ಆತ್ಮೀಯ ರೈತ ಬಾಂಧವರೇ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇದೇ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳನ್ನು ಚರ್ಚೆ ಮಾಡಿ ಸರ್ಕಾರವು ರೈತರ ಉದ್ದಾರಕ್ಕಾಗಿ ಒಂದು ದೊಡ್ಡ ಉದ್ದೇಶವನ್ನು ಪೂರ್ಣಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇಲ್ಲಿ ಮುಂಗಾರು ಋತುವಿನಲ್ಲಿ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲು ಸರ್ಕಾರವು ನಿರ್ಧಾರ ಮಾಡಿ ರೈತರ ಉದ್ದಾರಕ್ಕಾಗಿ ಅವರ ಬದುಕಿನಲ್ಲಿ ಬೆಳಕು ಮೂಡಿಸಲು ಈ ನಿರ್ಧಾರ ತೆಗೆದುಕೊಂಡಿದೆ.
ನಮ್ಮ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಈ 2023 ವರ್ಷದಲ್ಲಿ ಅಪಾರ ದಾನವನ್ನು ಉತ್ಪಾದನೆ ಮಾಡಲು ಅನುವು ಮಾಡಿಕೊಟ್ಟು ಒಂದು ಉತ್ಪಾದನೆಯ ದಾಖಲೆ ಅನ್ನು ಮಾಡಿದ್ದಾರೆ. ನಮ್ಮ ಪ್ರಧಾನಮಂತ್ರಿಯವರು ಕಳೆದ ಐದು ವರ್ಷಗಳಲ್ಲಿ ಈ ವರ್ಷ ಗರಿಷ್ಠ ಬೆಂಬಲ ಬೆಲೆಯನ್ನು ನೀಡಿ ರೈತರಿಗೆ ಸಹಾಯ ಮಾಡಿದ್ದಾರೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆಯನ್ನು ತೆಗೆದುಕೊಂಡು ಲಾಭ ಮಾಡಿಕೊಳ್ಳಬೇಕಾಗಿ ವಿನಂತಿ.
ಯಾವ ಯಾವ ಬೆಳೆಗಳಿಗೆ ಎಷ್ಟು ಬೆಂಬಲ ಬೆಲೆ?
= ಭತ್ತ -ಸಾಮಾನ್ಯ. 2040/ 2183/
= ಭತ್ತ-ದರ್ಜೆ ಎ 2060/ 2203/
= ಜೋಳ ಹೈಬ್ರಿಡ್ 2970/ 3180/
= ಜೋಳ- ಮಾಲ್ದಂಡಿ 2999/ 3225/
= ಸಜ್ಜೆ – 2350/ 2500/
= ರಾಗಿ – 3578/ 3846/
= ಮೆಕ್ಕೆಜೋಳ – 1962/ 2090/
= ತೊಗರಿ ಬೇಳೆ – 6600/ 7000/
=ಹೆಸರು ಬೇಳೆ – 7755/ 8558/
=ಉದ್ದು – 6600/ 6950/
=ನೆಲಗಡಲೆ – 5850/ 6377/
=ಸೂರ್ಯಕಾಂತಿ ಬೀಜ – 6400/ 6760/
=ಸೋಯಾಬೀನ್ (ಹಳದಿ) – 4300/ 4600/
= ಹತ್ತಿ – 6080/ 6380/
ಒಂದು ವೇಳೆ ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆಯು ಮಾರುಕಟ್ಟೆಯಲ್ಲಿ ಸಿಗದಿದ್ದರೆ ನೀವು ಅತಿ ಸುಲಭವಾಗಿ ನಿಮ್ಮ ಬೆಳೆಗಳನ್ನು ಎಂ ಎಸ್ ಪಿ ಅಂದರೆ ಕನಿಷ್ಠ ಬೆಂಬಲ ಬೆಲೆಗೆ ಮಾರಿ ಸರ್ಕಾರದಿಂದ ಹೆಚ್ಚಿನ ಹಣವನ್ನು ಪಡೆಯಲು ಇಲ್ಲಿದೆ ಸುಲಭ ಮಾರ್ಗ.
ವಿದ್ಯುತ್ ಬಿಲ್ ನೋಡಿ ಕಂಗಾಲಾದ ಜನರು, ವಿದ್ಯುತ್ ಗ್ರಾಹಕರಿಗೆ ಶಾಕ್
ಯಾವ ಯಾವ ಜಿಲ್ಲೆಗಳಲ್ಲಿ ಮುಂಗಾರು ಭೀತಿ ಇದೆ ಕೂಡಲೇ ತಿಳಿಯಿರಿ
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆ ಬಾಡಿಗೆದಾರರು 200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ಇಲ್ಲಿದೆ ಮಾರ್ಗ
ಭತ್ತದ ಎಂಎಸ್‌ಪಿ 143 ರೂಪಾಯಿ ಹೆಚ್ಚಳ, ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