ಆತ್ಮೀಯ ಮಹಿಳೆಯರೇ 2023 ನೇ ಸಾಲಿನಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ತಂದಿದೆ. ಅದೇ ರೀತಿ ಅವರನ್ನು ಆರ್ಥಿಕವಾಗಿ ಸದೃಢ ಮಾಡಲು ಸರ್ಕಾರವು ಇನ್ನೊಂದು ಹೊಸ ಯೋಜನೆಯನ್ನು ತಂದು ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ದಾರಿ ಮಾಡಿಕೊಡಲು ಅವರಿಗೆ ಉಚಿತವಾಗಿ ಹಲಗೆ ಯಂತ್ರವನ್ನು ಕೊಡಲು ನಿರ್ಧಾರ ಮಾಡಿದೆ.
ಈ ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಯಾವ ಯಾವ ದಾಖಲಾತಿಗಳು ಬೇಕು ಮತ್ತು ಯಾವ ಜಿಲ್ಲೆಯ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಬೇಕಾಗುವ ದಾಖಲಾತಿಗಳು ಯಾವುವು?
ಅರ್ಜಿ ಸಲ್ಲಿಸುವ ಮಹಿಳೆಯರು ತಮ್ಮ ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರವನ್ನು ಹೊಂದಿರಬೇಕು, ಅವರು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅವರು ಹಿಂದಿ ಈಗಾಗಲೇ ಹಲಗೆ ತರಬೇತಿಯನ್ನು ಪಡೆದ ಪ್ರಮಾಣಪತ್ರವನ್ನು ಹೊಂದಿರಲೇಬೇಕಾಗುತ್ತದೆ. ತಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ಉದ್ಯಮ ನೊಂದಣಿ ಪತ್ರವನ್ನು ಹೊಂದುವುದು ಅತಿ ಅವಶ್ಯಕವಾಗಿದೆ.
ಯಾವ ಜಿಲ್ಲೆಯ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಕೆ ಹೇಗೆ?
1) ಮೊದಲು ಮಹಿಳೆಯರು ಚಿಕ್ಕಮಂಗಳೂರು ಜಿಲ್ಲೆಯವರಾಗಿದ್ದರೆ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://zpchikkamagaluru.karnataka.gov.in
ಫೀಲಿಂಗ್ ಮೇಲೆ ಕ್ಲಿಕ್ ಮಾಡಿ ಅವರ ಅರ್ಜಿ ಸಲ್ಲಿಸಬೇಕು ಮತ್ತು ಈ ಅರ್ಜಿಯನ್ನು ಸಪ್ಟೆಂಬರ್ 15ರ ಒಳಗಾಗಿ ಸಲ್ಲಿಸಬೇಕಾಗಿ ವಿನಂತಿ.
2) ಒಂದು ವೇಳೆ ಮಹಿಳೆಯರು ಮಂಡ್ಯ ಜಿಲ್ಲೆಯವರು ಆಗಿದ್ದಾರೆ, ನಾವು ಕೆಳಗೆ ನೀಡಿರುವ ಮೇಲೆ ಕ್ಲಿಕ್ ಮಾಡಿ ಮತ್ತು ಅಕ್ಟೋಬರ್ 10 ಒಳಗಾಗಿ ಅರ್ಜಿ ಸಲ್ಲಿಸಿ.
https://mandya.nic.in
3) ಒಂದು ವೇಳೆ ಮಹಿಳೆಯರು ಮೈಸೂರು ಜಿಲ್ಲೆಯವರಾಗಿದ್ದರೆ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://mysore.nic.in
ಸ್ವಯಂ ಉದ್ಯೋಗ ಮಾಡಲು ಹಿಂದುಳಿದ ವರ್ಗಗಳ ಇಲಾಖೆಯಿಂದ 1.5 ಲಕ್ಷ ಸಾಲ ಸೌಲಭ್ಯ
ಗಂಗಾ ಕಲ್ಯಾಣ ಯೋಜನೆಯಿಂದ ರೈತರಿಗೆ ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ
ನಿಮ್ಮ ಹೊಲದ ಸರ್ವೆ ನಂಬರ್ ಇಂದ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಿರಿ*