Breaking
Thu. Dec 19th, 2024

BPL ಕಾರ್ಡ್ ತಿದ್ದುಪಡಿಗೆ ಅವಕಾಶ ಅಕ್ಟೋಬರ್ 5 – 13 ರವರೆಗೆ ಬೆಳಗ್ಗೆ 10 – ಸಂಜೆ 7

Spread the love

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ DEPARTMENT OF FOOD CIVIL SUPPLIES AND CONSUMER AFFAIRS BPL ಕಾರ್ಡ್ ತಿದ್ದುಪಡಿಗೆ ಅವಕಾಶ ಅಕ್ಟೋಬರ್ 5 – 13 ರವರೆಗೆ ಬೆಳಗ್ಗೆ 10 – ಸಂಜೆ 7. ಮಾಸಿಕ ತಲಾ 5kg ಪಡಿತರ ಧಾನ್ಯ ವಿತರಣೆ ಜೊತೆಗೆ DBT ಮೂಲಕ ತಲಾ 170/- ರಂತೆ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಅಂದಾಜು 4.42 ಕೋಟಿ ಜನರಿಗೆ ಅನುಕೂಲ.

ತಿದ್ದುಪಡಿ ಕೇಂದ್ರಗಳು

• ಕರ್ನಾಟಕ ಒನ್
• ಬೆಂಗಳೂರು ಒನ್
• ಗ್ರಾಮ ಒನ್

ಬೆಂಗಳೂರು ಸರ್ವರ್

ಬೆಂಗಳೂರು ನಗರ/ಗ್ರಾಮೀಣ ಜಿಲ್ಲೆಗಳಲ್ಲಿ ಮಾತ್ರ GSC/ತಿದ್ದುಪಡಿಗಳನ್ನು ಸಲ್ಲಿಸುವುದು 05-10-2023 Bow 07-10-2023 ಬೆಳಿಗ್ಗೆ 10 ರಿಂದ ಸಂಜೆ 07 ರ ನಡುವೆ.

ಬೆಳಗಾವಿ/ಮೈಸೂರು ಸರ್ವರ್

ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರಕನ್ನಡ, ವಿಜಯಪುರ GSC/ತಿದ್ದುಪಡಿಗಳನ್ನು ಸಲ್ಲಿಸುವುದು 08-10-2023 to 10-10-2023 ಬೆಳಿಗ್ಗೆ 10 ರಿಂದ ಸಂಜೆ 07 ರ ನಡುವೆ.

ಕಲಬುರಗಿ ಸರ್ವರ್

ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಮಾತ್ರ GSC/ತಿದ್ದುಪಡಿಗಳನ್ನು ಸಲ್ಲಿಸುವುದು 11-10-2023 Bod 13-10-2023 ಬೆಳಿಗ್ಗೆ 10 ರಿಂದ ಸಂಜೆ 07 ರ ನಡುವೆ.

https://chat.whatsapp.com/DgyceSrfHaIHrMa62BudxU

ಕಾವೇರಿ UPDATE🌊🌊, ಸುಪ್ರೀಂ, ಪ್ರಾಧಿಕಾರಗಳ ಆದೇಶ ಪಾಲಿಸುತ್ತಲೇ ಕಾವೇರಿ ನೀರು ಉಳಿಸಿಕೊಳ್ಳಲು ಸರಕಾರದ ಪ್ರಯತ್ನ*

ಎಲ್ಲಾ ಪ್ರಮಾಣ ಪತ್ರಗಳು ನಿಮ್ಮ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು, ಒಟ್ಟು 66 ಸೇವೆಗಳು*

ನಿಮ್ಮ ಟ್ಯಾಕ್ಟರ್ ನಲ್ಲಿ ಕೃಷಿ- ಇ ಸ್ಮಾರ್ಟ್ ಕಿಟ್ ಅಳವಡಿಸಿ, ನಿಮ್ಮ ಟ್ಯಾಕ್ಟರ್ ಎಲ್ಲದೆ, ಎಷ್ಟು ಗಂಟೆ ಕೆಲಸ ಮಾಡಿದೆ. ಅದರಲ್ಲಿ ಎಷ್ಟು ಡೀಸೆಲ್ ಇದೆ, ಎಷ್ಟು ಎಕರೆ ಭೂಮಿ ಉಳುಮೆ ಮಾಡಿದೆ ತಿಳಿಯಿರಿ*

ನರೇಗಾ ಯೋಜನೆ ಅಡಿಯಲ್ಲಿ ದನದ ಶೆಡ್ ನಿರ್ಮಾಣಕ್ಕೆ 57,000 ರೂಪಾಯಿ ಸಹಾಯಧನ*

Related Post

Leave a Reply

Your email address will not be published. Required fields are marked *