ಬೆಳೆ ಹಾನಿ :-
ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ 200 ಕೋಟಿ ಎರಡನೇ ಹಂತದ ಬೆಳೆ ವಿಮೆ ಬಿಡುಗಡೆಯನ್ನು ಮಾಡಲಾಗಿದೆ. ಅಂದರೆ ರೈತರಿಗೆ ಮಳೆಯ ಸಲುವಾಗಿ ಸಾಕಷ್ಟು ಹಾನಿಯಾಗುತ್ತಿತ್ತು ಸಂತ್ರಸ್ತ ರೈತರಿಗೆ ಸಹಾಯಧನ ವಿತರಿಸಲು ಸರಕಾರದಿಂದ ಹಣ ಮಂಜೂರಾಗಿದೆ. ಇತ್ತಿಚ್ಚಿಗೆ ಮಹತ್ವದ ನಿರ್ಧಾರ ಕೈಗೊಂಡು 10 ಜಿಲ್ಲೆಗಳ 12 ಲಕ್ಷಕ್ಕೂ ಅಧಿಕ ರೈತರಿಗೆ 200 ಕೋಟಿ ರೂ.ಗಳ ಹಣ ವಿತರಿಸಲು ಸರಕಾರ ಅನುಮೋದನೆ ನೀಡಿದೆ. ಮತ್ತು ಈ ಸಂದರ್ಭದಲ್ಲಿ ಇದು ಒಂದು ಪ್ರಮುಖ ನಿಯಮವಾಗಿದೆ. ಪ್ರತಿ ಹೆಕ್ಟೇರ್‌ಗೆ 10000 ರೂ. ಬದಲಿಗೆ 3 ಎಕರೆ ಸಾಗುವಳಿ ಪ್ರದೇಶಕ್ಕೆ 27000 ರೂ. ಬದಲಿಗೆ 13 ಸಾವಿರದ 600 ರೂ. ಹಣ್ಣಿನ ತೋಟಗಳಿಗೆ ಪ್ರತಿ ಎಕರೆಗೆ 36 ಸಾವಿರ ಸಹಾಯಧನವನ್ನು ಶೇ.31 ರಷ್ಟು ವಿತರಿಸಲಾಗುವುದು.
ಈ ಹಿಂದೆ ಬೆಳೆ ಹಾನಿ ಪರಿಹಾರ ವರ್ಷವಾದರೂ ಬರುತ್ತಿರಲಿಲ್ಲ ಆದರೆ ಈಗ ಬರೀ ಒಂದು ತಿಂಗಳಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವ ವ್ಯವಸ್ಥೆಯನ್ನು ಪಾರದರ್ಶಕವಾಗಿಸಿ ಸರ್ಕಾರ ನೇರವಾಗಿ ರೈತರ ಖಾತೆಗೆ ಜಮೆ ಮಾಡಿದೆ.
ಬೆಳೆ ಹಾನಿ ಪರಿಹಾರ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
https://landrecords.karnataka.gov.in/PariharaPayment/
ಅಧಿಕೃತ ವೆಬ್ ಸೈಟ್ open ಆದ ಮೇಲೆ ಆಧಾರ ಸಂಖ್ಯೆ ಮೇಲೆ click ಮಾಡಿ. ನಂತರ Calamity Type “Flood” ಅಂತ select ಮಾಡಿ.
Year”2022-23″ select ಮಾಡಿ.
ನಿಮ್ಮ ಆಧಾರ್ ನಂಬರ್ ಹಾಕಿ,ನಂತರ captch type ಮಾಡಿ ಒಂದು ವೇಳೆ ಹಣ ಬಂದಿದ್ದರೆ payment succed ಅಂತ ಬಂದಿದ್ದರೆ ನಿಮಗೆ ಹಣ ಜಮಾ ಆಗಿದೆ ಎಂದರ್ಥ ಇಲ್ಲವಾದಲ್ಲಿ ನಿಮಗೆ ಇನ್ನೂ ಹಣ ಜಮಾ ಆಗುತ್ತಿದೆ ಎಂದರ್ಥ ಅಥವಾ ನಿಮ್ಮ ಹಣವನ್ನು ತಡೆ ಹಿಡಿಯಲಾಗಿರುತ್ತದೆ.
ಇದನ್ನೂ ಓದಿರಿ :- ಕೇವಲ ಈ ಒಂದು ಕಾರ್ಡ್ ಇದ್ದರೆ ಸಾಕು 5000 ರೂಪಾಯಿ ಇಂದ 75000 ರೂಪಾಯಿ ಸಹಾಯಧನ ಪಡೆಯಬಹುದು . ಈಗಲೇ ಅರ್ಜಿಯನ್ನು ಸಲ್ಲಿಸಿರಿ ಹಾಗೂ ಸ್ಕಾಲರ್ಶಿಪ್ ಪಡೆಯಿರಿ
ಇದನ್ನೂ ಓದಿರಿ :- ಅಂಗೈಯಲ್ಲಿ ನೀವು ನಿಮ್ಮ ಜಮೀನಿನ ಪಹಣಿಯನ್ನು ಮುದ್ರಿಸಬಹುದು ಮೊಬೈಲ್ ನಲ್ಲಿ ಹೇಗೆ ಪಹಣಿ ಡೌನ್ಲೋಡ್ ಮಾಡುವುದು.
ಇದನ್ನೂ ಓದಿರಿ :- 20,000 ಖರ್ಚು ಮಾಡಿ 2 ಲಕ್ಷ ರೂಪಾಯಿ ಆದಾಯ ಪಡೆಯುವ ಬೆಳೆಗಳು
ಇದನ್ನೂ ಓದಿರಿ :- ರೇಷ್ಮೆ ಕೃಷಿಯ ತರಬೇತಿ ಉಚಿಚವಾಗಿ ಕೊಡುತ್ತಿದ್ದಾರೆ. ಎಲ್ಲಿ,ಯಾವಾಗ ಎಂದು ತಿಳಿಯಿರಿ .ಅವರ ಮೊಬೈಲ್ ಸಂಖ್ಯೆ ಹಾಗೂ ಸಂಪರ್ಕಿಸುವ ಎಲ್ಲಾ ಮಾಹಿತಿ ನಿಮಗಾಗಿ