ಆತ್ಮೀಯ ನಾಗರಿಕರೇ ನಮ್ಮ ಬೆಳಗಾವಿ ಜಿಲ್ಲೆಯ ಕಾನಪುರ್ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಒಟ್ಟು 49 ಅಂಗನವಾಡಿ ಕಾರ್ಯಕರ್ತ ಮತ್ತು 84 ಸಹಾಯಕಿಯರ ಹುದ್ದೆಗೆ ಅರ್ಜಿಯನ್ನು ಹಾಕಲು ಆಹ್ವಾನ ಮಾಡಿದ್ದಾರೆ. ಆಸಕ್ತಿ ಹೊಂದಿರುವ ಜನರು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿ ವಿನಂತಿ.
ಯಾವ ಯಾವ ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆ ಖಾಲಿ ಇವೆ? ಕೇಂದ್ರದಲ್ಲಿ
ವಿದ್ಯಾನಗರ ಸಮರ್ಥ ನಗರ (ಹೊಸ ಕೇಂದ್ರದಲ್ಲಿ), ಶಿವಮಂದಿರ (ಹೊಸಕೇಂದ್ರದಲ್ಲಿ), ಗೋಲಿಹಳ್ಳಿ (ಹೊಸ ಕೇಂದ್ರದಲ್ಲಿ), ಇಂದಿರಾನಗರ (ಹೊಸ ಕೇಂದ್ರದಲ್ಲಿ), ಬೀಡಿ (ಹೊಸ ಕೇಂದ್ರದಲ್ಲಿ), ತೊಲಗಿ ಪ್ಲಾಟ್ (ಹೊಸ ಕೇಂದ್ರದಲ್ಲಿ), ಮಾರುತಿ ನಗರ (ಹೊಸ ಕೇಂದ್ರದಲ್ಲಿ), ಮಯೇಕರನಗರ (ಹೊಸ ಕೇಂದ್ರದಲ್ಲಿ), ಮಂಡಿಲ (ಹೊಸ ಕೇಂದ್ರದಲ್ಲಿ) ಇಷ್ಟೇ ಅಲ್ಲದೆ ಸಿಂಪೇವಾಡಿ, ತಿವೋಲಿ, ಕೃಷ್ಣಾ ನಗರ, ಮುಡೇವಾಡಿ, ಸುಮತವಾಡಿ ಇನ್ನು ಹಲವಾರು ಕೇಂದ್ರಗಳಲ್ಲಿ ಹುದ್ದೆ ಖಾಲಿ ಇವೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು?
ವಿದ್ಯಾರ್ಹತೆ ಪ್ರಮಾಣ ಪತ್ರ, ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ, SSLC ಅಂಕಪಟ್ಟಿ, ಜನನ ಪ್ರಮಾಣ ಪತ್ರ, ತಹಶೀಲ್ದಾರ್ ರಿಂದ ಪಡೆದ 3 ವರ್ಷಗಳ ವಾಸಸ್ಥಳ ದೃಢೀಕರಣ ಪತ್ರ, ನಿಮ್ಮ ಒಂದು ಫೋಟೋವನ್ನು ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಬಹುದು.
ಜನರು ನೇರವಾಗಿ ಅರ್ಜಿ ಸಲ್ಲಿಸುವುದು ಹೇಗೆ?
ಜನರು ನೇರವಾಗಿ ಜುಲೈ 14ರ ಒಳಗಾಗಿ ನಮ್ಮ ಖಾನಾಪುರ ಅಭಿವೃದ್ಧಿ ಯೋಜನೆ ಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಈ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಜಾಂಬೋಟಿ ರಸ್ತೆಯಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ನೀವು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ. 08336-222501
ಕೋಳಿ ಸಾಕಾಣಿಕೆ ಮಾಡಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ, ಊಟ ಮತ್ತು ವಸತಿ ಉಚಿತ ಕೂಡಲೇ ಅರ್ಜಿ ಸಲ್ಲಿಸಿ
ಗೃಹ ಲಕ್ಷ್ಮೀ ಯೋಜನೆ ಜಾರಿ, 2000 ರೂ. ಜಮಾ ಅರ್ಜಿ ಸಲ್ಲಿಕೆ ಹೇಗೆ?
ಮೋದಿ ಹಣ ಪಡೆಯಲು ಜೂನ್ 30 ರ ಒಳಗೆ E-KYC ಮಾಡಿಸಲೇಬೇಕು? E-KYC ಮಾಡಿಸಿ 14ನೆ ಕಂತಿನ ಹಣ ಪಡೆಯಿರಿ
ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ನಿಂದ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿ, 200 ಯೂನಿಟ್ ಉಚಿತ ವಿದ್ಯುತ್ ಪಡೆಯಿರಿ*