Breaking
Fri. Dec 20th, 2024

Government schemes

ಕರ್ನಾಟಕ ಬಜೆಟ್ 2023 ರೈತರಿಗೆ ಸಿಕ್ಕಿತು ಬಂಪರ್ ಕೊಡುಗೆ ಹಾಗೂ ಹಲವಾರು ಸಬ್ಸಿಡಿ ಮತ್ತು ಯೋಜನೆಗಳು

ಪ್ರಿಯ ರೈತ ಬಾಂಧವರೇ, ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು 2023 ಕರ್ನಾಟಕ ಬಜೆಟ್ಟನ್ನು ಜಾರಿಗೊಳಿಸಿದ್ದಾರೆ ಇದರಿಂದ ರೈತರಿಗೆ ಬಹಳ ಕೊಡುಗೆ ಮತ್ತು ಸಿಹಿ ಸುದ್ದಿಗಳು…

ಕುರಿ ಹಾಗೂ ಮೇಕೆ ಖರೀದಿಸಲು ಪ್ರೋತ್ಸಾಹಾಧನ

ಕುರಿಗಾರರು ತಮ್ಮ ಕುರಿ ಹಿಂಡನ್ನು ಮೇಯಿಸಲು ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳು, ಕಾಡುಗಳು, ಕೆರೆ ಮೈದಾನಗಳನ್ನು ಅವಲಂಬಿಸಿರುತ್ತಾರೆ. ಬೆಳೆ ಕಟಾವು ಮಾಡಿದ ನಂತರ ಖುಷ್ಕಿ…

ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ಲಭ್ಯ ಈಗಲೇ ಅರ್ಜಿ ಸಲ್ಲಿಸಿ

ಬೆಳೆಗಾರರಿಗೆ ಸಂತಸದ ಸುದ್ದಿ ಅಗ್ರಿಮೇಟ್ ಕೃಷಿ ಉಪಕರಣಗಳು ಕೃಷಿ ಇಲಾಖೆಯ ಸಬ್ಸಿಡಿ ದರದಲ್ಲಿ ಲಭ್ಯ ಆತ್ಮೀಯ ರೈತ ಬಾಂಧವರೇ 2022 2023 ಕರ್ನಾಟಕ ಕೃಷಿ…

ಕರ್ನಾಟಕ ಬಜೆಟ್ ಮಂಡನೆ ರೈತರಿಗೆ ಬಜೆಟ್ ನಲ್ಲಿ ಏನೆಲ್ಲಾ ಘೋಷಣೆ ಮಾಡಿದ್ದಾರೆ ಹಾಗೂ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಹೂಡಿಕೆ ??

ಆತ್ಮೀಯ ರೈತ ಬಾಂಧವರೇ, ಇಂದು ಕರ್ನಾಟಕದ ಬಜೆಟ್ ಮಂಡನೆ ಆಗಿದೆ. ನಮ್ಮ ಮುಖ್ಯಮಂತ್ರಿಯವರು ಕೃಷಿ ವಲಯಕ್ಕೆ ಕೊಟ್ಟ ಕೊಡುಗೆಗಳೇನು ಏನು ಎಂದು ತಿಳಿಯೋಣ. ಮುಖ್ಯಮಂತ್ರಿ…

ಕಾರ್ಮಿಕ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ

ಆತ್ಮೀಯ ರೈತ ಬಾಂಧವರೇ, ನೀವು ಕಾರ್ಮಿಕ ಕಾರ್ಡನ್ನು ಹೊಂದಿದ್ದರೆ ಇಲ್ಲಿದೆ ನಿಮಗೆ ಸಿಹಿಯಾದ ಸುದ್ದಿ. ಕಾರ್ಮಿಕ ಇಲಾಖೆ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ…

ಮತ್ಸ್ಯಸಿರಿ ಯೋಜನೆಯ ಅಡಿಯಲ್ಲಿ ಮೀನುಗಾರಿಕೆ ಮಾಡಲು ಸರ್ಕಾರದಿಂದ ಸಹಾಯಧನ

ಅತ್ಮೀಯ ರೈತರೇ, ಮೀನುಗಾರಿಕೆ ಎಂದರೆ ಎಲ್ಲಾ ಮೀನುಗಾರಿಕೆ ಚಟುವಟಿಕೆಗಳನ್ನು ಒಳಗೊಂಡಿರು ಅಂದರೆ ಜಲ ಕೃಷಿ, ಮೀನಾ ಹಿಡಿಯುವದು, ಮೀನು ಸಂಸ್ಕರಣೆ, ಸುರಕ್ಷಣೆ, ಹಾರವ್ವಂಗ, ಮೀನಿನ…

ರೈತರಿಗೆ ಸಿಗುವ ಎಲ್ಲಾ ಸರ್ಕಾರಿ ಯೋಜನೆಗಳ ಪಟ್ಟಿ ಒಂದೇ ಕಡೆ ಸಿಗುತ್ತದೆ

ಮೊದಲಿಗೆ , ಕೃಷಿಯಂತ್ರೀಕರಣ ಯೋಜನೆ ಕೃಷಿಯಂತ್ರೀಕರಣ ಯೋಜನೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಆ ಸಬ್ಸಿಡಿಯನ್ನು ನೀವು ರೈತ ಸಂಪರ್ಕ ಕೇಂದ್ರಗಳಲ್ಲಿ…

ಪುಣ್ಯಕೋಟಿ ದತ್ತು ಯೋಜನೆ ಜಾರಿ, ಚರ್ಮಗಂಟು ರೋಗಕ್ಕೆ 20000 ಪರಿಹಾರ

ಆತ್ಮೀಯ ರೈತ ಬಾಂಧವರೇ, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಗೋವು ಗ್ರಾಮೀಣ ಆರ್ಥಿಕತೆಯ ಪ್ರಮುಖ ಅಂಶವೂ. ಗೋವು ಭಾರತೀಯ ಸಂಪ್ರದಾಯ ಹಾಗೂ…

ಜನವರಿ 28 ರಂದು ಪಿಎಂ ಕಿಸಾನ್ ಹಣ ಬಿಡುಗಡೆಯಾಗಬಹುದು ಬಹಳ ಜನರ ಹೆಸರು ಕಡಿತಗೊಳಿಸಲಾಗಿದೆ ನಿಮ್ಮ ಹೆಸರು ಇದಿಯೋ ಇಲ್ಲೋ ಚೆಕ್ ಮಾಡಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಅನುಕೂಲವಿದೆ. ಈ ಯೋಜನೆಯನ್ನು ಭಾರತದ ಅರ್ಹ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರ ಈ ಯೋಜನೆ…