Breaking
Tue. Dec 17th, 2024

ಬೆಂಗಳೂರಿನಲ್ಲಿ ಅಕ್ಟೋಬರ್ 18 ರಂದು ಬೃಹತ್ ದೇಸಿ ಸಮ್ಮೇಳನ

Spread the love

ಆತ್ಮೀಯ ರೈತ ಬಾಂಧವರೇ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು(GKVK) ನಲ್ಲಿ ಹೈದರಾಬಾದಿನ ರಾಷ್ಟ್ರೀಯ ಕೃಷಿ ನಿರ್ವಹಣಾ ಸಂಸ್ಥೆ ಜೊತೆ ಸೇರಿ ಮೊದಲ ಬಾರಿ ಬೃಹತ್ ದೇಸಿ ಸಮ್ಮೇಳನವನ್ನು ರಾಷ್ಟ್ರೀಯ ಕೃಷಿ ನಿರ್ವಹಣಾ ಸಂಸ್ಥೆ, ಹೈದರಾಬಾದ್‌ರವರ ಸಹಯೋಗದೊಂದಿಗೆ ಇದೇ ಪ್ರಪ್ರಥಮ ಬಾರಿಗೆ ಬೃಹತ್ ದೇಸಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಯಾವ ಸ್ಥಳದಲ್ಲಿ ಸಮ್ಮೇಳನ ನಡೆಯುತ್ತದೆ ಮತ್ತು ಯಾವ ತಾರೀಕು?

18ನೇ ಆಕ್ಟೋಬರ್ 2023 ರಂದು ಡಾ: ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನ, ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ನೆರವೇರಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಕೃಷಿ ಸಚಿವರಾದ ಚೆಲುವನಾರಾಯಣ ಸ್ವಾಮಿ ಮತ್ತು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಮುಖ್ಯ ಅತಿಥಿಗಳಾಗಿರುತ್ತಾರೆ. ಈ ಸಮ್ಮೇಳನದಲ್ಲಿ ಕಂದಾಯ ಇಲಾಖೆಯ ಸಚಿವರು ಅಧ್ಯಕ್ಷ ಆಗಲಿದ್ದಾರೆ.

ಈ ಸಮ್ಮೇಳನದಲ್ಲಿ ಏನೆಲ್ಲಾ ಇರುತ್ತದೆ?

ದಕ್ಷಿಣದಲ್ಲಿ ಬರುವಂತಹ ಎಲ್ಲಾ 16 ಜಿಲ್ಲೆಗಳ ಕೃಷಿಗೆ ಉಪಯುಕ್ತವಾಗುವಂತಹ ಕೃಷಿ ಪರಿಕರ ಮಾರಾಟಗಾರರಿಗೆ ಉಪಯುಕ್ತವಾಗುವಂತಹ ವೇದಿಕೆಯನ್ನು ಇಲ್ಲಿ ಕಲ್ಪಿಸಿಕೊಟ್ಟಿದೆ. ರೈತರಿಗೆ ಉಪಯುಕ್ತವಾಗುವಂತಹ ವಸ್ತು ಪ್ರದರ್ಶನ ಸ್ಮರಣ ಸಂಚಿಕೆ ಬಿಡುಗಡೆ, ವಿಚಾರಗಳು, ಚಿಂತನೆಗಳು ಯಶೋಗಾದೆಗಳು ಮತ್ತು ಹಲವಾರು ಕೃಷಿಗೆ ಸಂಬಂಧಪಟ್ಟ ವಿಷಯಗಳ ಚರ್ಚೆಯನ್ನು ಇಲ್ಲಿ ಮಾಡುತ್ತಾರೆ.

