Breaking
Wed. Dec 18th, 2024

ಧಾರವಾಡ ಕೃಷಿ ಮೇಳ-2024 ರಲ್ಲಿ ಮಳಿಗೆ ಕಾಯ್ದಿರಿಸಲು ಅರ್ಜಿ ಸಲ್ಲಿಕೆ?

Spread the love

STALL RESERVATION APPLICATION

ಮೊದಲು ಅರ್ಜಿದಾರರ ಭಾವಚಿತ್ರ ಬೇಕು. ಕೃಷಿ ಮೇಳ-2024 ರ ವಸ್ತು ಪ್ರದರ್ಶನದಲ್ಲಿ ಮಳಿಗೆಗಳನ್ನು ಕಾಯ್ದಿರಿಸಲು ಡಿಮಾಂಡ್ ಡ್ರಾಪ್ಪದೊಂದಿಗೆ ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇವೆ. ಮಳಿಗೆಗಳನ್ನು ವಿತರಿಸುವ ಶರತ್ತು ಮತ್ತು ನಿಬಂಧನೆಗಳನ್ನು ನಾವು ಸಂಪೂರ್ಣವಾಗಿ ಓದಿದ್ದು, ಅವುಗಳನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ಪಾಲಿಸಲು ಬದ್ಧರಾಗಿದ್ದೇವೆ. ಕೃಷಿಮೇಳ 2024 ಕಾರ್ಯಕ್ರಮದಲ್ಲಿ ನಮ್ಮ ಮಳಿಗೆಯಲ್ಲಿ / ಸಂಸ್ಥೆಯವರು ನಡೆಸುವ ಎಲ್ಲ ವಹಿವಾಟುಗಳಿಗೆ / ವ್ಯವಹಾರಗಳಿಗೆ ನಾವೇ ಹೊಣೆಗಾರರಾಗಿದ್ದು, ಕೃಷಿ ವಿಶ್ವವಿದ್ಯಾಲಯ, ಧಾರವಾಡವು ಯಾವುದೇ ರೀತಿಯಲ್ಲಿ ಜವಾಬ್ದಾರಿಯಲ್ಲ.

೧. ಸಹಿಮಾಡಿದ ಒಂದು ಪತ್ರಿಯನ್ನು ಚೇರಮನ್, ಪ್ರದರ್ಶನ ಸಮಿತಿ ಕೃಷಿ ಮೇಳ-೨೦೨೪ ಇವರಿಗೆ ಹಿಂದಿರುಗಿಸಬೇಕು.
೨. ೧ ಟೆರಾಕ್ಸ್‌ ಪ್ರತಿಯನ್ನು ತಮ್ಮ ಬಳಿ ಇಟ್ಟಕೊಳ್ಳತಪ್ಪದ್ದು).

ಶರತ್ತು ಮತ್ತು ನಿಬಂಧನೆಗಳು

ಪ್ಯಾನ್, ಆಧಾರ ಹಾಗೂ ಜಿಎಸ್‌ಟಿ ಮಾಹಿತಿಗಳನ್ನು (ಝರಾಕ್ಷ ಪ್ರತಿಗಳನ್ನು) ಹಾಗೂ ಇತ್ತೀಚಿನ 2 ಭಾವಚಿತ್ರಗಳನ್ನು ನೀಡುವುದು ಕಡ್ಡಾಯವಾಗಿದೆ. ಮಳಿಗೆಗಳನ್ನು ಕಾಯ್ದಿರಿಸುವಾಗ ಕೃಷಿ ತಾಂತ್ರಿಕತೆ/ಉತ್ಪನ್ನಗಳನ್ನು ಪ್ರದರ್ಶನ/ಮಾರಾಟ ಮಾಡುವ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು. ತದನಂತರ ಮಳಿಗೆಗಳು ಲಭ್ಯವಿದ್ದಲ್ಲಿ ಮಾತ್ರ ಇತರರಿಗೆ ಮಳಿಗೆಗಳನ್ನು ಹಂಚಲಾಗುವುದು.

ಆಧುನಿಕ/ಸುಸಜ್ಜಿತ ಮಳಿಗೆಗಳ ಜಾಗದಲ್ಲಿ ಕೃಷಿಯೇತರ ವಸ್ತುಗಳ ಪ್ರದರ್ಶನ/ಮಾರಾಟಕ್ಕೆ ಮಳಿಗೆಗಳನ್ನು ನೀಡುವುದಿಲ್ಲ. ಕೃಷಿಯೇತರ ಉತ್ಪನ್ನಗಳ ಪ್ರದರ್ಶನ/ಮಾರಾಟವನ್ನು ನಿಗದಿಪಸಿಡಿಸಿದ ಸ್ಥಳಗಳಲ್ಲಿ/ಮಳಿಗೆಗಳಲ್ಲಿ ಮಾತ್ರ ಮಾಡತಕ್ಕದ್ದು (ಕೃಷಿ ವಿಶ್ವವಿದ್ಯಾಲಯವು ಜಾಗ ನೀಡಿದಲ್ಲಿ ಮಾತ್ರ). ಕೃಷಿ ವಸ್ತು ಪ್ರದರ್ಶನ ಸ್ಥಳದಲ್ಲಿ ಯಾವುದೇ ತರಹದ ವಾಹನಗಳು ಓಡಾಡಲು ಅವಕಾಶವಿಲ್ಲ ನಿಗದಿಪಡಿಸಿದ ವಾಹನ ನಿಲ್ದಾಣದಲ್ಲಿ ಮಾತ್ರ ಅವುಗಳನ್ನು ನಿಲ್ಲಿಸತಕ್ಕದ್ದು, ಮಳಿಗೆದಾರರು ತಮ್ಮ ವಾಹನಗಳನ್ನು ಬೆಳಗ್ಗೆ 7 ಗಂಟೆ ಒಳಗಾಗಿ ತರತಕ್ಕದ್ದು. ಬೆಳಗ್ಗೆ 7 ಗಂಟೆ ನಂತರ ಬಂದ ವಾಹನಗಳಿಗೆ ಪ್ರವೇಶವಿರುವುದಿಲ್ಲ.

ಪ್ರದರ್ಶನಕಾರರು ತಮಗೆ ಹಂಚಿದ ಮಳಿಗೆಗಳನ್ನು ತಾವೇ ಉಪಯೋಗಿಸಬೇಕು ಹಾಗೂ ಯಾವುದೇ ಪರಸ್ಪರ ಬದಲಾವಣೆಗೆ ಅವಕಾಶವಿಲ್ಲ, 70 x 10 ಮಳಿಗೆಗಳ ಮುಂದೆ ಯಾವುದೇ ವಸ್ತುಗಳನ್ನು/ಗಿಡಗಳನ್ನು ಇತ್ಯಾದಿ ಪ್ರದರ್ಶನಕ್ಕೆ ಇಡಬಾರದು. ಅಂತಹ ಪ್ರದರ್ಶನಕಾರರು 10×25 ಮಳಿಗೆಗಳನ್ನು ತೆಗೆದುಕೊಳ್ಳಬೇಕು.

ಮಳಿಗೆಗಳ ಆಳತೆಗಳಲ್ಲಿ ಅಲ್ಪ ವ್ಯತ್ಯಾಸವಾಗುವ ಸಂಭವವಿರುವುದರಿಂದ, ಮಳಿಗೆಗಳ ಬ್ಯಾನರ್ 1 ಫೂಟ್ ಕಡಿಮೆ ಇರುವಂತೆ ಬ್ಯಾನರ್‌ಗಳನ್ನು ಮುದ್ರಿಸಬೇಕು. ಮಳಿಗೆಗಳಲ್ಲಿಡಬೇಕಾದ ಸಾಮಾನುಗಳನ್ನು ದಿನಾಂಕ: 20.09.2024 ರ ರಾತ್ರಿ 10 ಗಂಟೆಯೊಳಗಾಗಿ ತಂದು ಜೋಡಿಸಿಕೊಳ್ಳಬೇಕು ಹಾಗೂ ತಮ್ಮ ವಾಹನಗಳನ್ನು ತಕ್ಷಣವೇ ಕಡ್ಡಾಯವಾಗಿ ಅಲ್ಲಿಂದ ಹೊರತೆಗೆಯಬೇಕು. ದಿನಾಂಕ: 21.09.2024 ರ ಬೆಳಗ್ಗೆ 6.00 ಗಂಟೆಯ ಮೇಲೆ ಅಲ್ಲಿಯೇ ಇರುವ ವಾಹನಗಳನ್ನು ಟ್ರಾಫಿಕ್

ಪೋಲಿಸರು ಎಳೆದುಕೊಂಡು ಹೋಗುವ ವಿಷಯದ ಬಗ್ಗೆ ಗಮನವಿರಲಿ. ವಿಶ್ವವಿದ್ಯಾಲಯದ ಆವರಣದಲ್ಲಿ ಭಿತ್ತಿ ಪತ್ರ/ಹ್ಯಾಂಡ್ ಬಿಲ್ ಹಚ್ಚುವುದನ್ನು ನಿಷೇಧಿಸಲಾಗಿದೆ ಹಾಗೂ ಕಾನೂನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗುವುದು. ಹಾಗೆಯೇ ಬಾಡಿಗೆ ಆಧಾರದ ಮೇಲೆ ಈ ವ್ಯವಸ್ಥೆಗಾಗಿ ಡಾ. ಎಸ್. ವಿ. ಹಳಕಟ್ಟಿ ಅಧ್ಯಕ್ಷರು, ಪ್ರಚಾರ ಸಮಿತಿಯವರನ್ನು 8762268922. ಪ್ರತಿ ಮಿತವ್ಯಯ ಮಳಿಗೆಯ ಛಾವಣಿ ಹಾಗೂ ಹಿಂದಿನ ಭಾಗ ಜಿಂಕ್ ಶೀಟ್‌ನಿಂದ ಕಟ್ಟಿ ಪಕ್ಕದ ಮಳಿಗೆಗೆ ಬಟ್ಟೆಯ ಸಹಾಯದಿಂದ ಬೇರ್ಪಡಿಸಲಾಗವುದು. ಪ್ರತಿ ಮಳಿಗೆಗೆ 2 ಪ್ಲಾಸ್ಟಿಕ್ ಕುರ್ಚಿಗಳು, 2 ಟೇಬಲ್‌ಗಳು, 2 ಟ್ಯೂಬ್ ಲೈಟ್ಸ್/ LED ಹಾಗೂ ಒಂದು 5 amp ನ ವಿದ್ಯುತ್ ಪಾಯಿಂಟ್‌ನ್ನು ಒದಗಿಸಲಾಗುವುದು. ಸುಮಾರು 110 ಅಡಿ ವಿಸ್ತೀರ್ಣದಲ್ಲಿ ಮಳೆ ನೀರು ಸೋರದಂತೆ ನಿರ್ಮಿಸಿದ ಭಾವಣಿ ಒಳಗಡೆ ಸುಸಜ್ಜಿತ ಮಳಿಗೆಗಳು ಇರುತ್ತವೆ. ಅಲಂಕಾರಿಕ ಬಟ್ಟೆಯ ಸಹಾಯದಿಂದ ಮೇಲ್ಟಾವಣಿ ಹಾಗೂ ಫ್ಲೋರ್ ಮ್ಯಾಟ್ಸ್ ಮತ್ತು 400 ಪ್ಯಾಟ್‌ನ ಬಲ್ಕ್ ವ್ಯವಸ್ಥೆಯಿದೆ. ಪ್ರತಿ 111 x 11 ಆಡಿ ಗಾತ್ರದ ಮಳಿಗೆಗಳಿಗೆ ಸುತ್ತಲು ಮೂರು ಕಡೆ ಪ್ರೈವುಡ್ ಬಳಸಲಾಗುವುದು ಹಾಗೂ ಪ್ರತಿ ಮಳಿಗೆಗೆ 2 ಟ್ಯೂಬ್ ಲೈಟ್ಸ್/ LED ಒಂದು 5 amps ನ ವಿದ್ಯುತ್ ಪಾಯಿಂಟ್, 2 ಪ್ಲಾಸ್ಟಿಕ್ ಕುರ್ಚಿಗಳು, 2 ಟೇಬಲ್‌ಗಳನ್ನು ಕೊಡಲಾಗುವುದು.

ಖುಲ್ಲಾ ಜಾಗದಲ್ಲಿ ಕೃಷಿಯಂತ್ರೋಪಕರಣಗಳ ಪ್ರದರ್ಶನ ಮಾಡುವವರು ತಾವೇ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು, ಯಾವುದೇ ಹೆಚ್ಚುವರಿ ಸೌಲಭ್ಯಗಳು ಬೇಕಾದಲ್ಲಿ ಪ್ರದರ್ಶನಕಾರರು ನೇರವಾಗಿ ಗುತ್ತಿಗೆದಾರದಿಂದ ಬಾಡಿಗೆ ಆಧಾರದ ಮೇಲೆ ಪಡೆಯತಕ್ಕದ್ದು, ಖುಲ್ಲಾ ಜಾಗೆಯಲ್ಲಿ ಹಾಕುವ ಮಳಿಗೆಗಳಿಗೆ ಬೇಕಾಗುವ ವಿದ್ಯುತ್‌ ಶಕ್ತಿಯ ವ್ಯವಸ್ಥೆಯನ್ನು ನೇರವಾಗಿ ಗುತ್ತಿಗೆದಾರರಿಂದ ಹಣಕೊಟ್ಟು ಪಡೆಯಬೇಕು.

ಒಂದು ಸಾರಿ ಪಾವತಿಯಾದ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವುದಿಲ್ಲ. ತಮ್ಮ ತಮ್ಮ ಮಳಿಗೆಗಳಲ್ಲಿನ ವಸ್ತುಗಳ ಸುರಕ್ಷತೆಗೆ ತಾವೇ ಜವಾಬ್ದಾರರು ಮಳಿಗೆಗಳನ್ನು ಪ್ರದರ್ಶನಕಾರರಿಗೆ ಒಂದು ದಿನ ಮುಂಚಿತವಾಗಿ (20.09.2024) ಹಂಚಿಕೆ ಮಾಡಲಾಗುವುದು. ಮಳಿಗೆಗಳಲ್ಲಿ ಅಡಿಗೆ ಮಾಡುವುದು, ಮದ್ಯಪಾನ, ಜೂಜಾಡುವುದು ಹಾಗೂ ಯಾವುದೇ ತರಹದ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇಧಿಲಾಗಿದೆ. ಮೈಕ್ ಅಥವಾ ಟಿವಿ ಬಳಕೆ ಮಾಡುವವರು ಪಕ್ಕದವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿಬೇಕು.

