ಇಂದು ಸಿಎಂ-ಕಿಸಾನ್ ಯೋಜನೆಯಡಿ ಕಂತು ಬಿಡುಗಡೆ ಮಾಡಲಿದ್ದಾರೆ ಎಂದು ಈ ಹಿಂದೆ ತಿಳಿಸಲಾಗಿತ್ತು. ವೇಳಾಪಟ್ಟಿಯ ಪ್ರಕಾರ, ಇದನ್ನು 31 ಮಾರ್ಚ್ 2023 ರಂದು ಬಿಡುಗಡೆ ಮಾಡಲಾಗಿದೆ ಮತ್ತು ಇದನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಅಭ್ಯರ್ಥಿಗಳಿಗೆ CM ಕಿಸಾನ್ ಫಲಾನುಭವಿಗಳ ಪಟ್ಟಿ, ಅದು ಅವರು ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಬಹುದು ಮತ್ತು ನಂತರ ಬ್ಯಾಂಕ್ ಖಾತೆಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿ ಬಾರಿ ಈ CM ಕಿಸಾನ್ ಕಂತನ್ನು ನಿಮ್ಮ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಲ್ಲಿ ನೇರ ಬ್ಯಾಂಕ್ ವರ್ಗಾವಣೆಯ ಮೂಲಕ ವಿತರಿಸಲಾಗುತ್ತದೆ. ದಿನಾಂಕ 31/03/2023 ರಂದು ಮಧ್ಯಾನ ರೈತರ ಖಾತೆಗೆ 2000 ರೂಪಾಯಿ ಜಮಾ ಆಗಿದೆ.
ಮಾರ್ಚ್ 31 ರಂದು ಸಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಸಿಎಂ-ಕಿಸಾನ್) ಕಂತನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2000 ರೂ. CM-KISAN ಕಂತಿನ ಬಹುನಿರೀಕ್ಷಿತ ಬಿಡುಗಡೆ ಕಾರ್ಯಕ್ರಮ ಕರ್ನಾಟಕದ ಬೆಳಗಾವಿಯಲ್ಲಿ ನದೆಯಿತು. ಡಿಬಿಟಿ ಮೂಲಕ ರೈತರ ಖಾತೆಗೆ ಸಿಎಂ ಕಿಸಾನ್ ಕಂತು ವರ್ಗಾವಣೆಗೆ ಚಾಲನೆ ನೀಡಿದ್ದಾರೆ. ಸಿಎಂ-ಕಿಸಾನ್ ಯೋಜನೆಯಡಿ ಅರ್ಹ ಪ್ರತಿ ರೈತರಿಗೆ 2000 ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ. ನೀಡಲಾಗುವುದು. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ವಿತರಿಸಲಾಗುತ್ತದೆ.
ನಿಮ್ಮ ಪ್ರಸ್ತುತ ಸ್ಥಿತಿಯನ್ನು ತಿಳಿಯಲು ಕೆಳಗಿನ ಹಂತಗಳನ್ನು ಅನುಸರಿಸಿ :-
ರೈತರಿಗೆ ಮೊದಲು ಪಿಎಂಕೆಐಡಿ ಬೇಕು. ಈ ಪಿಎಂಕೆಐಡಿ ತಿಳಿಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕಿಕ್ಲ್ ಮಾಡಬೇಕು. https://fruitspmk.karnataka.gov.in/MISReport/GetDetailsByAadhaar.aspx
ನಂತರ ಅಲ್ಲಿ ನೀವು ಆಧಾರ್ ನಂಬರ್ ಹಾಕಬೇಕು. ಆಮೇಲೆ Search ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ PMKID ದೊರೆಯುತ್ತದೆ. ಆಮೇಲೆ ಕಂತುಗಳ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. https://fruitspmk.karnataka.gov.in/MISReport/CheckStatus.aspx
ಎಲ್ಲಿ ನಿಮ್ಮ ಪಿಎಂಕೆಐಡಿ ನಂಬರ್ ಅನ್ನು ನಮೂದಿಸಬೇಕು. ನಂತರ ‘ಹುಡುಕಿ’ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮ ಸ್ಟೆಟಸ್ ತಿಳಿಯುತ್ತದೆ.
ಇದನ್ನೂ ಓದಿ :- ಅಕ್ರಮ ಸಕ್ರಮ ಯೋಜನೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
ಇದನ್ನೂ ಓದಿ :- ಈಗ ಕೇವಲ 5 ನಿಮಿಷಗಳಲ್ಲಿ ನಿಮ್ಮ ಹೊಲದ ಮೇಲೆ ಏಷ್ಟು ಭೋಜಾ ಇದೆ ಎಂದು ಮೊಬೈಲ್ ನಲ್ಲಿ ನೋಡಿ
ಇದನ್ನೂ ಓದಿ :- ಕರ್ನಾಟಕ ಬಜೆಟ್ ನಲ್ಲಿ ನೇಕಾರ ಸಮ್ಮಾನ್ ಯೋಜನೆಯಡಿ 5000 ರೂಪಾಯಿಗಳ ಸಹಾಯಧನ ನೀಡಲಾಗಿದೆ