ಆತ್ಮೀಯ ರೈತ ಬಾಂಧವರೇ, ಇವತ್ತಿನ ದಿನ ರಾಜ್ಯದ ಮಾರುಕಟ್ಟೆಯಲ್ಲಿ ಯಾವ ಯಾವ ಬೆಳೆಗಳಿಗೆ ಏನೆಲ್ಲ ಬೆಲೆಗಳಿವೆ ಎಂದು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. ಈ ಮೇಲೆ ತಿಳಿಸಿರುವ ಹಾಗೆ ಅಡಿಕೆ ಧಾರಣೆಯಲ್ಲಿ ಅಡಿಕೆ ದರ ಏರಿಕೆಯನ್ನು ಕಂಡಿದೆ. ಅದರಲ್ಲಿ ಪ್ರಮುಖವಾಗಿ ನಾವು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಅಡಿಕೆ ಧಾರಣೆಯನ್ನು ಗಮನಿಸೋಣ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 46,021ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಕ್ವಿಂಟಾಲ್ ಗೆ ಗರಿಷ್ಠ 45,600ರೂ. ದಾಖಲಾಗಿತ್ತು. 2nd ಬೆಟ್ಟೆ ಅಡಿಕೆ ಗರಿಷ್ಠ 34,419 ಬೆಲೆಗೆ ಮಾರಾಟವಾಗಿದೆ.
ಅಡಿಕೆಯ ಗರಿಷ್ಠ ಮತ್ತು ಕನಿಷ್ಠ ಬೆಲೆ ಎಷ್ಟು ?
ಮಾ.29 ರಂದು ಉತ್ತಮ ರಾಶಿಯ ಕನಿಷ್ಠ ಬೆಲೆ 40,399 ಆಗಿದ್ದು, ಗರಿಷ್ಠ ಬೆಲೆ 46,000 ಹಾಗೂ ಸರಾಸರಿ ಬೆಲೆ 44,327 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ ಬೆಲೆ 31,029 ಗರಿಷ್ಠ ಬೆಲೆ 34,419 ಹಾಗೂ ಸರಾಸರಿ ಬೆಲೆ 32,640 ಆಗಿದೆ.
ಇಷ್ಟು ಹೊತ್ತು ನೀವು ಅಡಿಕೆದಾರಣೆಯನ್ನು ನೋಡಿದ್ದೀರಿ ಹಾಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿವಿಧ ಬೆಳೆಗಳ ಮಾರುಕಟ್ಟೆಯ ದರವನ್ನು ನೀವು ತಿಳಿಯಿರಿ. ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ತರಹದ ಬೆಳೆಗಳನ್ನು ಬೆಳೆಯುತ್ತಾರೆ. ಅದರ ಮಾರುಕಟ್ಟೆ ಎಲ್ಲಿಯೂ ಇರುತ್ತದೆ. ಆ ಮಾರುಕಟ್ಟೆಯನ್ನು ತಲುಪಿ ರೈತರು ಮಾರಾಟವನ್ನು ಮಾಡಿ ಬಂದಾಗ ಧಾರಣೆಯಲ್ಲಿ ಏರುಪೇರು ಆಗುತ್ತದೆ. ಇದರಿಂದ ರೈತರು ಕಂಗಾಲಾಗುತ್ತಾರೆ. ಈ ಲೇಖನದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಎಲ್ಲಾ ಮಾರುಕಟ್ಟೆಯ ದರಗಳನ್ನು ತಿಳಿಸಿಕೊಡುತ್ತೇವೆ ಈ ಕೆಳಗೆ ನೋಡಿ.
ಇದನ್ನೂ ಓದಿ :- ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಲು ದಿನಾಂಕ ವಿಸ್ತರಣೆ
ಇದನ್ನೂ ಓದಿ :- ಪಿಎಂ ಕಿಸಾನ್ ಬಿಗ್ ಅಪ್ಡೇಟ್ ಮೊಬೈಲ್ ನಂಬರ್ ಹಾಕಿ ಪಿಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡಿ
ಇದನ್ನೂ ಓದಿ :- ರೇಷ್ಮೆ ಹುಳು ಮನೆ ನಿರ್ಮಿಸಲು ಸರ್ಕಾರದಿಂದ 67000 – 3,60,000 ರೂಪಾಯಿಗಳ ಸಹಾಯಧನ