ಆತ್ಮೀಯ ರೈತರಿಗೆ, ನೀವು ಈಗಾಗಲೇ ಹಲವಾರು ರೀತಿಯ ಬೆಳೆಗಳನ್ನು ಬೆಳೆದು ಈ ಸಾರಿ ಮಳೆ ಆಗದೆ ಬರಗಾಲ ಬಂದು ತುಂಬಾ ಹಾನಿಯಾಗಿದೆ. ಆದ ಕಾರಣ ಈಗ ಬೇರೆ ದಾರಿ ಇಲ್ಲದೆ ಒಂದು ಹೊಸ ಬ್ಯುಸಿನೆಸ್ ಮಾಡಿಕೊಳ್ಳಲು ಇಲ್ಲಿದೆ ನಿಮಗೆ ಸುವರ್ಣ ಅವಕಾಶ. ಏನು ಬಿಸಿನೆಸ್ ಇದಕ್ಕೆ ಬಂಡವಾಳ ಹೇಗೆ ಹುಡುಕುವುದು? ಯಾವ ಉದ್ಯಮ ಅದಕ್ಕೆ ಬಂಡವಾಳ ನೀಡುತ್ತದೆ. ಒಂದು ವೇಳೆ ನಿಮಗೆ ಸಾಲದ ಅವಶ್ಯಕತೆ ಬಿದ್ದರೆ ಯಾರ ಹತ್ತಿರ ಕೇಳಬೇಕು. ಇದನ್ನು ತಿಳಿಸಿಕೊಡುತ್ತೇವೆ ಅದಕ್ಕಾಗಿ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಲೇಬೇಕು.
ಯಾವ ಪ್ರಾಣಿ ಗಳನ್ನು ಸಾಕಿದರೆ ನಿಮಗೆ ಸಬ್ಸಿಡಿಯಲ್ಲಿ ಹಣ ನೀಡುತ್ತಾರೆ?
ನಾಡ ಜನರೇ, ನೀವು ಈಗ ಕುರಿ ಸಾಕಾಣಿಕೆ ಮಾಡುವುದರಿಂದ ನಿಮಗೆ ಅತಿ ಹೆಚ್ಚು ಲಾಭವನ್ನು ಪಡೆದುಕೊಳ್ಳುವ ಅವಕಾಶವಿದೆ. ನಿಮ್ಮ ಹತ್ತಿರ ಕೇವಲ 100 ಕುರಿಗಳು ಇದ್ದರೆ ಕೆಲವೇ ಸಮಯದಲ್ಲಿ ನೀವು ಅವುಗಳನ್ನು 500 ಕುರಿಗಳನ್ನು ಮಾಡಿಕೊಳ್ಳಲು ಇಲ್ಲಿದೆ ನಿಮಗೆ ಒಂದು ಸುವರ್ಣ ಅವಕಾಶ.
ಈ ಯೋಜನೆ ಹೆಸರೇನು ಮತ್ತು ಎಷ್ಟು ಸಾಲವನ್ನು ಸಬ್ಸಿಡಿ ಆಗಿ ನೀಡುತ್ತಾರೆ?
NLM scheme ಇದಕ್ಕೆ ಸರಕಾರವು ಒಂದು ಯೋಜನೆ ಮುಖಾಂತರ ನಿಮಗೆ 50 ಪ್ರತಿಶತ ಸಬ್ಸಿಡಿಯನ್ನು ನೀಡುತ್ತದೆ. ಅಂದರೆ ನಿಮಗೆ 50 ಲಕ್ಷದವರೆಗೆ ಸಾಲವನ್ನು ಕೊಡುವುದಾಗಿ ಘೋಷಣೆಯಾಗಿದೆ. 50 ಲಕ್ಷ ಸಾಲವನ್ನು 500 ಕುರಿಗಳಿಗೆ ನೀಡುತ್ತಾರೆ. ಒಂದು ವೇಳೆ ನಿಮ್ಮ ಹತ್ತಿರ 5 ಎಕರೆ ಹೊಲ ಇದ್ದರೆ ನಿಮಗೆ 25 ಲಕ್ಷ ರೂಪಾಯಿ ಸಬ್ಸಿಡಿ ದೊರೆಯುತ್ತದೆ.
NLM scheme ಈ ಯೋಜನೆಗೆ ಅರ್ಜಿ ಹಾಕುವುದು ಹೇಗೆ ಎಂದು ಇಲ್ಲಿ ತಿಳಿಯೋಣ
ಈ ಯೋಜನೆಯ ಲಾಭವನ್ನು ಪಡೆಯಲು ನೀವು ನೂರು ಕುರಿಗಳನ್ನು ಹಾಕಲೇಬೇಕು ಮತ್ತು ನೀವು ಈ ಯೋಜನೆಯ ವಿವಿಧ ಮುಖಾಂತರ ಸಾಲವನ್ನು ಪಡೆಯಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://nlm.udyamimitra.in/Login/Login ಈಗ ನಿಮ್ಮ ಮುಂದೆ ಒಂದು ವೆಬ್ಸೈಟ್ ತೆರೆಯುತ್ತದೆ. ಆ ವೆಬ್ ಸೈಟ್ ನಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯಬೇಕಾದರೆ. ನಾವು ಕೆಳಗೆ ನೀಡಿರುವ ಯೌಟ್ಯೂಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅವರು ತಿಳಿಸುವ ಪ್ರತಿಯೊಂದು ವಿಷಯವನ್ನು ತಿಳಿದುಕೊಂಡು ಅದರ ಮೇಲೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ.
https://youtu.be/T42xfJVchQs?feature=shared
ರೈತರ 2 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮ ಮಾಡಲಾಗುತ್ತದೆ ಡಿಕೆಶಿ ಹೇಳಿಕೆ
ಅಣಬೆ ಬೇಸಾಯ ಮಾಡುವುದು ಹೇಗೆ ಎಂದು ತಿಳಿಯಿರಿ ಲಕ್ಷಗಟ್ಟಲೆ ಹಣ ಸಂಪಾದಿಸಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ 🍄🍄🐑🐑
ಹೂವನ್ನು ಬಿಡುವ ಹಂತದಲ್ಲಿ ವಿರಾಟ್ ಬಳಕೆ ಮಾಡಿದರೆ ಪ್ರಯೋಜನ ಏನು? ಬೀಜ ಸಂರಕ್ಷಣೆ ಮಾಡಲು ಈ ವಿರಾಟ್ ಔಷಧಿ ಬಳಕೆ ಹೇಗೆ?