ವಮೆಕ್ಸ್ ಡಿವ್ ಡಿಪಿ ಅನ್ನು ಎಲ್ಲಾ ಬೆಳೆಗಳಿಗೆ ಅಂದರೆ ಏಕದಳ ಬೆಳೆಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ತರಕಾರಿಗಳು ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಬಳಸಬಹುದು.
ಉಪಯೋಗಗಳು:
1.ಬೇರಿನ ದ್ರವ್ಯರಾಶಿ ಮತ್ತು ಪೋಷಕಾಂಶಗಳು ಮತ್ತು ನೀರಿನ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
2).ಎನ್.ಪಿ.ಕೆ ಮತ್ತು ಇತರ ಪ್ರಮುಖ ಪೋಷಕಾಂಶಗಳ ಸಮರ್ಪಕ ಬಳಕೆ.
3).ಹೂಬಿಡುವಿಕೆ,ಹಣ್ಣಿನ ಗಾತ್ರ ಮತ್ತು ಹಣ್ಣಿನ ಬೆಳವಣಿಗೆ ಹೆಚ್ಚಿಸುತ್ತದೆ.
4).ಮಣ್ಣಿನ ಫಲವತ್ತತೆ ಮತ್ತು ಬೆಳೆ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಶಿಫಾರಸು ಪ್ರಮಾಣ 500 ಗ್ರಾಂ/ ಪ್ರತಿ ಎಕರೆಗೆ.
ಬಳಸುವ ಸಮಯ
1) ತರಕಾರಿಗಳು ಮತ್ತು ಋತುಮಾನ ಬೆಳೆಗಳಿಗೆ-15 ಮತ್ತು 45 ದಿನಗಳ ನಾಟಿ ಅಥವಾ ಬಿತ್ತನೆ ಮಾಡಿದ ಮೇಲೆ ಬಳಸಬೇಕು.
2).ಹಣ್ಣಿನ ಬೆಳೆಗಳಿಗೆ ಚಾಟಿನಿ ಮಾಡುವಾಗ,ಹೂವಿನ ಹಂತದಲ್ಲಿದ್ದಾಗ,ಹಣ್ಣಿನ ಬೆಳವಣಿಗೆ ಹಂತದಲ್ಲಿ ಬಳಸಬೇ
ಬಳಕೆ ವಿಧಾನ: ಡ್ರಿಪ್ ಮೂಲಕ ಗಿಡಕ್ಕೆ ಬಿಡುವುದು ಅಥವಾ ಪ್ರೇಯರ್ ನಿಂದ ಗಿಡದ ಬುಡಕ್ಕೆ ಹಾಕುವುದು.
ಸೂಚನೆ: ಬಳಸುವಾಗ ಮಣ್ಣಿನಲ್ಲಿ ತೇವಾಂಶ ಇರಬೇಕು.
✅ಕೈಮಗ್ಗ ಮತ್ತು ಜವಳಿ ನೇಕಾರರಿಗೆ ಸಾಲ ಸೌಲಭ್ಯ*💸💸
🐓ಕೋಳಿ ಫಾರ್ಮ್ ಪ್ರಾರಂಭಕ್ಕೆ 50% ಸಾಲ ಸೌಲಭ್ಯ, ✅ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಹಣ ಪಡೆಯಿರಿ*