ಆತ್ಮೀಯ ನಾಗರಿಕರೇ, ನಮ್ಮ ಸರ್ಕಾರ ಜನರ ಹಿತಕ್ಕಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ತಂದಿದೆ. ಹಾಗೆಯೇ ಪಡಿತರ ಚೀಟಿ ಹೊಂದಿದ ಜನರಿಗೆ ಬಹಳ ಸೌಲಭ್ಯಗಳನ್ನೂ ಒದಗಿಸಿ ಕೊಟ್ಟಿದೆ. ಈಗ ಹೊಸ ಬಜೆಟ್ ಭರವಸೆ ಅಂತೆ ಪಡಿತರ ಚೀಟಿ ಹೊಂದಿದ ಜನರಿಗೆ ಇನ್ನೊಂದು ಸಿಹಿ ಸುದ್ದಿ ಅದೇನ್ ಅಂದ್ರೇ ಸಕ್ಕರೆ ಮೇಲೆ ಕೆಜಿಗೆ 10 ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಯಾವ ಯಾವ ರೇಷನ್ ಜನರಿಗೆ ಸಿಗಲಿದೆ ?
ಉಚಿತ ಗೋಧಿ, ಅಕ್ಕಿ ಮತ್ತು ಕಡಿಮೆ ಬೆಲೆಯಲ್ಲಿ ಸಕ್ಕರೆ ನೀಡಲಾಗುತ್ತದೆ. ಸೋಪ್ ಮತ್ತು ಉದ್ದಿನ ಬೇಳೆ ನೀಡಲು ಸರ್ಕಾರ ಯೋಚನೆ ಮಾಡಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಇಂದ ಜಾರಿಗೆ ಬಂದಿರುವ ಈ ಯೋಜನೆಯನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು.
ಜನರು ಈ ತಪ್ಪು ಮಾಡಬಾರದು?
ಜನರು ಕಳೆದ 6 ತಿಂಗಳಿಂದ ಪಡಿತರ ಚೀಟಿ ಪಡೆಯದೇ ಇರುವ ಕಾರ್ಡ್‌ದಾರರ ಎಲ್ಲ ಕಾರ್ಡ್‌ಗಳನ್ನು ರದ್ದು ಮಾಡಲು ಸರ್ಕಾರ ಯೋಚನೆ ಮಾಡಿದೆ. ಮುಂದೆ ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹತೆ ಇರುವುದಿಲ್ಲ ಎಂದು ಸರ್ಕಾರವು ಸ್ಪಷ್ಟವಾಗಿ ಹೇಳಿದೆ. ಆದ ಕಾರಣ ನಾಗರೀಕರು ನಿಮ್ಮ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡಿಕೊಳ್ಳಲು ಆಗಾಗ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಅಂದಾಗ ಮಾತ್ರ ನಿಮ್ಮ ಪಡಿತರ ಚೀಟಿಯು ಸುಲಭವಾಗಿ ಅಪ್ಡೇಟ್ ಆಗಿರುತ್ತದೆ.
ಈ ಹೊಸ ಆದೇಶದಿಂದ ಎಷ್ಟು ಲಾಭವಿದೆ?
ಈ ಬಜೆಟ್ ನಲ್ಲಿ ಹೇಳಿದಂತೆ ಪಡಿತರ ಚೀಟಿ ಹೊಂದಿದ ಜನರಿಗೆ ಅತ್ಯುತ್ತಮ ಲಾಭವಿದೆ. ಸರ್ಕಾರವು ಜನರಿಗಾಗಿ ಒಟ್ಟಾರೆ 65 ಲಕ್ಷ ಕೋಟಿ ಹೆಚ್ಚುವರಿ ವೆಚ್ಚ ಮಾಡಲು ತಯಾರಾಗಿದೆ. ಸರ್ಕಾರವು ಒಟ್ಟು 23 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯವನ್ನು ಪಡೆಯಲು ಅವಕಾಶ ಮಾಡಿದೆ.
ಇದನ್ನೂ ಓದಿ :- ಪರಂಪರಾಗತ್ ಯೋಜನಾ ಕೇಂದ್ರ ಸರ್ಕಾರದಿಂದ ಸಿಗುತ್ತೆ ನಿಮಗೆ 50000 ರೂಪಾಯಿ
ಇದನ್ನೂ ಓದಿ :- ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡೋದು ಹೇಗೆ? ಮೊಬೈಲ್ ನಲ್ಲಿಯೇ ಮಾಡಿ ಆಧಾರ್ ಲಿಂಕ್