ಎಷ್ಟು ದಿನಗಳಾದರೂ ಎಮ್ಮೆ ಕಟ್ಟುತ್ತಿಲ್ಲವೇ ? ಇದನ್ನು ಅನುಸರಿಸಿದರೆ ವರ್ಷಕ್ಕೊಂದು ಕರು ಖಂಡಿತ ಬರುತ್ತೆ
ಎಮ್ಮೆಗಳಲ್ಲಿ ಗರ್ಭಧರಿಸುವಿಕೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು ೧. ಉತ್ತಮ ಗುಣಮಟ್ಟದ ಮೇವು ಒದಗಿಸುವುದು,ಉತ್ತಮ ಗುಣಮಟ್ಟದ ಹಸಿರು ಮೇವು ಮತ್ತು ದಾಣಿ ಮಿಶ್ರಣಗಳನ್ನು ಒದಗಿಸುವುದರಿಂದ ವರ್ಷಕ್ಕೊಂದು…