ಇಷ್ಟೇ ಅಲ್ಲದೆ ಈ ಬೆಂಗಳೂರು ದೇಸಿ ಸಮ್ಮೇಳನದಲ್ಲಿ 3000 ಕೃಷಿ ಪರಿಕರ ಉದ್ಯಮಿಗಳು ಭಾಗವಹಿಸಲಿದ್ದಾರೆ ಮತ್ತು ಹಲವಾರು ರೀತಿಯ ಮಾರಾಟಗಾರರು ಕೂಡ ಇಲ್ಲಿ ಭೇಟಿ. ಕೃಷಿ ತಾಂತ್ರಿಕ ಸಲಹಾ ಸೇವೆಯನ್ನು ನೀಡುತ್ತಾರೆ. ದೇಸಿ ಪ್ರಮಾಣ ಪತ್ರವನ್ನು ಹೊಂದಿದವರು ಇಲ್ಲಿ ಕೃಷಿ ಪರಿಕರ ಮಾರಾಟವನ್ನು ಮಾಡಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ಕೇಂದ್ರ ಸರ್ಕಾರದ ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ , ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ಇಲಾಖೆ, ಕರ್ನಾಟಕ ಸರ್ಕಾರ, ಈ ಎಲ್ಲಾ ಇಲಾಖೆಗಳು ಸೇರಿ ರೈತರಿಗೆ ಉಪಯುಕ್ತವಾಗುವಂತಹ ಎಲ್ಲ ವಿಷಯಗಳನ್ನು ತಿಳಿಸಿ ಮತ್ತು ಅವರು ಅಲ್ಲಿ ವ್ಯಾಪಾರ ಮಾಡಲು ಕೂಡ ಅವಕಾಶವನ್ನು ಕಲ್ಪಿಸಿ ಕೊಟ್ಟು ರೈತರ ಉದ್ಧಾರಕ್ಕಾಗಿ ಹಲವಾರು ರೀತಿಯ ಸಬ್ಸಿಡಿಗಳನ್ನು ಕೂಡ ಬಿಡುಗಡೆ ಮಾಡಲಿದ್ದಾರೆ.

https://chat.whatsapp.com/DgyceSrfHaIHrMa62BudxU

ಈ List ನಲ್ಲಿ ತಾಲೂಕಿನಲ್ಲಿ ನಿಮ್ಮ ತಾಲೂಕು ಇದೆಯಾ ಎಂದು ನೋಡಿ, ಈ ಎಲ್ಲಾ ಬರ ಪೀಡಿತ ತಾಲೂಕುಗಳಿಗೆ ಬೆಳೆ ಪರಿಹಾರ ನೀಡಲು ಸರ್ಕಾರದ ಯೋಚನೆ*

3 ಹಣ್ಣಿಗೆ 100 ರೂಪಾಯಿ ಇರುವ ಕೀವಿ ಹಣ್ಣನ್ನು ಬೆಳೆಯುವುದು ಹೇಗೆ? 🥝ಕಿವಿ ಹಣ್ಣಿನ ಕೃಷಿ ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿ*

ಬೋರ್ವೆಲ್ ಕೊರೆಸಲು, ಸ್ವಯಂ ಉದ್ಯೋಗ ಸ್ಥಾಪಿಸಲು ಸರ್ಕಾರದಿಂದ ಸಹಾಯಧನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?? ಕೂಡಲೇ ಅರ್ಜಿ ಸಲ್ಲಿಸಿ*

✅ ಬೀದಿ ಬದಿ ವ್ಯಾಪಾರಿಗಳಿಗೆ 50 ಸಾವಿರ ರೂಪಾಯಿ ಅನುದಾನ, 🫵ಅರ್ಜಿ ಸಲ್ಲಿಕೆ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ*

👨‍🎨PM ವಿಶ್ವಕರ್ಮ ಯೋಜನೆ, ➡️ ಕುಶಲಕರ್ಮಿಗಳಿಗೆ 15 ದಿನ ವಿಶೇಷ ತರಬೇತಿ ನೋಂದಣಿ ಮಾಡಿ*

Related Post

Leave a Reply

Your email address will not be published. Required fields are marked *