ಅರ್ಜಿಯಲ್ಲಿ ನಮೂದಿಸಿದ ಉತ್ಪನ್ನ/ವಸ್ತುಗಳನ್ನು ಮಾತ್ರ ಮಳಿಗೆಗಳಲ್ಲಿ ಪ್ರದರ್ಶನ/ಮಾರಾಟ ಮಾಡತಕ್ಕದ್ದು ಮಳಿಗೆಗಳಲ್ಲಿ ಅಡಿಗೆ ಮಾಡುವುದು ತಿನ್ನುವ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆಹಾರ/ಕ್ಯಾಂಟಿನ್ ಮಳಿಗೆಗಳಲ್ಲಿ ಅಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದು, ಅದಕ್ಕಾಗಿ ಸಹ ಸಂಶೋಧನಾ ನಿರ್ದೇಶಕರು ಮತ್ತು ಅಧ್ಯಕ್ಷರು, ಆಹಾರ ಸಮಿತಿ ಇವರಿಗೆ ಪ್ರತ್ಯೇಕವಾಗಿ ಆರ್ಜಿ 0836-2214241, 0836-2214245 ಪ್ರದರ್ಶನಕಾರರ ಯಾವುದೇ ವಸ್ತುಗಳ ಹಾನಿ/ನಷ್ಟಕ್ಕೆ ಕೃಷಿ ವಿಶ್ವವಿದ್ಯಾಲಯವು ಜವಾಬ್ದಾರಿಯಲ್ಲ ಹಾಗೂ ಯಾವುದೇ ತರಹದ ವಿವಾದಕ್ಕೆ ವಿಶ್ವವಿದ್ಯಾಲಯದ ನಿರ್ಧಾರವೇ ಅಂತಿಮವಾಗಿರುತ್ತದೆ. ಮಳಿಗೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿರಿ ಹಾಗೂ ಮಳಿಗೆಯಲ್ಲಿ ಕಸದ ಡಬ್ಬಿ ಇಡಬೇಕು. ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ಹೊರಗೆ ಚೆಲ್ಲುವದನ್ನು ನಿಷೇಧಿಸಲಾಗಿದೆ.

ಮಳಿಗೆದಾರರಿಗೆ ನೀಡಿದ ಗುರುತಿನ ಕಾರ್ಡನ್ನು ಮಳಿಗೆಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಇಟ್ಟಿರಬೇಕು. ಕೃಷಿ ಮೇಳ-2024 ರ ಕಾರ್ಯಕ್ರಮದಲ್ಲಿ ಮಳಿಗೆಗಳನ್ನು ಪಡೆದವರು/ಸಂಸ್ಥೆಯವರು ನಡೆಸುವ ಎಲ್ಲಾ ವಹಿವಾಟುಗಳಿಗೆ ಹಾಗೂ ವ್ಯವಹಾರಗಳಿಗೆ ಅವರೇ ಹೊಣೆಗಾರರಾಗಿದ್ದು, ಈ ವಿಷಯದಲ್ಲಿ ಗ್ರಾಹಕರಿಂದ ಯಾವುದೇ ತಕರಾರು ಬಂದಲ್ಲಿ ಕೃಷಿ ವಿಶ್ವವಿದ್ಯಾಲಯವು ಯಾವುದೇ ರೀತಿಯಲ್ಲಿಯೂ ಜವಾಬ್ದಾರಾಗಿರುವುದಿಲ್ಲ, ಅರ್ಜಿದಾರರಿಗೆ ಮಳಿಗೆ ಹಂಚುವ ಅಧಿಕಾರವು ಕೃಷಿ ವಿಶ್ವವಿದ್ಯಾಲಯಕ್ಕೆ ಇದ್ದು ಯಾರು ಈ ಬಗ್ಗೆ ತಕರಾರು ಮಾಡುವಂತಿಲ್ಲ. ಪ್ರದರ್ಶನಕಾರರ ಮಳಿಗೆಯಲ್ಲಿ ನೈಸರ್ಗಿಕ ವಿಕೋಪಗಳಿಗೆ (ಮಳೆ ಅಥವಾ ಗಾಳಿಯಿಂದ) ತಮ್ಮ ವಸ್ತುಗಳಿಗೆ ಹಾನಿಯಾದಲ್ಲಿ ಕೃಷಿ ವಿಶ್ವವಿದ್ಯಾಲಯವು ಜವಾಬ್ದಾರಿಯಲ್ಲ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮೇಲಿನ ಎಲ್ಲ ಶರತ್ತು ಮತ್ತು ನಿಬಂಧನೆಗಳನ್ನು ಸಂಪೂರ್ಣ ಓದಿದ್ದೇನೆ ಮತ್ತು ತಿಳಿದುಕೊಂಡಿದ್ದೇನೆ. ಅಲ್ಲದೇ ಎಲ್ಲ ಕರಾರುಗಳಿಗೆ ನಾನು ಬದ್ಧನಾಗಿದ್ದೇನೆ. ಒಂದು ವೇಳೆ ಕರಾರುಗಳನ್ನು ತಪ್ಪಿದಲ್ಲಿ, ವಿಶ್ವವಿದ್ಯಾಲಯದ ಹಿತದೃಷ್ಟಿಗೆ ಚ್ಯುತಿ ತಂದಲ್ಲಿ ವಿಶ್ವವಿದ್ಯಾಲಯವು ಕೈಕೊಳ್ಳುವ ಕ್ರಮಗಳಿಗೆ ನನ್ನದೇನೂ ಅಭ್ಯಂತರವಿಲ್ಲವೆಂದು ಈ ಮೂಲಕ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದೇನೆ. ಗುಟಕಾ, ತಂಬಾಕು ಹಾಗೂ ಪ್ಲಾಸ್ಟಿಕ್ ರಹಿತ ಕೃಷಿ ಮೇಳವನ್ನು ಆದರಿಸಲು ದಯವಿಟ್ಟು ಸಹಕರಿಸಿ.

