ಕೃಷಿ- ಇ ಸ್ಮಾರ್ಟ್ ಕಿಟ್ ನಿಮ್ಮ ಟ್ರಾಕ್ಟರ್ ನಲ್ಲಿ ಅಳವಡಿಸಿದರೆ ನಿಮಗೆ ಏನೆಲ್ಲಾ ಲಾಭವಾಗುತ್ತದೆ. ಈ ಕಿಟ್ ತೆಗೆದುಕೊಂಡು ಎಷ್ಟು ಹಣ ಖರ್ಚಾಗುತ್ತದೆ. ಇದನ್ನು ನಿಮ್ಮ ಟ್ರಾಕ್ಟರ್ ಗೆ ಹೇಗೆ ಅಳವಡಿಕೆ ಮಾಡಬೇಕು ಮತ್ತು ನಿಮ್ಮ ಮೊಬೈಲಿಗೆ ಅದನ್ನು ಹೇಗೆ ಕನೆಕ್ಟ್ ಮಾಡಬೇಕು ಎಂಬ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಓದಿ. ಇದನ್ನು ಅಳವಡಿಕೆ ಮಾಡುವುದರಿಂದ ನಿಮ್ಮ ಟ್ಯಾಕ್ಟರ್ ಸ್ಮಾರ್ಟ್ ಟ್ಯಾಕ್ಟರ್ ಆಗುತ್ತದೆ.
ಕೃಷಿ-ಇ ಸ್ಮಾರ್ಟ್ ಕಿಟ್ ನಿಮಗೆ ಏನೆಲ್ಲಾ ಲಾಭವಾಗುತ್ತದೆ?
ಟ್ರಾಕ್ಟರ್ ಎಷ್ಟು ಕೆಲಸ ಮಾಡಿದೆ ಎಂದು ನೇರವಾಗಿ ನಿಮ್ಮ ಮೊಬೈಲ್‌ನಲ್ಲಿ ಎಕರೆ ಮತ್ತು ಬಿಘಾ ಲೆಕ್ಕದಲ್ಲಿ ನೋಡಬಹುದು. ನಿಮ್ಮ ಟ್ರ್ಯಾಕ್ಟರ್‌ನ ನಿಖರವಾದ ಲೊಕೇಷನ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ನೋಡಬಹುದು. ನಿಮ್ಮ ಮೊಬೈಲ್ ಫೋನ್‌ನಲ್ಲಿ ಟ್ರ್ಯಾಕ್ಟರ್‌ನ ಡೀಸೆಲ್ ಮಟ್ಟವನ್ನು ನೋಡಬಹುದು. ಟ್ರಾಕ್ಟರ್ ಮೂಲಕ ನಡೆದ ಕೆಲಸದ ಲೆಕ್ಕಾಚಾರವನ್ನು ಮೊಬೈಲ್‌ನಲ್ಲಿ ನೋಡಬಹುದು. ಇನ್ನೂ ಹಲವು ಫೀಚರ್ಸ್ ಕೃಷಿ-ಇ ಕಿಟ್ ನಿಮಗೆ ಇನ್ನಷ್ಟು ಅನೇಕ ಲಾಭಗಳನ್ನು ನೀಡುತ್ತದೆ.
ಕೃಷಿ-ಇ ಸ್ಮಾರ್ಟ್ ಕಿಟ್ ಬೆಲೆ ಎಷ್ಟು ಮತ್ತು ಇದನ್ನು ಹೇಗೆ ಖರೀದಿ ಮಾಡಬೇಕು?
ಕೃಷಿ -ಇ ಸ್ಮಾರ್ಟ್ ಕಿಟ್ ಬೆಲೆ ಕೇವಲ 5000 ರೂಪಾಯಿಗಳು. ಇದನ್ನು ಖರೀದಿ ಮಾಡಲು ನಾವು ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಕೃಷಿ ಇ ಕಿಟ್ ಖರೀದಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ನಮ್ಮ ಇಂಜಿನಿಯರ್ ನಿಮಗೆ ಸಹಾಯ ಮಾಡಬಹುದು.
ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಿ. 8097462200
ನರೇಗಾ ಯೋಜನೆ ಅಡಿಯಲ್ಲಿ ದನದ ಶೆಡ್ ನಿರ್ಮಾಣಕ್ಕೆ 57,000 ರೂಪಾಯಿ ಸಹಾಯಧನ*
ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 25,000 ಸಾಲ ಮತ್ತು 25,000 ಸಹಾಯಧನ*
ವೃತ್ತಿ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಒಟ್ಟು 1 ಲಕ್ಷ ಸಾಲ ಅದರಲ್ಲಿ 50% ಸಬ್ಸಿಡಿ*
ನಾಳೆ ಕೊನೆಯ ದಿನಾಂಕ ಕೂಡಲೇ ಅರ್ಜಿ ಸಲ್ಲಿಸಬೇಕಾಗಿ ವಿನಂತಿ* ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಮೂರು ಲಕ್ಷ ಸಹಾಯಧನ