ಆತ್ಮೀಯ ರೈತ ಬಾಂಧವರೇ ಕುರಿ ಮತ್ತು ಹಾಡುಗಳನ್ನು ಸಾಮಾನ್ಯವಾಗಿ ಬಯಲುಸೀಮೆ ಪ್ರದೇಶದಲ್ಲಿ ಸಾಕಾಣಿಕೆ ಮಾಡುತ್ತಾರೆ ಮತ್ತು ಅಲ್ಲಿ ಬೆಳೆದ ಬೆಳೆಗಳನ್ನು ಅವು ತಿಂದು ಸಮೃದ್ಧಿಯಾಗಿ ಬೆಳೆಯುತ್ತವೆ. ಈ ಕುರಿಗಳು ಸೊಪ್ಪು ಸದೆ ಮುಂತಾದ ಸಾವಯವ ವಸ್ತುಗಳನ್ನು ಹೊಂದಿರುವಂತಹ ಗೊಬ್ಬರವನ್ನು ಹಾಕುತ್ತವೆ ಈ ಗೊಬ್ಬರದಲ್ಲಿರುವಂತಹ ಬೆಲೆಗಳಿಗೆ ಅಧಿಕೃತವಾಗಿ ತಲುಪಿ ಅವುಗಳು ಸಮೃದ್ಧಿಯಿಂದ ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತದೆ. ನಿಮಗೆ ತಿಳಿದಿರಬಹುದು ಈಗ ಮನೆಯಲ್ಲಿ ಕುರಿಯಾಡೊ ಸಾಕಲು ತುಂಬಾ ಕಷ್ಟಕರವಾದ ಕೆಲಸವಾಗಿದೆ ಮತ್ತು ಕುರಿಗಳನ್ನು ಕುರಿಗಾಗಿ ಕರೆದುಕೊಂಡು ಬಂದು ನಿಮ್ಮ ಹೊಲದಲ್ಲಿ ಇಟ್ಟುಕೊಳ್ಳಲು ತುಂಬಾ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಇಷ್ಟೆಲ್ಲಾ ನಿಮಗೆ ಬೇಡವೆಂದರೆ ನಿಮಗೆ ಒಂದು ಪರಿಹಾರವನ್ನು ನಾವು ತೆಗೆದುಕೊಂಡು ಬಂದಿದ್ದೇವೆ. ಈಗ ನೀವು ಅತಿ ಸುಲಭವಾಗಿ ಈ ಕುರಿ ಗೊಬ್ಬರವನ್ನು ಖರೀದಿ ಮಾಡಿ ನಿಮ್ಮ ಹೊಲಕ್ಕೆ ಹಾಕಲು ಈ ಕುರಿ ಗೊಬ್ಬರ ಮಾರುಕಟ್ಟೆಯಲ್ಲಿ ದೊರೆಯುತ್ತಾ ಇದೆ. ಹಾಗೆಂದರೆ ಈ ಕುರಿ ಗೊಬ್ಬರವನ್ನು ಹೇಗೆ ಕರೆದಿ ಮಾಡುವುದು ಎಂದು ತಿಳಿಯಲು ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಬೇಕಾಗುತ್ತದೆ.
ಕುರಿ ಗೊಬ್ಬರವನ್ನು ಖರೀದಿ ಮಾಡುವುದು ಹೇಗೆ?
ನಿಮಗೆ ಒಂದು ವೇಳೆ ಕುರಿಗೊಬ್ಬರ ಬೇಕಾಗಿದ್ದರೆ ನೀವು ಮಾಡಬೇಕಾದ ಕೆಲಸ ಇಷ್ಟೇ. ನಾವು ಕೆಳಗೆ ಒಂದು ನಂಬರನ್ನು ಕೊಡುತ್ತೇವೆ ಆ ಮೊಬೈಲ್ ಸಂಖ್ಯೆಗೆ ನೀವು ಕರೆ ಮಾಡಿ ನಿಮಗೆ ಎಷ್ಟು ಟನ್ ಗೊಬ್ಬರ ಬೇಕು ಎಂದು ತಿಳಿಸಿದರೆ, ಅವರು ನಿಮಗೆ ಸೂಕ್ತವಾದ ಬೆಲೆಯಲ್ಲಿ ಈ ಕುರಿ ಗೊಬ್ಬರವನ್ನು ತರಿಸಿಕೊಡುತ್ತಾರೆ. ಕುರಿ ಗೊಬ್ಬರವನ್ನು ಖರೀದಿ ಮಾಡಲು ಈ ಸಂಖ್ಯೆಗೆ ಕರೆ ಮಾಡಿ. 9380716331
ಕುರಿ ಗೊಬ್ಬರದಲ್ಲಿ ಯಾವ ಯಾವ ಪೌಷ್ಟಿಕಾಂಶಗಳು ಇರುತ್ತವೆ?
ನಿಮಗೆ ತಿಳಿದಿರಬಹುದು ಕುರಿ ಹಿಕ್ಕೆ ಹಾಕಿದ ಕೂಡಲೇ ಅದು ಸ್ವಲ್ಪ ಕಲ್ಲು ಮಣ್ಣು ಜೊತೆ ಮಿಶ್ರಣವಾಗುತ್ತದೆ ಮತ್ತು ಇದರಲ್ಲಿ 1-1.5 % ಸಾರಜನಕ, 50 ಕ್ಕಿಂತ ಕಡಿಮೆ ರಂಜಕ ಮತ್ತು 1% ಕ್ಕಿಂತ ಕಡಿಮೆ ಇರುತ್ತದೆ. ಇಷ್ಟೇ ಅಲ್ಲದೆ ಈ ಗೊಬ್ಬರವನ್ನು ಹೊಲಕ್ಕೆ ಹಾಕಿದರೆ ನಿಮ್ಮ ಹೊಲದಲ್ಲಿ ಎರೆಹುಳುಗಳ ಮತ್ತು ಸೂಕ್ಷ್ಮ ಜೀವಿಗಳು ನಿಮ್ಮ ಹೊಲದಲ್ಲಿ ಹೆಚ್ಚಾಗಿ ಅವುಗಳು ನಿಮಗೆ ಎರೆ ಗೊಬ್ಬರ ಮತ್ತು ವಿವಿಧ ಸಾವಯವ ಗೊಬ್ಬರಗಳನ್ನು ಒದಗಿಸಲು ಸಹಾಯ ಮಾಡುತ್ತವೆ.
ನಿಮ್ಮ ಹಸು, ಆಡು ಮತ್ತು ಕುರಿಗಳಿಗೆ ಬೇಕಾಗುವ ಮೇವಿನ ಬೀಜಗಳನ್ನು ಇಲ್ಲಿ ಖರೀದಿಸಬಹುದು
ಕಲಬುರಗಿಯಲ್ಲಿ ಕುರಿ, ಆಡು, ಕೋಳಿ ಸಾಕಾಣಿಕೆ ತರಬೇತಿ ಸಪ್ಟೆಂಬರ್ 23 & 24