ಕಬ್ಬಿನ ಬೆಳೆಯಲ್ಲಿ ಕಾಂಪೋಸ್ಟ್ ತಯಾರಿಕೆ ಕಬ್ಬು ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಬೆಳೆಯಲ್ಲಿ ಕಬ್ಬಿನ ತ್ಯಾಜ್ಯವನ್ನು ನಿರ್ವಹಿಸಲು ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸಲು, ರವದಿಯನ್ನು ನಿರ್ವಹಣೆ ಮಾಡುವುದು ಅತಿ ಮುಖ್ಯವಾಗಿದೆ.
ಇದರ ನಿರ್ವಹಣೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ. # ಕಟಾವಿನ ನಂತರ ದೊರೆಯುವ ರವದಿ, ಕಬ್ಬಿನ ಸಿಪ್ಪೆ ಮತ್ತು ಕಸವನ್ನು ಪ್ರತಿ ಸಾಲುಗಳ ಮಧ್ಯೆ ಹಾಕಿ ಒಂದು ತೆಳುವಾಗಿ ನೀರು ಬಿಡಬೇಕು.
- ನಂತರ ದನಗಳ ಸಗಣಿ ಹಾಗೂ 5-6 ಕಿ.ಗಾಂ ಟ್ರೈಕೋಡರ್ಮಾ ಹರ್ಜಿಯಾನಮ್ ಅಥವಾ ಟ್ರೈಕೋಡರ್ಮಾ ವಿರಿಡಿ ಸೂಕ್ಷ್ಮಜೀವಿ ಕಲ್ಟರ್ ಕಲಿಸಿದ ನೀರನ್ನು ರವದಿ ಮೇಲೆ ತೆಳ್ಳಗೆ ಚಿಮುಕಿಸಬೇಕು. ಕ್ರಮೇಣವಾಗಿ ಕಾಂಪೋಸ್ಟ್ ಗೊಬ್ಬರವಾಗಿ ಮಾರ್ಪಾಡಾಗುತ್ತದೆ.
- ಕಬ್ಬಿನಲ್ಲಿ ದೊರೆಯುವ ತ್ಯಾಜ್ಯ ವಸ್ತುವನ್ನು ಸರಿಯಾಗಿ ಬಳಸಿಕೊಂಡರೆ ಕಬ್ಬು ಬೆಳೆಗೆ ಅವಶ್ಯಕವಾಗಿ ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಇತರ ಲಘು ಪೋಷಕಾಂಶಗಳು ದೊರೆಯುತ್ತವೆ.
- ಇದರಿಂದಾಗಿ ಮಣ್ಣಿನಿಂದ ಹರಡುವ ರೋಗಗಳು ನಿಯಂತ್ರಿತವಾಗುತ್ತವೆ ಮತ್ತು ನೀರನ್ನು ಹಿಡಿದಿಡುವ ವೃದ್ಧಿಸಬಹುದಾಗಿದೆ.
ಮಾಹಿತಿಗೆ ಮೊ: 9448418389 ಸಂಪರ್ಕಿಸಿ
ಕಬ್ಬು ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ ಮತ್ತು ಕೃಷಿ ಎರಡರಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ
ಮತ್ತು ದೇಶದ ಕೈಗಾರಿಕಾ ಆರ್ಥಿಕತೆ. ಭಾರತವು ಸಕ್ಕರೆಯ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ಅದರಲ್ಲಿದೆ
ಅಗ್ರ ಸ್ಥಾನಕ್ಕಾಗಿ ಬ್ರೆಜಿಲ್‌ನೊಂದಿಗೆ ನಿಕಟ ಪೈಪೋಟಿ.
ಭಾರತದಲ್ಲಿ ಕಬ್ಬನ್ನು ಒಂದು ಪ್ರದೇಶದಲ್ಲಿ ಬೆಳೆಯಲಾಗುತ್ತದೆ
4 ಮಿಲಿಯನ್ ಹೆಕ್ಟೇರ್ ಮತ್ತು ಉತ್ಪಾದನೆಯು ಉತ್ಪಾದಕತೆಯೊಂದಿಗೆ ಸುಮಾರು 325 MT ಎಂದು ಅಂದಾಜಿಸಲಾಗಿದೆ. ತಮಿಳುನಾಡಿನಲ್ಲಿ 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ
ಸರಾಸರಿ ಉತ್ಪಾದಕತೆ 101.8. ಭಾರತವು ಪೂರೈಸಲು 320 MT ಕಬ್ಬನ್ನು ಉತ್ಪಾದಿಸಬೇಕಾಗಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಪುಡಿ ಅಗತ್ಯ. ಹೆಚ್ಚಿನ ಗಮನವನ್ನು ಮಾತ್ರ ನೀಡಲಾಗುತ್ತದೆ.
*ಮುಂಗಾರಿನ ಯಾವ ಬೆಳೆಗೆ ಎಷ್ಟು ಬೆಳೆವಿಮೆ ತುಂಬಬೇಕು ಮತ್ತು ಕೊನೆ ದಿನಾಂಕ ಯಾವುದು? FID ಹೊಂದುವುದು ಏಕೆ ಅವಶ್ಯಕ?*
*ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ?*
*ಅನುಗ್ರಹ ಯೋಜನೆ ಮರುಜಾರಿ, ಮೃತಪಟ್ಟ ಕುರಿ, ಮೇಕೆಗೆ 5000 ಮತ್ತು ಹಸು, ಎಮ್ಮೆ, ಎತ್ತಿಗೆ 10000 ಪರಿಹಾರ ಧನ*