ಪ್ರಿಯ ನಾಡ ಜನರೇ, ನಮ್ಮ ರಾಜ್ಯ ಸರ್ಕಾರದಿಂದ ಜನರ ಹಿತಕ್ಕಾಗಿ ತುಂಬಾ ಯೋಜನೆಗಳು ಮಂಜೂರಾಗಿವೆ. ಅದೇ ರೀತಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಫೆಬ್ರುವರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಮಹಿಳೆಯರ ಉದ್ಧಾರಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ. ಆ ಯೋಜನೆಗಳಲ್ಲಿ ಪ್ರಮುಖ ಯೋಜನೆಯೆಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ನಮ್ಮ ಬೊಮ್ಮಾಯಿ ಸರ್ಕಾರ ವಿಚಾರವನ್ನು ಮಾಡಿದೆ.
ಯಾವ ಮಹಿಳೆಯರಿಗೆ ಈ ಯೋಜನೆಯಿಂದ ಫಲ ಸಿಗುತ್ತದೆ?
ಉಚಿತ ಬಸ್ ಪಾಸ್ ಕೊಡುವ ಕಾರ್ಯವು ನಮ್ಮ ರಾಜ್ಯದ ಕೂಲಿ ಕೆಲಸ ಮಾಡುವ ಮತ್ತು ಕೃಷಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ನೀಡಲು ಸರ್ಕಾರವು ನಿರ್ಧಾರ ಮಾಡಿದೆ.ಎಷ್ಟು ಲಕ್ಷ ಮಹಿಳೆಯರಿಗೆ ಈ ಯೋಜನೆ ಲಾಭವಾಗಲಿದೆ? ಬನ್ನಿ ನೋಡೋಣ. ಈಗ ಒಟ್ಟಾರೆ ಸರಕಾರವು 30 ಲಕ್ಷ ಮಹಿಳೆಯರಿಗೆ ಉಚಿತ ಪಾಸ್ ನೀಡಲು ಸಜ್ಜಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು, ಈ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರವಿದೆ ಆದಕಾರಣ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಇದರ ಬಗ್ಗೆ ಎಲ್ಲ ಮಾಹಿತಿ ತಿಳಿಯಿರಿ.
ಯಾವ ದಿನಾಂಕದಂದು ಅರ್ಜಿ ಆಹ್ವಾನ ಪ್ರಾರಂಭ ಮತ್ತು ಹೇಗೆ ಅರ್ಜಿ ಸಲ್ಲಿಸುವುದು?
ಈ ಯೋಜನೆಯು ಮುಖ್ಯವಾಗಿ ಬಡ ಕುಟುಂಬದ ಮಹಿಳೆಯರು ಮತ್ತು ದುಡಿದು ತಿನ್ನುವ ಮಹಿಳೆಯರಿಗಾಗಿ ಹೊರಬಂದಂತ ಯೋಜನೆ. ಈ ಯೋಜನೆಗೆ ಈ ವರ್ಷದ ಏಪ್ರಿಲ್ ಒಂದನೇ ತಾರೀಖಿನಿಂದ ಅರ್ಜಿ ಸಲ್ಲಿಸಲು ಸರ್ಕಾರವು ಅನುವು ಮಾಡಿದೆ. ಆದಕಾರಣ ಈ ಸಾಲಿನ ಬಜೆಟ್ ನಲ್ಲಿ ನಮ್ಮ ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಮಹಿಳೆಯರಿಗೆ ಉಪಯೋಗವಾಗಿ ನಮ್ಮ ದೇಶದ ಮಹಿಳೆಯರಿಗೆ ಏಪ್ರಿಲ್ ಒಂದರಿಂದ ಉಚಿತವಾಗಿ ಎಲ್ಲರ ಕೈಯಲ್ಲಿ ಪಾಸ್ ಬರುವುದು ಖಂಡಿತ.
ಇದನ್ನೂ ಓದಿ :- ಒಂದು ಎಕರೆಗೆ 13,500 ರೂಪಾಯಿ ಬೆಳೆ ವಿಮೆ ಹಣ ಬಿಡುಗಡೆ ಆಗಿದೆ ರೈತರು ನಿಮ್ಮ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಬರುತ್ತದೆ ಎಂದು ನೋಡಿ