25 ವರ್ಷ ಹಳೆಯ ಪಹಣಿ ಮೊಬೈಲ್‌ನಲ್ಲಿ ಪಡೆಯುವುದು ಹೇಗೆ?
ಕರ್ನಾಟಕದಲ್ಲಿ ರೈತರಿಗೆ ತಮ್ಮ ಜಮೀನಿನ ದಾಖಲೆಗಳನ್ನು ಕಂದಾಯ ಇಲಾಖೆ ಸರಳವಾಗಿ ಲಭ್ಯವಾಗುವಂತೆ ಮಾಡಿದೆ. ಪಹಣಿ (RTC) ಎನ್ನುವುದು ಒಂದು ಮುಖ್ಯ ದಾಖಲೆ. ಈ ದಾಖಲೆಯಲ್ಲೇ ರೈತರು ತಮ್ಮ ಜಮೀನಿನ ಬಗ್ಗೆ ಎಲ್ಲ ವಿವರಗಳನ್ನು ತಿಳಿದುಕೊಳ್ಳಬಹುದು. ಹಿಂದೆ ಪಹಣಿ ಪಡೆಯಲು ರೈತರು ತಮ್ಮ ಹೋಬಳಿ ಕಚೇರಿ ಅಥವಾ ತಾಲ್ಲೂಕು ಕಚೇರಿಗೆ ಹೋಗಬೇಕಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನದ ನೆರವಿನಿಂದ ಪಹಣಿ ಸೇರಿದಂತೆ ಎಲ್ಲಾ ಜಮೀನಿನ ದಾಖಲೆಗಳನ್ನು ಮೊಬೈಲ್‌ನಲ್ಲೇ ಪಡೆಯುವ ಅವಕಾಶ ಬಂದಿದೆ. ಹಳೆಯ ಪಹಣಿ ಪಡೆಯುವುದು ರೈತರಿಗೆ … Read more