Breaking
Sun. Dec 22nd, 2024

January 2023

ಜೋಳದಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳು ಹಾಗೂ ಸುಧಾರಿತ ಬೇಸಾಯ ಕ್ರಮಗಳು

ಹಿಂಗಾರಿ ಜೋಳ ನೂತನ ಉತ್ಪಾದನಾ ತಾಂತ್ರಿಕತೆಗಳು ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಹಿಂಗಾರಿ ಜೋಳ ಅತಿ ಮುಖ್ಯ ಆಹಾರ ಬೆಳೆಯಾಗಿದೆ. ಕರ್ನಾಟಕದಲ್ಲಿ ಜೋಳವನ್ನು ಮುಖ್ಯವಾಗಿ…

ನೈಸರ್ಗಿಕ ಕೃಷಿ ಮಾಡಲು 17000 ರೂಪಾಯಿ ಸಹಾಯಧನ ,‌ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳಿಗೆ ಇನ್ನೂ ಮುಂದೆ ಸಬ್ಸಿಡಿ ಕಡಿತ

ದೇಶದಲ್ಲಿ ಪ್ರತಿ ವರ್ಷ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ 2.39 ಲಕ್ಷ ಕೋಟಿ ರೂ.ಗಳ ಸಬ್ಸಿಡಿ ನೀಡಲಾಗುತ್ತಿದೆ. ಆ ಸಬ್ಸಿಡಿ ಮೊತ್ತವನ್ನು ಕಡಿಮೆ ಮಾಡುವುದು…

ಭಾರತದ ಹವಾಮಾನ ಮುನ್ಸೂಚನೆ ಮಾಹಿತಿ ನೀಡುವ ಸಾಮಾಜಿಕ ವಾಹಿನಿಗಳು ಮತ್ತು ಮೊಬೈಲ್ ಆ್ಯಪ್ ಗಳು

ಒಂದು ಸ್ಥಳದಲ್ಲಿ ನಿರ್ದಿಷ್ಟ ಕಾಲಾವಧಿಯಲ್ಲಿ ಇರುವ ಸರಾಸಲ ವಾತಾವರಣ ಪರಿಸ್ಥಿತಿಯನ್ನು ಹವಾಮಾನ ಎಂದು ಕರೆಯಲ್ಪಡುತ್ತದೆ. ಮಳೆ, ಬಿಸಿಲು, ವಾಯುಭಾರ, ಗಾಳಿ ಹಾಗೂ ಉಷ್ಣತೆಗಳ ಆಧಾರದ…

ಎಷ್ಟು ದಿನಗಳಾದರೂ ಎಮ್ಮೆ ಕಟ್ಟುತ್ತಿಲ್ಲವೇ ? ಇದನ್ನು ಅನುಸರಿಸಿದರೆ ವರ್ಷಕ್ಕೊಂದು ಕರು ಖಂಡಿತ ಬರುತ್ತೆ

ಎಮ್ಮೆಗಳಲ್ಲಿ ಗರ್ಭಧರಿಸುವಿಕೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು ೧. ಉತ್ತಮ ಗುಣಮಟ್ಟದ ಮೇವು ಒದಗಿಸುವುದು,ಉತ್ತಮ ಗುಣಮಟ್ಟದ ಹಸಿರು ಮೇವು ಮತ್ತು ದಾಣಿ ಮಿಶ್ರಣಗಳನ್ನು ಒದಗಿಸುವುದರಿಂದ ವರ್ಷಕ್ಕೊಂದು…

ಭೂಮಿಯಲ್ಲಿ ಬಂಗಾರದ ಬೆಳೆಯನ್ನು ಬೆಳಿಯಿರಿ ಹಾಗೂ ಇದರ ಇಳುವರಿ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ

ಆತ್ಮೀಯ ರೈತ ಬಾಂಧವರೇ, ಅರಿಷಿಣ ಒಂದು ಪ್ರಮುಖ ಸಂಬಾರು ಬೆಳೆಯಾಗಿದ್ದು, ಗಡ್ಡೆಯಿಂದ ತಯಾರಿಸಿದ ಉತ್ಪನ್ನಗಳನ್ನು ಸಾಂಬಾರು ಪದಾ ಆಗಿ ಬಣ್ಣವಾಗಿ, ಔಷಧವಾಗಿ ಮತ್ತು ಸುವಾಸನೆಯುಕ್ತ…

ಭೂಮಿ ಪೋಡಿ ಎಂದರೇನು? ಜಂಟಿ ಹೆಸರಿನಲ್ಲಿರುವ ಹೊಲವನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಹೇಗೆ?

ಆತ್ಮೀಯ ರೈತರೇ, ಎಲ್ಲ ಜನರು ತಮ್ಮ ತಮ್ಮ ಜಮೀನನ್ನು ಹೊಂದಿರುತ್ತಾರೆ,ಅದೇ ರೀತಿ ಜಮೀನು ನಮ್ಮದಾಗಬೇಕಾದರೆ ಅದರ ಬಗ್ಗೆ ಏನೆಲ್ಲಾ ಮಾಹಿತಿ ತಿಳಿಯಬೇಕು ಎಂದು ಮುಖ್ಯವಾಗಿರುತ್ತದೆ.ಅದೇ…

ಹೈನುಗಾರಿಕೆ ಘಟಕ ಕುರಿ ಘಟಕ ಹಾಗೂ ಹಸುಗಳನ್ನು ಖರೀದಿಸಲು ಸರ್ಕಾರದಿಂದ ಸಹಾಯಧನ

ಆತ್ಮೀಯ ರೈತ ಬಾಂಧವರೇ, ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆಯು ರೈತರ ಬೆಳವಣಿಗೆಗಾಗಿ ಪಶು ಭಾಗ್ಯ ಯೋಜನೆಯನ್ನು ಅನುಷ್ಟಾನಗೋಳಿಸಿದೆ.ಇದು ಹಸು, ಕೋಳಿ, ಕುರಿ, ಮೇಕೆ ಸಾಕಲು…

ಜಲಕೃಷಿಯಿಂದ ರೈತರ ಆದಾಯವನ್ನು ಹೆಚ್ಚಿಸುವುದು ಹೇಗೆ ಮತ್ತು ಜಲಕೃಷಿ ಮೇವು ತಯಾರಿಕೆ

ಪ್ರಿಯ ರೈತ ಬಾಂಧವರೇ ಜಲ ಕೃಷಿ ಎಂದರೆ ಮಣ್ಣನ್ನು ಬಯಕೆ ಮಾಡದೆ ಒಂದು ಸಸ್ಯವನ್ನು ಬೆಳೆದು ಅದರಿಂದ ಹೆಚ್ಚಿನ ಲಾಭವನ್ನು ಪಡೆಯುವುದು. ಈ ಜಲ…

ಒಂದೇ ನಿಮಿಷದಲ್ಲಿ ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ಮಾಹಿತಿಯನ್ನು ಪಡೆಯಿರಿ

ಪ್ರಿಯ ರೈತ ಬಾಂಧವರೇ ಒಂದೇ ನಿಮಿಷದಲ್ಲಿ ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಪಡೆಯಿರಿ ಹಾಗೂ ಸಮೀಪದ ಕೆವಿಕೆಯಿಂದ…