ಆತ್ಮೀಯ ನಾಗರೀಕರು ಇನ್ನು ಮುಂದೆ ಅತಿ ಸುಲಭವಾಗಿ ನಿಮಗೆ ಬೇಕಾದ ಸೇವೆಗಳನ್ನು ನೀವು ನಿಮ್ಮ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಲು ಸರ್ಕಾರವು ಈಗ ಒಟ್ಟಾರೆ 66 ಸೇವೆಗಳನ್ನು ನೀವು ಸಮಯದಲ್ಲಿ ನಿಮ್ಮ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು. ನಾವು ಯಾವ ಸೇವೆಗಳು ಇದರಲ್ಲಿ ಮತ್ತು ಅವುಗಳ ಅರ್ಜಿ ಸಲ್ಲಿಕೆಯನ್ನು ಹೇಗೆ ಮಾಡಬೇಕು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://bsk.karnataka.gov.in/BSK/csLogin/loginPage ಅಲ್ಲಿ ನೀವು ಈ ಕೆಳಗೆ ನೀಡಿರುವ ಎಲ್ಲ ಸೇವೆಗಳ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ ಮತ್ತು ಅರ್ಜಿ ಸಲ್ಲಿಕೆ ಹೇಗೆ ಮಾಡುವುದು ಎಂದು ತಿಳಿಯಬಹುದು. ಕೆಳಗಿನ ಚಿತ್ರದಲ್ಲಿ ಕಾಣುವ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಸ್ತಿ ಸಂಬಂಧಿತ ಮತ್ತು ಸಾಮಾನ್ಯ ಸೇವೆಗಳು
ಆಸ್ತಿ ತೆರಿಗೆ ಪಾವತಿಸಿ, ರಶೀದಿಯನ್ನು ಡೌನ್‌ಲೋಡ್ ಮಾಡಿ, ಕಟ್ಟಡ ನಿರ್ಮಾಣ ಲೈಸೆನ್, ಆಕ್ಯುಪೆನ್ಸಿ ಸರ್ಟಿಫಿಕೇಟ್, ನಮೂನೆ 9/11 A, ನಮೂನೆ 11 B, ಹೊಸ ನೀರು ಸರಬರಾಜು ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯದ ನಿರ್ವಹಣೆ
ವ್ಯಾಪಾರ ಸಂಬಂಧಿತ
ವ್ಯಾಪಾರ ಪರವಾನಗಿ ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ ನಿರಾಕ್ಷೇಪಣಾ ಪತ್ರ ರಸ್ತೆ ಅಗೆವುದಾಕ್ಕಾಗಿ ಅನುಮತಿ ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ/ನಿಯಮಿತಗೊಳಿಸುವಿಕೆ, ಹೊಸ/ಅಸ್ತಿತ್ವದಲ್ಲಿರುವ ಓವರ್ ಗ್ರೌಂಡ್ ಕೇಬಲ್: ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ ನಿಯಮಿತಗೊಳಿಸುವಿಕೆ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗೆ ಖಾತ್ರಿ ಯೋಜನೆ ಮತ್ತು ಇತರ ಸೇವೆಗಳು
ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, MGNREGA ಅಡಿಯಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಇತರೆ ಇಲಾಖೆ ಸೇವೆಗಳು ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳು (ಆರ್.ಟಿ.ಸಿ) ಯುಡಿಐಡಿ ಕಾರ್ಡ್: ಜನನ ಮತ್ತು ಮರಣ ಪ್ರಮಾಣಪತ್ರದ ಪ್ರತಿ ಇಶ್ರಾಮ್ ಕಾರ್ಡ್‌ಗಳು.
ಸೇವೆಗಾಗಿ ನೀವು ಹೇಗೆ ಅರ್ಜಿ ಸಲ್ಲಿಸುವುದು ಎಂದು ಇಲ್ಲಿ ತಿಳಿಯೋಣ
ಮೊದಲು ನಾವು ಸೇವೆಯನ್ನು ಆಯ್ಕೆಮಾಡಿ. ನಂತರ ಅಲ್ಲಿರುವ ನಮೂನೆಯನ್ನು ಭರ್ತಿ ಮಾಡಿ. ಆಮೇಲೆ ನಾವು ಅರ್ಜಿ ಪರಿಶೀಲನೆ. ಇಷ್ಟಾದ ಮೇಲೆ ಅನ್ವಯಿಸುವ ಸ್ಥಳದಲ್ಲಿ ಪಾವತಿ ಮಾಡಿ. ಕೊನೆಗೆ ನಾವು ಸೇವೆಯನ್ನು ಪಡೆದುಕೊಳ್ಳಬಹುದು.
ನರೇಗಾ ಯೋಜನೆ ಅಡಿಯಲ್ಲಿ ದನದ ಶೆಡ್ ನಿರ್ಮಾಣಕ್ಕೆ 57,000 ರೂಪಾಯಿ ಸಹಾಯಧನ