Breaking
Tue. Dec 17th, 2024

ಗ್ರಾಮ ಪಂಚಾಯಿತಿ ಕಡೆಯಿಂದ ದನಗಳ ಶೆಡ್ ನಿರ್ಮಾಣ ಮಾಡಲು 57,000 ರೂಪಾಯಿಗಳ ಸಹಾಯಧನ

Spread the love

ಆತ್ಮೀಯ ರೈತರೇ, ನಮ್ಮ ದೇಶವು ಕೃಷಿ ಮೇಲೆ ತುಂಬಾ ಅವಲಂಬನೆ ಆಗಿದ್ದು, ತುಂಬಾ ಜನರು ಖುಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದಕಾರಣ ಸರ್ಕಾರವು ಅವರ ಹಿತಕ್ಕಾಗಿ ತುಂಬಾ ಯೋಜನಾ ತಂದಿದೆ, ಈಗ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಹಣಕಾಸಿನ ನೆರವು ನೀಡಲು ಗ್ರಾಮ ಪಂಚಾಯಿತಿಯಿಂದ ಒಂದು ಹೊಸ ಯೋಜನೆಯನ್ನು ತೆರೆದಿದ್ದಾರೆ. ಇಂಥ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಜಾನುವಾರು ಮತ್ತು ಪಶು ಸಂಗೋಪನೆ ಚಟುವಟಿಕೆಗಳನ್ನು ಮಾಡಲು ಸರ್ಕಾರ ರೈತರಿಗೆ ಪ್ರೋತ್ಸಾಹವನ್ನು ನೀಡಲಿದೆ. ಆದಕಾರಣ ಕುರಿ ಕೋಳಿ ಘಟಕ, ಎರೆಹುಳು ಗೊಬ್ಬರ ಘಟಕ, ಹೀಗೆ ತುಂಬಾ ಯೋಜನೆಯನ್ನು ನೀಡುತ್ತಿದೆ. ಆದಕಾರಣ ರೈತರು ಈ ಯೋಜನೆಯಿಂದ ಸಹಾಯಧನವನ್ನು ಪಡೆದು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು.

ದನದ ಶೆಡ್ ನಿರ್ಮಾಣ ಮಾಡಲು ಎಷ್ಟು ಸಹಾಯಧನ ನೀಡುತ್ತಾರೆ?

ಈಗ ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಂದ 57,000 ರೂಪಾಯಿಗಳು ಸಹಾಯಧನವನ್ನು ಸಾಮಾನ್ಯ ವರ್ಗದವರಿಗೆ ಕೊಡುತ್ತಿದ್ದಾರೆ. ಸರ್ಕಾರವು ಈ ಸಹಾಯಧನವನ್ನು ಎಲ್ಲಾ ಸಾಮಾನ್ಯ ವರ್ಗ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ನೀಡಲು ನಿರ್ಧಾರ ಮಾಡಿದ್ದಾರೆ. ಈ ಸಹಾಯಧನವನ್ನು ನೀಡಲು ಎರಡು ಹಂತಗಳಾಗಿ ವಿಂಗಡಿಸಿದ್ದಾರೆ. ಮೊದಲ ಹಂತವನ್ನು 10,556ರೂ.ಗಳನ್ನು ಕೂಲಿ ಮೊತ್ತವಾಗಿ ಕೊಡುತ್ತಾರೆ, ಎರಡನೇ ಹಂತವನ್ನು ಧನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಲು 22 ಸಾವಿರ ರೂಪಾಯಿಗಳನ್ನು ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಒಟ್ಟು ಸಹಾಯಧನ 43,000 ರೂಪಾಯಿಗಳನ್ನು ಕೊಡಲು ನಿರ್ಧಾರ ಮಾಡಿದ್ದಾರೆ.

ಈ ಯೋಜನೆ ಉದ್ದೇಶವೇನು?

