Breaking
Tue. Dec 17th, 2024

Agripedia

ಟ್ರೈಕೋಡರ್ಮ ಹಾಗೂ ಎಲ್ಲಾ ಜೈವಿಕ ಪೀಡೆನಾಶಕಗಳು ಹಾಗೂ ಕೀಟನಾಶಕಗಳು ನಿಮ್ಮ ಮನೆಗೆ ಕೂಡಲೇ ಆರ್ಡರ್ ಮಾಡಿ

ರಾಸಾಯನಿಕ ಬಳಸಿದ ಸಸ್ಯಗಳಿಗೆ ಬೇರಿನಿಂದ ಬರುವ ರೋಗ ನಿಯಂತ್ರಣ ಮಾಡುವ ಟ್ರೈಕೋಡರ್ಮ ಬಳಕೆ ಸಾವಯುವ ಕೃಷಿಯಲ್ಲಿ ಹೆಚ್ಚು ಪ್ರಚಲಿತ ಹಾಗಾದರೆ ಟ್ರೈಕೋಡರ್ಮ ಜೈವಿಕ ಶಿಲೀಂದ್ರ…

ನಿಮ್ಮ ಜಮೀನಿನಲ್ಲಿ ನೀರಿನ ಸಮಸ್ಯೆ ಇದೆಯೇ ಹಾಗಾದರೆ ಕೃಷಿ ಹೊಂಡ ಸ್ಥಾಪಿಸಿ

ಕೃಷಿ ಹೊಂಡ :- (ಸ್ಥಳದ ಆಯ್ಕೆ, ವಿನ್ಯಾಸ, ಹೊದಿಕೆಗಳು, ನೀರಿನ ಸದ್ಬಳಕೆ, ಪಂಪುಗಳು ಮತ್ತು ಭಾಭವನ ನಿಯಂತ್ರಿಸುವ ಸಾಧನಗಳು) ಕೃಷಿ ಭೂಮಿಯಿಂದ ಹರಿದು ಬರುವ…

ಜೋಳದಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳು ಹಾಗೂ ಸುಧಾರಿತ ಬೇಸಾಯ ಕ್ರಮಗಳು

ಹಿಂಗಾರಿ ಜೋಳ ನೂತನ ಉತ್ಪಾದನಾ ತಾಂತ್ರಿಕತೆಗಳು ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಹಿಂಗಾರಿ ಜೋಳ ಅತಿ ಮುಖ್ಯ ಆಹಾರ ಬೆಳೆಯಾಗಿದೆ. ಕರ್ನಾಟಕದಲ್ಲಿ ಜೋಳವನ್ನು ಮುಖ್ಯವಾಗಿ…

ಭಾರತದ ಹವಾಮಾನ ಮುನ್ಸೂಚನೆ ಮಾಹಿತಿ ನೀಡುವ ಸಾಮಾಜಿಕ ವಾಹಿನಿಗಳು ಮತ್ತು ಮೊಬೈಲ್ ಆ್ಯಪ್ ಗಳು

ಒಂದು ಸ್ಥಳದಲ್ಲಿ ನಿರ್ದಿಷ್ಟ ಕಾಲಾವಧಿಯಲ್ಲಿ ಇರುವ ಸರಾಸಲ ವಾತಾವರಣ ಪರಿಸ್ಥಿತಿಯನ್ನು ಹವಾಮಾನ ಎಂದು ಕರೆಯಲ್ಪಡುತ್ತದೆ. ಮಳೆ, ಬಿಸಿಲು, ವಾಯುಭಾರ, ಗಾಳಿ ಹಾಗೂ ಉಷ್ಣತೆಗಳ ಆಧಾರದ…

ಭೂಮಿಯಲ್ಲಿ ಬಂಗಾರದ ಬೆಳೆಯನ್ನು ಬೆಳಿಯಿರಿ ಹಾಗೂ ಇದರ ಇಳುವರಿ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ

ಆತ್ಮೀಯ ರೈತ ಬಾಂಧವರೇ, ಅರಿಷಿಣ ಒಂದು ಪ್ರಮುಖ ಸಂಬಾರು ಬೆಳೆಯಾಗಿದ್ದು, ಗಡ್ಡೆಯಿಂದ ತಯಾರಿಸಿದ ಉತ್ಪನ್ನಗಳನ್ನು ಸಾಂಬಾರು ಪದಾ ಆಗಿ ಬಣ್ಣವಾಗಿ, ಔಷಧವಾಗಿ ಮತ್ತು ಸುವಾಸನೆಯುಕ್ತ…

ಜಲಕೃಷಿಯಿಂದ ರೈತರ ಆದಾಯವನ್ನು ಹೆಚ್ಚಿಸುವುದು ಹೇಗೆ ಮತ್ತು ಜಲಕೃಷಿ ಮೇವು ತಯಾರಿಕೆ

ಪ್ರಿಯ ರೈತ ಬಾಂಧವರೇ ಜಲ ಕೃಷಿ ಎಂದರೆ ಮಣ್ಣನ್ನು ಬಯಕೆ ಮಾಡದೆ ಒಂದು ಸಸ್ಯವನ್ನು ಬೆಳೆದು ಅದರಿಂದ ಹೆಚ್ಚಿನ ಲಾಭವನ್ನು ಪಡೆಯುವುದು. ಈ ಜಲ…

ಅಜೋಲ್ಲಾ ಮತ್ತು ರಸಮೇವು ತಯಾರಿಕೆ , ಆಧುನಿಕ ಕೃಷಿಯಲ್ಲಿ ಅವುಗಳ ಬಳಕೆ

ಆತ್ಮೀಯ ರೈತ ಭಾಂದವರೆ, ನಿಮ್ಮ ಮನೆಯಲ್ಲೇ ಅಜೋಲ್ಲಾ ಬೆಳೆಯಿರಿ ಮತ್ತು ನಿಮ್ಮ ದನ ಕರುಗಳಿಗೆ ಪೌಷ್ಠಿಕ ಆಹಾರವನ್ನು ನೀಡಿರಿ. ಅಜೋಲಾ ಉಚಿತ ತೇಲುವ ನೀರಿನ…

ಹೊಲದಲ್ಲಿ ಈ ಯಂತ್ರ ಇದ್ದರೆ ಸಾಕು, ಬೆಳೆಯ ಭವಿಷ್ಯವನ್ನು ನಿಮ್ಮ ಮೊಬೈಲ್ ನಲ್ಲಿಯೇ ತಿಳಿಯಬಹುದು.

ಆತ್ಮೀಯ ರೈತರೇ, ಕೃಷಿ ಎಂದರೆ ಒಂದು ಲಾಭದಾಯಕ ವ್ಯಹಾರವಾಗಿದೆ. ವ್ಯವಹಾರ ಎಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಸಾವಿರಾರು ಕಷ್ಟಗಳು ಬಂದ್ ಬರುತ್ತವೆ ಹಾಗೆಯೇ ಕೃಷಿಯಲ್ಲಿ…