Breaking
Thu. Dec 26th, 2024

Agripedia

ಬೆಳೆಗಳಲ್ಲಿ ಕಬ್ಬಿಣ ಹಾಗೂ ಸತುವಿನ ಪೋಷಕಾಂಶ ನಿರ್ವಹಣೆ ಕೃಷಿ ಸಂಶೋಧಕರಿಂದ ಉಪಯುಕ್ತ ಮಾಹಿತಿ

ಬೆಳೆಗಳಲ್ಲಿ ಕಬ್ಬಿಣ,ಸತುವಿನ ಪೋಷಕಾಂಶ ನಿರ್ವಹಣೆ :- ವಿವಿಧ ಬೆಳೆಗಳ ಬೆಳವಣಿಗೆ ಮತ್ತು ಪೋಷಣೆಗೆ ಪೋಷಕಾಂಶಗಳು ಅವಶ್ಯಕವಾಗಿ ಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಬ್ಬಿಣ ಮತ್ತು ಸತುವಿನ…

ಬೇಸಿಗೆಯಲ್ಲಿ ಜಾನುವಾರು ರಕ್ಷಣೆ, ಊಟ ಮತ್ತು ಉಪಚಾರ ಹೇಗೆ ಮಾಡಬೇಕು?

ಪ್ರಿಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಕೃಷಿಗೆ ತುಂಬಾ ಆದ್ಯತೆ ಕೊಡುತ್ತಿದ್ದು ರೈತರು ಕೃಷಿಯಂತೆ ಪಸುಸಂಗೋಪನೆಯೂ ಗ್ರಾಮೀಣ ಭಾಗದ ಪ್ರಮುಖ ಆರ್ಥಿಕತೆಯ ಭಾಗವಾಗಿ ಹೊರಹೊಮ್ಮುತ್ತಿದೆ.…

ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಸಾಧ್ಯತೆ

ಆತ್ಮೀಯ ರೈತರೇ, ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

ದಾಳಿಂಬೆ ಕೃಷಿ ಮಾಡಿ, ಒಂದು ಎಕರೆಗೆ 3 ರಿಂದ 4 ಲಕ್ಷ ರೂಪಾಯಿ ಲಾಭವನ್ನು ಪಡೆಯಿರಿ

ಆತ್ಮೀಯ ರೈತ ಬಾಂಧವರೇ ದಾಳಿಂಬೆ ಕೃಷಿಯಲ್ಲಿ ಭೂಮಿ ಸಿದ್ಧತೆ ಮತ್ತು ನೀರು ನಿರ್ವಹಣೆ ಮಾಡುವುದು ಹೇಗೆ ಎಂದು ತಿಳಿಯೋಣ. ಬೆಳೆಯ ಪ್ರದೇಶವನ್ನು 2 –…

ಯುವ ರೈತರಿಗೆ ಕೃಷಿಯಲ್ಲಿ ಹೊಸ ಉದ್ಯೋಗವನ್ನು ಪ್ರಾರಂಭಿಸಲು 5 ಲಕ್ಷ ರೂಪಾಯಿ ಸಾಲ ಸೌಲಭ್ಯ

ಆತ್ಮೀಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಬಹಳಷ್ಟು ಜನ ಕೃಷಿ ಮೇಲೆ ಅವಲಂಬಿತ ಇರುವ ಕಾರಣ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹಲವಾರು ಯೋಜನೆಗಳನ್ನು…

ಪಿಎಂ ಕಿಸಾನ್ 14 ನೇ ಕಂತು ನಿಮ್ಮ ಹಳ್ಳಿಯ ಯಾವ ರೈತರಿಗೆ ಬರುತ್ತದೆ ಎಂಬ ಪಟ್ಟಿಯನ್ನು ನೋಡಿ

ಆತ್ಮೀಯ ರೈತರೇ,ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಅನುಕೂಲವಿದೆ. ಈ ಯೋಜನೆಯನ್ನು ಭಾರತದ ಅರ್ಹ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರ ಈ…

ಮುಂದಿನ ನಾಲ್ಕು ದಿನಗಳವರೆಗೆ ಭಾರಿ ಮಳೆ ಹಾಗೂ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನ ಇದೆ ತಿಳಿಯಿರಿ

ಅತ್ಮೀಯ ನಾಗರಿಕರೇ, ಏಪ್ರಿಲ್ 6 ರಿಂದ ಮೂರು ದಿನ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಗುರ ಇಲ್ಲವೇ…

ಇಂದಿನ ವಿವಿಧ ಬೆಳೆಗಳ ಮಾರುಕಟ್ಟೆಯ ಧಾರಣೆ ಅಡಿಕೆ ಧಾರಣೆಯಲ್ಲಿ 45000 ರೂಪಾಯಿ ಏರಿಕೆ

ಆತ್ಮೀಯ ರೈತ ಬಾಂಧವರೇ, ಇವತ್ತಿನ ದಿನ ರಾಜ್ಯದ ಮಾರುಕಟ್ಟೆಯಲ್ಲಿ ಯಾವ ಯಾವ ಬೆಳೆಗಳಿಗೆ ಏನೆಲ್ಲ ಬೆಲೆಗಳಿವೆ ಎಂದು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. ಈ ಮೇಲೆ…

ಮೆಕ್ಕೆಜೋಳ ಮತ್ತು ಸೋಯಾಬೀನ್ ನಲ್ಲಿ ಕಳೆನಾಶಕ ಹಾಗೂ ಜೇಕು ಕಸದ ನಿರ್ವಹಣೆ ತಿಳಿಯಿರಿ

ಕಾರ್ನ್ ಮತ್ತು ಸೋಯಾಬೀನ್‌ಗಳಲ್ಲಿ ಕಳೆ ನಿಯಂತ್ರಣಕ್ಕೆ ಉತ್ತಮ ತಂತ್ರವೆಂದರೆ ಕೃಷಿಶಾಸ್ತ್ರಜ್ಞರು ಪೌಷ್ಟಿಕಾಂಶದ ನಿರ್ವಹಣೆಗಾಗಿ ದೀರ್ಘಕಾಲ ಶಿಫಾರಸು ಮಾಡಿದಂತೆಯೇ – ಸರಿಯಾದ ಉತ್ಪನ್ನ (ಮೂಲ), ಸರಿಯಾದ…

ಟ್ರಾಕ್ಟರ್ ಖರೀದಿಸಿದರೆ ರೋಟೋವೇಟರ್‍ ಮತ್ತು ಒಂದು ಗ್ರಾಂ ಚಿನ್ನವನ್ನು ಉಚಿತವಾಗಿ ಪಡೆಯುವಿರಿ

ಆತ್ಮೀಯ ರೈತ ಬಾಂಧವರೇ, ಯುಗಾದಿ ಹಬ್ಬಕ್ಕಾಗಿ ಸ್ವರಾಜ್ ಕಂಪನಿಯು ನಿಮಗಾಗಿ ಒಂದು ಉಡುಗೊರೆಯನ್ನು ನೀಡಿದೆ. ಏನಿದು ಈ ಉಚಿತ ಉಡುಗೊರೆಯನ್ನು ಹೇಗೆ ಬಲಕೆ ಮಾಡುವುದು…