ಬೆಂಗಳೂರಿನಲ್ಲಿ 92,000 ಚದರ ಅಡಿ ವಿಸ್ತೀರ್ಣದ ಉತ್ಪಾದನಾ ಘಟಕ ಉದ್ಘಾಟನೆ ಮಾಡಿದ ಐಗಸ್ ಇಂಡಿಯಾ

ಭಾರತ, ಆಗಸ್ಟ್ 25, 2024: ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತನ್ನು ಬಲಪಡಿಸುವ ಕಾರ್ಯತಂತ್ರದ ಕ್ರಮದಲ್ಲಿ, ಮೋಷನ್ ಪ್ಲಾಸ್ಟಿಕ್‌ನಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಐಗಸ್, ಬೂದಿಗೆರೆ ಸಮೀಪದ ಮಂಡೂರಿನಲ್ಲಿ ಅತ್ಯಾಧುನಿಕ, 92,000 ಚದರ ಅಡಿ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ. ಬೆಂಗಳೂರು. ಈ ಬೆಳವಣಿಗೆಯು ಇಗಸ್ ಇಂಡಿಯಾಕ್ಕೆ ಮಹತ್ವದ ಮೈಲಿಗಲ್ಲು, ಏಕೆಂದರೆ ಇದು ಅರೆವಾಹಕ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಿಗೆ ಮೀಸಲಾಗಿರುವ ಹೊಸ ವಿಭಾಗಗಳ ಮೇಲೆ ಕೇಂದ್ರೀಕ- ರಿಸಲು ಸಿದ್ಧವಾಗಿದೆ, ಗಣನೀಯ ಬೆಳವಣಿಗೆಗೆ ಸಿದ್ದವಾಗಿದೆ.


