Breaking
Wed. Dec 18th, 2024

ಆಗಸ್ಟ್ ತಿಂಗಳಿನ ಅನ್ನ ಭಾಗ್ಯ ಹಣ ಜಮಾ ಆಗಿದೆ, ಕೂಡಲೇ ಸ್ಟೇಟಸ್ ಚೆಕ್ ಮಾಡಿ

Spread the love

ಆತ್ಮೀಯ ನಾಗರಿಕರೇ ಅನ್ನ ಭಾಗ್ಯ ಫಲಾನುಭವಿಗಳಿಗೆ ಡಿಪಿಟಿ ಮುಖಾಂತರ ಅವರ ಖಾತೆಗೆ ಅಗಸ್ಟ್ ತಿಂಗಳಲ್ಲಿ ಎರಡನೇ ಕಂತಿನ ಹಣವನ್ನು ಹಾಕಲು ಸರ್ಕಾರವು ನಿರ್ಧಾರ ಮಾಡಿದೆ. ಈಗಾಗಲೇ ಜುಲೈ ತಿಂಗಳಲ್ಲಿ ಒಂದನೇ ಕಂತಿನ ಹಣವನ್ನು ಹಾಕಿದ್ದಾರೆ. ಈ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಹಣವನ್ನು ನಿಮ್ಮ ಖಾತೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ನೀಡಲು ನಿರ್ಧಾರ ಮಾಡಿದೆ.

ಈಗ ಒಟ್ಟಾರೆ 25 ಲಕ್ಷ ಹೊಸ ಫಲಾನುಭವಿಗಳಿಗೆ ಹಣವನ್ನು ಜಮಾ ಮಾಡಿದ್ದಾರೆ

ಈ ಅಗಸ್ಟ ತಿಂಗಳಿನಲ್ಲಿ ಒಟ್ಟು ಒಂದು ಕೋಟಿ ಕಾಡುಗಳಲ್ಲಿ ಇರುವಂತಹ ನಾಲ್ಕು ಕೋಟಿ ಫಲಾನುಭವಿಗಳಿಗೆ 500 ಕೋಟಿ ರೂಪಾಯಿಗಳನ್ನು ಜಮಾ ಮಾಡಿದ್ದಾರೆ.

ಒಂದನೇ ಕಂತು ಸ್ವಲ್ಪ ಜನಕ್ಕೆ ಏಕೆ ಬಂದಿಲ್ಲ? ಕಾರಣ ಏನು?

ಬ್ಯಾಂಕ ಪಾಸಬುಕ್ಕೆ NPCI OR ADHAR ಲಿಂಕ ಆಗಿರುವುದಿಲ್ಲ. (ಬ್ಯಾಂಕಿಗೆ ಭೇಟಿ ಕೊಟ್ಟು ಪರಿಶೀಲಿಸಿ.) ರೇಷನ್ ಕಾರ್ಡ್ ತಿದ್ದುಪಡಿ ಆಗಿದ್ದಲ್ಲಿ ಜನೆವರಿ 2023 ರಿಂದ ಇಲ್ಲಿ ವರೆಗೆ. ರೇಷನ್ ಅನ್ನು ತೆಗೆದುಕೊಳ್ಳದಂತಹ ರೇಷನ್ ಕಾರ್ಡ್ ದಾರಿಗೆ ಹಣ ಬರುವುದಿಲ್ಲ. ಇದರಿಂದಾಗಿ 5 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿದ ಜನರಿಗೆ ಈ ಹಣವು ಬಂದಿಲ್ಲ.

ನಿಮ್ಮ ಹಣ ಜಮಾ ಆಗಿದೆ ಎಂದು ಚೆಕ್ ಮಾಡುವುದು ಹೇಗೆ?

ನಿಮ್ಮ ಖಾತೆಗೆ ಜಮಾದ ತಕ್ಷಣ ನಿಮ್ಮ ಮೊಬೈಲಿಗೆ ಒಂದು ಮೆಸೇಜ್ ಬರುತ್ತದೆ. ಒಂದು ವೇಳೆ ಆ ಮೆಸೇಜ್ ಬರೆದಿದ್ದರೆ ನೀವು ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಖಾತೆಯಲ್ಲಿರುವ ಹಣದ ಮೊತ್ತವನ್ನು ನೋಡಿಕೊಳ್ಳಬಹುದು ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
https://ahara.kar.nic.in/lpg/

ಇದು ನಿಮ್ಮನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಲ್ಲಿ ನೀವು ನಿಮ್ಮ ಜಿಲ್ಲೆ ಅನ್ನು ಆಯ್ಕೆ ಮಾಡಿಕೊಂಡು ನಂತರ ಅದರಲ್ಲಿ ಕೊನೆಯಲ್ಲಿರುವ Status of DET ನಮ್ ಬಾಗಿ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ Select Year – 2023 ಅನುವಾಯಿ ಮಾಡಿಕೊಳ್ಳಬೇಕು ನಂತರ ಅಲ್ಲಿ Select Month – August ಕೊನೆಗೆ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹಾಕಿ ಮೇಲೆ ಕ್ಲಿಕ್ ಮಾಡಿ.

ಕೊನೆಗೆ ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಮತ್ತು ನಿಮಗೆ ಒಟ್ಟು ಎಷ್ಟು ಹಣ ಬರುತ್ತದೆ ಎಂದು ಅಲ್ಲಿ ನಿಮಗೆ ಕಾಣುತ್ತದೆ. ಯಾವಾಗ ನಿಮ್ಮ ಖಾತೆಗೆ ಹಣ ಬರುತ್ತದೆಯೋ ಅವಾಗ ನಿಮಗೆ ಒಂದು ಮೆಸೇಜ್ ಬರುತ್ತದೆ.

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಗೆ ಮಾಡುವುದು ಹೇಗೆ?, ಇಲ್ಲಿದೆ ಸಂಪೂರ್ಣ ಮಾಹಿತಿ

ಗೃಹಲಕ್ಷ್ಮಿ ಹಣದ ಜಮಾ ಮೆಸೇಜ್ ಬಂದಿದೆಯಾ? ಜಮಾ ಸ್ಟೇಟಸ್ ಚೆಕ್ ಮಾಡಿ

ಟ್ಯಾಕ್ಸಿ, ಗೂಡ್ಸ್ , ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿ ಮಾಡಲು 3 ಲಕ್ಷ ಸಹಾಯಧನ, ಸ್ವಾವಲಂಬಿ ಸಾರಥಿ ಯೋಜನೆ

ರಾಜ್ಯ ಸರ್ಕಾರದಿಂದ ರೈತರಿಗೆ ದೊರೆಯುವ ಎಲ್ಲಾ ಯೋಜನೆಗಳ ಪಟ್ಟಿ

Related Post

Leave a Reply

Your email address will not be published. Required fields are marked *