Breaking
Sun. Dec 22nd, 2024

August 2023

ಬೆಳೆಗಳಲ್ಲಿ ಕೀಟಪೀಡೆ ಹೆಚ್ಚಾಗಲು ಕಾರಣಗಳು, ಇಲ್ಲಿದೆ ಸಂಪೂರ್ಣ ಮಾಹಿತಿ

ಯಾವುದೇ ಕಾರಣದಿಂದ ನೈಸರ್ಗಿಕ ತಡೆ ದುರ್ಬಲವಾದರೆ ಅಥವಾ ಮುರಿದರೆ ಸಂಬಂಧಿಸಿದ ಕೀಟದ ಸಂಖ್ಯೆ ಹೆಚ್ಚುತ್ತದೆ. ಪರಿಸರದಲ್ಲಿ ಕೀಡೆಗಳ ಸಂಖ್ಯೆ ಹೆಚ್ಚಾಗಲು ಪ್ರಮುಖವಾದ ಕಾರಣಗಳ ಕುರಿತು…

ಕೃಷಿ ಇಲಾಖೆಯು ಕೃತಕ ಬುದ್ಧಿಮತ್ತೆ (AI) ಆಧಾರಿತ ಆ್ಯಪ್

ರಾಜ್ಯದ ರೈತರಿಗೆ ಏಕಗವಾಕ್ಷಿ ಪರಿಹಾರ ಒದಗಿಸಲು ಕೃಷಿ ಇಲಾಖೆಯು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಆ್ಯಪ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು…

ಕೃಷಿ ಮೇಳ-2023 ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ, ಇಲ್ಲಿ ಯಾವ ಯಾವ ಕಾರ್ಯಗಳು ನಡೆಯುತ್ತವೆ?

ಕೃಷಿ ಮೇಳದಲ್ಲಿ ಯಾವ ಯಾವ ಕಾರ್ಯಗಳು ನಡೆಯುತ್ತವೆ? *ರೈತರ ಜ್ಞಾನ ಕೇಂದ್ರದಲ್ಲಿ ಹಣ್ಣುಗಳ ಹೂವು, ಗಡ್ಡೆಗಳ ಪ್ರದರ್ಶನ/ಅದ್ಭುತ ಕೀಟಗಳ ವಿಶ್ವ ಪ್ರದರ್ಶನ. ಕೃಷಿ ಮೇಳದ…

ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿರಿ

ಆತ್ಮೀಯ ರೈತ ಭಾಂದವರೆ, ವಿವಿಧ ಬೆಳೆಗಳಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣ ಕೆಳಗಿನ ಎರಡು ಅಂಶಗಳನ್ನು ಅವಲಂಬಿಸಿರುತ್ತದೆ. ಹೈಬ್ರಿಡ್ ಮತ್ತು ಅಧಿಕ ಇಳುವರಿ ಕೊಡುವ…

ಬೆಳೆಗಳಲ್ಲಿ ಕಾಂಡ ಕೊರಕ ಮತ್ತು ಕಾಯಿ ಕೊರಕ ಕೀಟಗಳ ಹತೋಟಿಗಾಗಿ ಗಿಡಮೂಲಿಕೆಗಳಿಂದ ಔಷಧಿ ತಯಾರಿಕೆ?

ಇತ್ತೀಚಿನ ದಿನಗಳಲ್ಲಿ ಹಲವಾರು ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಸಾವಯವ ನೈಸರ್ಗಿಕ ವಿಧಾನದಿಂದ ಅಂದರೆ ಗಿಡ ಮೂಲಿಕೆಗಳಿಂದ ಕೀಟ ಮತ್ತು ರೋಗ ನಿಯಂತ್ರಣ ಮಾಡುವ…

ಕುರಿ ಹಾಗೂ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಆತ್ಮೀಯ ರೈತರೇ, 2023-24ನೇ ಸಾಲಿನಲ್ಲಿ ನಮ್ಮ ರಾಜ್ಯದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಗಿರಿಜನ ಉಪಯೋಜನೆ ಎಂಬ ಯೋಜನೆಯಲ್ಲಿ 6+1 ಕುರಿ…

ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಹೀಗೆ ಮಾಡಿ! ಗೃಹಲಕ್ಷ್ಮಿ ಅರ್ಜಿ

ಆತ್ಮಿಯ ನಾಗರಿಕರೇ ನಿಮ್ಮ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಸ್ಥಾನದಲ್ಲಿ ಬೇರೆ ಮಹಿಳೆ ಇದ್ದರೆ ನಿಮಗೆ ಆ ಹಣ ಬರುವುದಿಲ್ಲ. ರೇಷನ್ ಕಾರ್ಡ್…

ಕಬ್ಬಿನ ಬೆಳೆಯಲ್ಲಿ ಕಾಂಪೋಸ್ಟ್ ತಯಾರಿಕೆ ಮಾಡುವ ಸುಲಭ್ ವಿಧಾನ

ಕಬ್ಬಿನ ಬೆಳೆಯಲ್ಲಿ ಕಾಂಪೋಸ್ಟ್ ತಯಾರಿಕೆ ಕಬ್ಬು ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಬೆಳೆಯಲ್ಲಿ ಕಬ್ಬಿನ ತ್ಯಾಜ್ಯವನ್ನು ನಿರ್ವಹಿಸಲು ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸಲು,…