ವಿಸ್ತರಣೆಯು ತನ್ನ ಕಾರ್ಯಾಚರಣಾ ಸಾಮಥ- ರ್ಕೈಗಳನ್ನು ಹೆಚ್ಚಿಸಲು ಮತ್ತು ಭಾರತದಲ್ಲಿ ತನ್ನ ವ್ಯಾಪಕವಾದ ಗ್ರಾಹಕರ ನೆಲೆಯನ್ನು ಬೆಂಬಲಿಸಲು ಖರಣೆ ನ ದೀರ್ಘಾವಧಿಯ ಕಾರ್ಯತಂತ್ರದ ಭಾಗವಾಗಿದೆ. Igus India, ಜರ್ಮನ್ ಮೂಲದ ಖಂಣ ಉಟಛಿಊ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ, 2000 ಅಂಗಸಂಸ್ಥೆಯಾಗಿ ಸ್ಥಾಪನೆಯಾದಾಗಿನಿಂದ ಚಲನೆಯ ಪ್ಲಾಸ್ಟಿಕ್ ಉದ್ಯಮದಲ್ಲಿ ಪ್ರಮುಖ ಆಟಗಾರ, ಕಂಪನಿಯು 125,000 ಭಾಗಗಳ ವ್ಯಾಪಕವಾದ ಕ್ಯಾಟಲಾಗ್ ಅನ್ನು ಹೊಂದಿದೆ. ಇದನ್ನು ಸ್ಥಳೀಯವಾಗಿ ಮಾಡಿದ ಅಸಂಖ್ಯಾತ ಗ್ರಾಹಕರ ಬೇಡಿಕೆ-ಆಧಾರಿತ ಅಸೆಂಬ್ಲಿಗಳಿಗೆ ಬಳಸಬಹುದು. ವಾರ್ಷಿಕವಾಗಿ ಸರಾಸರಿ 200 ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ರಿಚಯಿಸಲಾಗುತ್ತದೆ, ನಾವೀನ್ಯತೆ ಮತ್ತು ಗ್ರಾಹಕರ ತೃಪ್ತಿಗೆ ಅದರ ಬದ್ಧತೆಯನ್ನು ಒತ್ತಿಹೇಳುತ್ತದೆ.

ಹೊಸ ಬೆಂಗಳೂರು ಸೌಲಭ್ಯವು 100 ಕೋಟಿಗಳಷ್ಟು (ಅಂದಾಜು 12 ಮಿಲಿಯನ್ ಯುರೋಗಳು) ಗಣನೀಯ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ಇದು ಭಾರತೀಯ ಮಾರುಕಟ್ಟೆಗೆ ುಂಣ ನ ಬದ್ಧತೆಯನ್ನು ಒತ್ತಿಹೇಳುತ್ತದೆ. ಹಣಕಾಸು ಹಂಚಿಕೆಯು ಕಾರ್ಖಾನೆ ಸ್ಥಾಪನೆಗೆ 20 ಕೋಟಿ, ಸುಧಾರಿತ ಇಂಜೆಕ್ಷನ್ ಮೋಲ್ಡಿಂಗ್ ಯಂತ್ರಗಳಿಗೆ 40 ಕೋಟಿ ಮತ್ತು ಉತ್ಪಾದನಾ ಪ್ರಕ್ರಿಯೆಗೆ 20 ಕೋಟಿಗಳನ್ನು ಒಳಗೊಂಡಿದೆ. ಸ್ಥಾವರವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಹೊಂದಿದ್ದು, ಚಲನೆಯ ಪ್ಲಾಸ್ಟಿಕ್ ಉತ್ಪಾದನೆಯ ಉನ್ನತ ಗುಣಮಟ್ಟವನ್ನುಪೂರೈಸಲು ವಿನ್ಯಾಸಗೊಳಿಸಲಾಗಿದೆ. ಖರಣ್ ಇಂಡಿಯಾ ತನ್ನ ಗ್ರಾಹಕ- ರಿಗೆ ವಿಶ್ವ ದರ್ಜೆಯ ಉತ್ಪನ್ನಗಳನ್ನು ತಲುಪಿಸುವುದನ್ನು ಖಚಿತಪಡಿಸುತ್ತದೆ. ನಾವು ಇನ್ನೂ ಸ್ವಂತ ಭೂಮಿಯನ್ನು ಖರೀದಿಸುವ ನಿರೀಕ್ಷೆಯಲ್ಲಿದ್ದೇವೆ.


ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಪಾಲ್, ಈ ವಿಸ್ತರಣೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, “ಭಾರತೀಯ ಮಾರುಕಟ್ಟೆಯು ಖರಣ ಗೆ ಪ್ರಚಂಡ ಸಾಮರ್ಥ್ಯವನ್ನು ಒದಗಿಸು ನಮ್ಮ ಮುಂದುವರಿದ ಬೆಳವಣಿಗೆ ಮತ್ತು ಇಲ್ಲಿ ಹೂಡಿಕೆಯಿಂದ ಪ್ರದರ್ಶಿಸಲ್ಪಟ್ಟಿದೆ. ನಮ್ಮ ಉದ್ದೇಶವು ಅತ್ಯಾಧುನಿಕ ಉತ್ಪನ್ನಗಳು ಮತ್ತು ಪರಿಹಾರಗಳನ್ನು ತಲುಪಿ ತಲುಪಿಸುವುದು. ಭಾರತದಲ್ಲಿನ ನಮ್ಮ ಗ್ರಾಹಕರಿಗೆ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಐಗುಸ್‌ನ ವೆಚ್ಚ-ಸೂಕ್ಷ್ಮ ಮತ್ತುಸುಸ್ಥಿರ ಪರಿಹಾರಗಳ ಮೇಲೆ ಗಮನಹ- ರಿಸಲಾಗಿದೆ. ನಮ್ಮ ಧೈಯವಾಕ್ಯವಾದ ‘ಟೆಕ್ ಅಪ್, ಕಾಸ್ಟ್ ಡೌನ್, ಇದು ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಜೋಡಣೆ ಪ್ರಮುಖವಾಗಿದೆ ಬೆಂಗಳೂರಿನ ಆಚೆಗೂ ವಿಸ್ತರಿಸುವುದನ್ನು ಒಳಗೊಂಡಿವೆ. ಪುಣೆ. ಗುರುಗ್ರಾಮ್ ಮತ್ತು ನೋಯ್ದಾದಲ್ಲಿ ಲಾಜಿಸ್ಟಿಕ್ಸ್ ಮತ್ತು ಅಸೆಂಬ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಖರಣ ನ 38 ಜಾಗತಿಕ ಅಂಗಸಂಸ್ಥೆಗಳಲ್ಲಿ ಖರಣೆ ಇಂಡಿಯಾ ಪ್ರಸ್ತುತ 6ನೇ ದೊಡ್ಡ ಅಂಗಸಂಸ್ಥೆಯಾಗಿದೆ, ಇದು ಅದರ ಬಲವಾದ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯ ಸಾಮಥ- ರ್ಕೈವನ್ನು ಪ್ರತಿಬಿಂಬಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ, ಖರಣ ಖಟಿ- ಜುಚಿ ತನ್ನ ಮಾರುಕಟ್ಟೆ ಬೆಳವಣಿಗೆಯನ್ನು ದ್ವಿಗುಣಗೊಳಿಸಿದೆ. ಆದಾಯದ ಅಂಕಿ- ಅಂಶಗಳು 199 ಕೋಟಿಗಳಿಂದ 313 ಕೋಟಿಗಳಿಗೆ ಏರಿದೆ. ಕಂಪನಿಯು ಇದನ್ನು ಮೇಲ್ಮುಖವಾಗಿ ನಿರೀಕ್ಷಿಸುತ್ತದೆ 2024 ಕ್ಕೆ 340 ಕೋಟಿ ಆದಾಯವನ್ನು ಯೋಜಿಸುತ್ತಿದೆ. ಹೆಚ್ಚುವರಿಯಾಗಿ, ಖರಣ ಇಂಡಿಯಾ ಜರ್ಮನಿಯಲ್ಲಿ ಕ್ಲೀನ್ ರೂಮ್ ಪರೀಕ್ಷಾ ಸೌಲಭ್ಯದಲ್ಲಿ ಹೂಡಿಕೆ ಮಾಡಿದೆ ಮತ್ತು ಭಾರತದಲ್ಲಿ ಇದೇ ರೀತಿಯ ಸೆಟಪ್ ಅನ್ನು ಸ್ಥಾಪಿಸಲು ಯೋಜಿಸಿದೆ.

Related Post

Leave a Reply

Your email address will not be published. Required fields are marked *