕೋಟಿ ರೂಪಾಯಿಗಳನ್ನು ಹಾಕಿ ರೈತರಿಗೆ ನೆರವಾಗಲೆಂದು ಈ ಒಳ್ಳೆಯ ಸುದ್ದಿಯನ್ನು ನಮ್ಮ ಡಿಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಇಷ್ಟ ಇಲ್ಲದೆ ಕುಸುಮ್ ಬಿ ಯೋಜನೆಯಡಿಯಲ್ಲಿ ರೈತರಿಗಾಗಿ ಸ್ಟ್ಯಾಂಡ್ ಲೋನ್ ಸೋಲಾರ್ ಘಟಕವನ್ನು ಸ್ಥಾಪಿಸಿಕೊಡಲು ಸರ್ಕಾರವು ನಿರ್ಧಾರ ಮಾಡಿದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎಷ್ಟು ಹಣ ಶೇಕಡ ನೀಡುತ್ತದೆ?
ಇದರಲ್ಲಿ 50% ರಾಜ್ಯ ಸರ್ಕಾರವು ಮತ್ತು 30% ಕೇಂದ್ರ ಸರ್ಕಾರವು ಹಣವನ್ನು ಕೊಡುತ್ತೇವೆ ಎಂದು ತೀರ್ಮಾನ ಮಾಡಿದ್ದಾರೆ. ನಮ್ಮ ಮಾನ್ಯ ಪ್ರಧಾನಮಂತ್ರಿಯವರು ಕುಸುಮ್ ಯೋಜನೆಯಿಂದ ಮೋಟಾರ್ ಮತ್ತು ಸೋಲಾರ್ ಪಂಪ ಗಳನ್ನು ಸಬ್ಸಿಡಿಯಲ್ಲಿ ರೈತರಿಗೆ ನೀಡಿ ಅವರಿಗೆ ಸದುಪಯೋಗ ಪಡೆದುಕೊಳ್ಳಲು ಅನುವು ಮಾಡಿ ಕೊಟ್ಟಿದ್ದರು.
ಈಗಾಗಲೇ ರೈತರಿಗೆ ತಮ್ಮ ಹೊಲದ ಮೋಟಾರ್ ಗಳಿಗೆ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ ಮತ್ತು ಅವರಿಗೆ ಸರಿಯಾದ ಕೌಂಟ್ ಸಿಗುತ್ತಿಲ್ಲ ಆದಕಾರಣ ರೈತರಿಗೆ ನೆರವಾಗಲೆಂದು ನಿಮ್ಮ ಜಮೀನಿಗೆ ಸರಿಯಾದ ವಿದ್ಯುತ್ತನ್ನು ನೀಡುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.
ಅಣಬೆ ಬೇಸಾಯ ಮಾಡುವುದು ಹೇಗೆ ಎಂದು ತಿಳಿಯಿರಿ ಲಕ್ಷಗಟ್ಟಲೆ ಹಣ ಸಂಪಾದಿಸಿ, ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ 🍄🍄🐑🐑
ಹೂವನ್ನು ಬಿಡುವ ಹಂತದಲ್ಲಿ ವಿರಾಟ್ ಬಳಕೆ ಮಾಡಿದರೆ ಪ್ರಯೋಜನ ಏನು? ಬೀಜ ಸಂರಕ್ಷಣೆ ಮಾಡಲು ಈ ವಿರಾಟ್ ಔಷಧಿ ಬಳಕೆ ಹೇಗೆ?
ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