ಆತ್ಮೀಯ ನಾಗರಿಕರೇ, ನಮ್ಮ ಕರ್ನಾಟಕ ರಾಜ್ಯ ಸರ್ಕಾರದಿಂದ ನೇಕಾರ್ ಸಮ್ಮಾನ್ ಯೋಜನೆಯು ಬಿಡುಗಡೆಯಾಗಿದೆ. ಈ ಯೋಜನೆಗೆ ನೊಂದಣಿ ಮಾಡಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ. ರೇಷ್ಮೆ, ಹತ್ತಿ, ಕೈಮಗ್ಗ ನೇಕಾರರಿಗೆ ಸರ್ಕಾರವು 2000 ನೆರವು ಕೊಡಲು ನಿರ್ಧಾರ ಮಾಡಿದೆ. ನಮ್ಮ ರಾಜ್ಯದ ಜನರು ಈಗ sevasindhu.karnataka.gov.in ಈ ಅಧಿಕೃತ ವೆಬ್ಸೈಟ್ನಲ್ಲಿ ನಲ್ಲಿ ಕರ್ನಾಟಕ ನೇಕಾರ್ ಸಮ್ಮಾನ್ ಯೋಜನೆಗೆ ಆನ್ಲೈನ್ ಮೂಲಕ ನೋಂದಣಿ ಮಾಡಲು ಫಾರ್ಮನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅನುವು ಮಾಡಿಕೊಟ್ಟಿದೆ.
ಸರ್ಕಾರವು ಈ ಜನರಿಗಾಗಿ ಮೊನ್ನೆ ನಡೆದ ಕರ್ನಾಟಕ ಬಜೆಟ್ ನಲ್ಲಿ ಎಲ್ಲಾ ನೇಕಾರರಿಗೆ 5000 ನೆರವು ಕೊಡಲು ನಿರ್ಧಾರ ಮಾಡಿದೆ. ಈ ಯೋಜನೆಯ ಫಲಾನುಭವಿಗಳು ಯಾರೆಂದರೆ ರೇಷ್ಮೆ, ಉಣ್ಣೆ, ಹತ್ತಿ, ಕೈಮಗ್ಗ ನೇಕಾರರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂಬುದೇ ನಮ್ಮ ಉದ್ದೇಶ. ಆದಕಾರಣ ಅರ್ಜಿದಾರರು ಈ ಅಧಿಕೃತ ಸೇವಾ ಸಿಂಧು ಹೋಟೆಲಿಗೆ ಹೋಗಿ ನೊಂದಣಿ ಮಾಡಿಕೊಳ್ಳುವುದು ಅವಶ್ಯವಾಗಿದೆ. ಈಗ ನಮ್ಮ ರಾಜ್ಯದಲ್ಲಿ 504,000 ಕೈಮಗ್ಗ ನೇಕಾರರು ಈ ಯೋಜನೆಗೆ ಮಾಡಿಕೊಂಡಿದ್ದಾರೆ.
2023-24 ಕರ್ನಾಟಕ ಬಜೆಟ್ ನಲ್ಲಿ ಈ ಯೋಜನೆಗೆ ಎಷ್ಟು ನೆರವು ನೀಡಿದ್ದಾರೆ?
ಮೊನ್ನೆ ನಡೆದ ಬಜೆಟ್ ನಲ್ಲಿ ನಮ್ಮ ರಾಜ್ಯದ ನೇಕಾರ ಸಮಾಜಕ್ಕೆ ಆರ್ಥಿಕ ನೆರವು ನೀಡಲು ಸರ್ಕಾರವು ಈ ಕಾರ್ಯಕ್ರಮವನ್ನು ಕೈಗೊಂಡಿದೆ. ಈ ನೇಕಾರ ಸಮ್ಮಾನ್ ಯೋಜನೆ ಅಡಿಯಲ್ಲಿ 3000 ರೋಗವಿಂದ 5000 ರೂ ಗಳಿಗೆ ಸಹಾಯಧನವನ್ನು ಹೆಚ್ಚಿಗೆ ಮಾಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರವು ಈ ಕಾರಣದಿಂದ 70 ಕೋಟಿ ರೂಗಳನ್ನು ಬಿಡುಗಡೆ ಮಾಡಿ 1.5 ಲಕ್ಷ ಮಕರ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸುವಂತೆ ಘೋಷಣೆ ಮಾಡಿದ್ದಾರೆ. ಈಗ ಸರ್ಕಾರವು ಈ ಮಗ್ಗವನ್ನು ಹೊಂದಿದ ನೇಕಾರರಿಗೆ ಉಚಿತ ವಿದ್ಯುತ್ ಕೊಡಲು ನಿರ್ಧಾರ ಮಾಡಿದೆ. ಒಂದು ವೇಳೆ ನಾಗರಿಕರು 5 ಹೆಚ್ ಪಿ ವಿದ್ಯುತ್ ಸಂಪರ್ಕದಲ್ಲಿರುವ ಮಗ್ಗಗಳನ್ನು 10 ಇದ್ದರೆ ಅವರಿಗೆ ನಿಗದಿತ ಶುಲ್ಕದಲ್ಲಿ 50 ಶೇಕಡ
ರಿಯಾಯಿತಿಯನ್ನು ನೀಡಿ ಅವರಿಗೆ ಸಹಾಯಧನವಾಗಿ ನೆರವು ನೀಡಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು, sevasindhu.karnataka.gov.in . ಸ್ಕೀಮ್ ಗಾಗಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಸೈನಿಂಗ್ ಪುಟವನ್ನು ತೆರೆಯಲು ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮುಂದಿನ ಪುಟವನ್ನು ತೆರೆಯಿರಿ. ನಂತರ ಅಲ್ಲಿ ಬರುವ ನೊಂದಣಿ ಫಾರ್ಮನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಹೀಗೆ ಸಂಪೂರ್ಣವಾಗಿ ಅರ್ಜಿ ಸಲ್ಲಿಸಿದ ಮೇಲೆ ನೀವು ಯೋಜನೆಯ ಲಾಭವನ್ನು ಪಡೆಯಬಹುದು. ಅರ್ಜಿಯನ್ನು ಸಲ್ಲಿಸಿದ ಜನರು ಕೆಳಗೆ ನೀಡಿರುವ ವೆಬ್ ಸೈಟಿಗೆ ಭೇಟಿ ನೀಡಿ http://www.karnatakadht.org ಅಥವಾ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಿರಿ 080235 61628 .
ಇದನ್ನೂ ಓದಿ :- ಪಿಎಂ ಕಿಸಾನ್ ಬಿಗ್ ಅಪ್ಡೇಟ್ ಮೊಬೈಲ್ ನಂಬರ್ ಹಾಕಿ ಪಿಎಂ ಕಿಸಾನ್ ಹಣದ ಸ್ಟೇಟಸ್ ಚೆಕ್ ಮಾಡಿ