ಆತ್ಮೀಯ ರೈತ ಬಾಂಧವರೇ, ನಮ್ಮ ರೈತರು ಹಲವಾರು ರೀತಿಯ ಹಣ್ಣು ಮತ್ತು ಮರಗಳನ್ನು ಬೆಳೆದು ಅವುಗಳಿಂದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ನೀವು ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರಿಂದ ಒಂದು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಅದರಿಂದ ನಿಮಗೆ ಬಹಳ ಲಾಭವಾಗುತ್ತದೆ. ಆದರೆ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಅದಕ್ಕೆ ಮೊದಲು ನಿಮಗೆ ಉತ್ತಮವಾದ ಮತ್ತು ಗುಣಮಟ್ಟ ಹೊಂದಿರುವಂತಹ ಸಸಿಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.
ಉತ್ತಮವಾದ ಸಸಿಗಳು ಎಲ್ಲಿ ಸಿಗುತ್ತವೆ ಮತ್ತು ಯಾವ ಗಿಡದ ಸಸಿಗಳು ಸಿಗುತ್ತವೆ?
ರೈತರೇ ಇಲ್ಲಿ ನಿಮಗೆ ಶ್ರೀ ಗಂಧ, ರಕ್ತ ಚಂದನ, ಮಾಹಗನಿ, ಟೀಕ್ ಮತ್ತು ಕೆಲವು ಹಣ್ಣಿನ ಸಸಿಗಳು ದೊರೆಯುತ್ತವೆ. ಈಗ ಎಲ್ಲಾ ಹಣ್ಣಿನ ಸಸಿಗಳು ಅತಿ ಗುಣಮಟ್ಟವಾಗಿ ನೀರು ಹಾಕಿ ಮತ್ತು ಪೌಷ್ಟಿಕಾಂಶಗಳನ್ನು ಕೊಟ್ಟು ಬೆಳೆಸಿದ್ದಾರೆ. ಆದ ಕಾರಣ ಇಲ್ಲಿ ನೀವು ಈ ಸಸಿಗಳನ್ನು ತೆಗೆದುಕೊಂಡು ಅವುಗಳಿಂದ ಬಹಳ ಲಾಭವನ್ನು ಪಡೆದುಕೊಳ್ಳಬಹುದು. ಆದಕಾರಣ ನೀವು ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆ ಕರೆ ಮಾಡಿ ಈ ಸಸಿಗಳನ್ನು ಖರೀದಿ ಮಾಡಿಕೊಳ್ಳಬೇಕು. ಇವುಗಳನ್ನು ನೀವು ಬೆಳೆಯುವುದರಿಂದ ಅವುಗಳ ಕಟ್ಟಿಗೆಗೆ ಅತಿ ಪ್ರಾಮುಖ್ಯತೆ ಮತ್ತು ವಾಣಿಜ್ಯ ಬೆಳೆ ಇರುವುದರಿಂದ ಈ ತೋಟಗಾರಿಕಾ ಬೆಳೆಗಳನ್ನು ಬೆಳೆ ಬೇಕಾಗಿ ವಿನಂತಿ.
ಯಾವ ಸಂಖ್ಯೆ ಕರೆ ಮಾಡಬೇಕು ಮತ್ತು ಸಸಿಗಳು ನಿಮ್ಮನ್ನು ಹೇಗೆ ತಲುಪುತ್ತವೆ?
ರೈತ ಬಾಂಧವರೇ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
7899557053 ಮತ್ತು ನಿಮಗೆ ಬೇಕಾದ ಈ ಸಸಿಗಳನ್ನು ಖರೀದಿ ಮಾಡಬೇಕಾಗಿ ವಿನಂತಿ. ಈ ಸಸಿಗಳನ್ನು ನಿಮ್ಮ ಮನೆಗೆ ಡೆಲಿವರಿಯನ್ನು ಇವರು ಕೊಡುತ್ತಾರೆ. ಆದಕಾರಣ ಮೇಲಿನ ಸಂಖ್ಯೆಗೆ ಕೂಡ್ಲೆ ಕರೆ ಮಾಡಿ ಮತ್ತು ಸಸಿಗಳನ್ನು ನಿಮ್ಮದಾಗಿಸಿಕೊಳ್ಳಿ.
*ಬೆಳೆ ವಿಮೆ ನಿಮಗೆ ಬಂದಿಲ್ಲ ಎಂದರೆ ಕಾರಣ ಏನು ಎಂದು ತಿಳಿಯಿರಿ ಈ ತಪ್ಪನ್ನೂ ನೀವು ಮಾಡಿರುತ್ತಿರಾ ನೋಡಿ*
ಮೆಣಸಿನಕಾಯಿ & ಉಳ್ಳಾಗಡ್ಡೆ ಬೆಳೆಗೆ ಭೂಲಕ್ಷ್ಮಿಯ ಪ್ರಯೋಜನೆಗಳು ಏನು?
ಹೂವಿನ ಬೆಳೆಯ ಸಮೃದ್ದ ಇಳುವರಿಗಾಗಿ ಈ ಔಷಧಿ ಬಳಸಿ*