ಈಗಾಗಲೇ ಸರ್ಕಾರದಿಂದ ನರೇಗಾ ಯೋಜನೆ ಅಡಿಯಲ್ಲಿ ಒಟ್ಟು 540 ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕೆರೆಗಳ ಅಭಿವೃದ್ಧಿಗಾಗಿ 33 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಇದೆ ಡಿಸೆಂಬರ್ 2021ರ ಅಂತ್ಯದಲ್ಲಿ 16 ಕೋಟಿ ವೆಚ್ಚಗಳು ಈ ಕೆಲಸಕ್ಕಾಗಿ ಉಪಯೋಗವಾಗಿವೆ.
ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ನಮ್ಮ ದೇಶದ ಹೈನುಗಾರಿಕೆಯನ್ನು ಹೆಚ್ಚಿಸಬೇಕು. ಹೈನುಗಾರಿಕೆ ಮಾಡಲು ಮೊದಲು ಪ್ರಾಣಿಗಳಿಗೆ ದನಗಳ ಶೆಡ್ ಮತ್ತು ನೀರಿನ ಸೌಕರ್ಯ ನೀಡುವುದು ತುಂಬಾ ಅವಶ್ಯಕವಾಗಿದೆ. ಸರ್ಕಾರದ ಬರುವ ನಿರ್ಮಾಣದಿಂದ ರೈತರಿಗೆ ಅಷ್ಟೇ ಉಪಯೋಗವಲ್ಲ, ಇತರ ಪಾನಿ ಪಕ್ಷಿ ಗಳಿಗೆ ಉಪಯುಕ್ತವಾಗುತ್ತದೆ.

ಯೋಜನೆಗೆ ಅರ್ಜಿ ಎಲ್ಲಿ ಸಲ್ಲಿಸಬೇಕು?

ಈ ಯೋಜನೆಗೆ ಲಾಭವನ್ನು ಪಡೆಯುವುದು ತುಂಬಾ ಸುಲಭವಾಗಿದೆ, ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದು. ನೀವಲ್ಲಿ ಭೇಟಿ ಕೊಟ್ಟರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸುತ್ತಾರೆ. ಬೇಗ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟು ಈ ಯೋಜನೆಯ ಸದುಪಯೋಗವನ್ನು ಪಡಿಸಿಕೊಳ್ಳಿ.

ಇದನ್ನೂ ಓದಿ :- ನಿಮ್ಮ ಮನೆಯಲ್ಲಿ ಗರ್ಭಿಣಿ ಹೆಂಗಸರು ಇದ್ದರೆ ನಿಮಗೆ ಸಿಗುತ್ತೆ 6000 ರೂಪಾಯಿ ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಇದನ್ನೂ ಓದಿ :- ರೈತರು ನಿಮ್ಮ ಹೆಸರಿನಲ್ಲಿ ಎಷ್ಟು ಎಕರೆ ಜಮೀನು ಇದೆ ಎಂದು ತಿಳಿಯುವುದು ಹೇಗೆ? ಕೂಡಲೇ ಈ ಆ್ಯಪ್ ಡೌನ್ಲೋಡ್ ಮಾಡಿ ನಿಮ್ಮ ಊರಿನ ಎಲ್ಲ ರೈತರ ಜಮೀನು ಎಷ್ಟಿದೆ ನೋಡಿ

ಇದನ್ನೂ ಓದಿ :- ರೈತರು ಕೇವಲ 5 ನಿಮಿಷದಲ್ಲಿ ಮೊಬೈಲ್ ನಲ್ಲಿ ನಿಮ್ಮ ಊರಿನ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

ಇದನ್ನೂ ಓದಿ :- ಸರ್ಕಾರದಿಂದ ಏಪ್ರಿಲ್ 1 ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡಲು ಆರಂಭ ಈ ಯೋಜನೆಗೆ ಅರ್ಹ ಮಹಿಳೆಯರು ಕೂಡಲೇ ಉಚಿತ ಪಾಸ್ ಪಡೆಯಲು ಅರ್ಜಿಯನ್ನು ಸಲ್ಲಿಸಿ

Related Post

Leave a Reply

Your email address will not be published. Required fields are marked *