ಆತ್ಮೀಯ ರೈತ ಬಾಂಧವರೇ,
ಬೆಳಗಾವಿ ಜಿಲ್ಲೆಗೆ ರಾಜ್ಯ ಸರ್ಕಾರ ₹247 ಕೋಟಿ ಬರ ಪರಿಹಾರ ಪ್ಯಾಕೇಜ್ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 2,68,077 ರೈತರ ಖಾತೆಗಳಿಗೆ ಹಣ ಜಮೆಯಾಗಿದೆ. ಈ ಹಿಂದೆ ₹69.52 ಕೋಟಿ ಪರಿಹಾರ ನೀಡಲಾಗಿದ್ದು, ಈಗ ಹೆಚ್ಚುವರಿಯಾಗಿ ₹247 ಕೋಟಿ ಬಿಡುಗಡೆಯಾಗಿದೆ.
ಸಾಫ್ಟ್‌ವೇರ್‌ನಲ್ಲಿ ಹೆಸರು ಭಿನ್ನವಾಗಿರುವ ರೈತರು, ಆಧಾರ್ ಮತ್ತು ಎನ್‌ಪಿಸಿಐಗೆ ಲಿಂಕ್ ಮಾಡದ ಬ್ಯಾಂಕ್ ಖಾತೆಗಳು ಮತ್ತು ನಿಷ್ಕ್ರಿಯ ಅಥವಾ ಮುಚ್ಚಿದ ಖಾತೆಗಳನ್ನು ಹೊಂದಿರುವ ರೈತರ ಸಮಸ್ಯೆಗಳನ್ನು ಪಾಟೀಲ್ ಎತ್ತಿ ತೋರಿಸಿದರು. ಈ ರೈತರಿಗೆ ಇನ್ನೂ ಪರಿಹಾರ ಧನ ಬಂದಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಲು ಆಯಾ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಪರಿಹಾರ ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ) : ಕುಲವಳ್ಳಿ ಸೇರಿ ಒಂಬತ್ತು ಗ್ರಾಮಗಳ ರೈತರು ನೀಡಿದ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳದ ನಿರ್ಣಯದಿಂದ ಬೇಸತ್ತ ರೈತರು, ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಶುಕ್ರವಾರ ನೋಟಿಸ್ ನೀಡಿದ್ದಾರೆ. ಹೈಕೋರ್ಟ್‌ನಿಂದ ಸಾಗುವಳಿ ಹಕ್ಕಿನ ಆದೇಶವನ್ನು 60 ರೈತರು ಪಡೆದಿದ್ದಾರೆ. ಅವರ ಹೆಸರುಗಳನ್ನು ಗೇಣಿ ಮತ್ತು ಪಹಣಿ ಪತ್ರಿಕೆಯ ಸಾಗುವಳಿದಾರ ಕಾಲಂನಲ್ಲಿ ನೋಂದಣಿ ಮಾಡಬೇಕು’ ಎಂದು ರೈತರು ಆಗ್ರಹಿಸಿದರು.
ರೈತ ಮುಖಂಡ ಬಿಷ್ಟಪ್ಪ ಶಿಂದೆ ಮಾತನಾಡಿ, ‘ರಾಜ್ಯ ಸರ್ಕಾರ ಸರ್ವೆ ಮಾಡಿಸಿ ಎಲ್ಲಿ ಯಾರು ಉಳಿಮೆ ಮಾಡುತ್ತಾರೆ ಎಂಬುದರ ಜಮೀನು ಅವರು ಯಾರದೋ ಪರ ಇಲ್ಲಿ ಕೆಲಸ ಮಾಡುತ್ತಿರುವ ಸಂದೇಹ ರೈತರಲ್ಲಿ ೨ ಮೂಡಿದೆ’ ಎಂದು ದೂರಿದರು. ರೈತರ ಪರವಾಗಿ ಆದೇಶ ನೀಡಿದ ಪ್ರತಿಗಳನ್ನು ನಿಮಗೆ ನೀಡುತ್ತಿದ್ದೇವೆ. ಕೋರ್ಟ್ ಆದೇಶ ಗೌರವಿಸಿ ರೈತರ ಉಳುಮೆ ಕಾಲಂನಲ್ಲಿ ಅಥವಾ ಸಂಬಂಧಿಸಿದ ಕಾಲಂನಲ್ಲಿ ಹೆಸರು ನಮೂದಿಸಿ ಉತಾರ ಪೂರೈಸಬೇಕು. ಇದಕ್ಕೂ ವಿಳಂಬ ಮಾಡಿದರೆ ರೈತರು ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದ ರೈತರು, ಕುಲವಳ್ಳಿ ಗುಡ್ಡದ ಜಮೀನುಗಳ ಸಂಪೂರ್ಣ ಮಾಹಿತಿ ಒಳಗೊಂಡ ಪ್ರತಿಯನ್ನು ತಹಶೀಲ್ದಾರ್‌ಗೆ ನೀಡಿದರು. ಮುಖಂಡರಾದ ಅಪ್ಪೇಶ ದಳವಾಯಿ, ಮಡಿವಾಳಪ್ಪ ವರಗಣ್ಣವರ, ಅರ್ಜುನ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬರದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬೆಳಗಾವಿ ಜಿಲ್ಲೆಗೆ ರಾಜ್ಯ ಸರ್ಕಾರ ₹ 247 ಕೋಟಿ ಪರಿಹಾರ ಧನ ಬಿಡುಗಡೆ ಮಾಡಿದೆ.ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 3,74,000 ರೈತರು ಬರ ಪರಿಹಾರ ಪಡೆದಿದ್ದಾರೆ. ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡವರು ಮಾತ್ರ ಪರಿಹಾರಕ್ಕೆ ಅರ್ಹರು. ಐಡಿ ಅಥವಾ ಆಧಾರ್ ಜೋಡಣೆಯಲ್ಲಿನ ವ್ಯತ್ಯಾಸಗಳಂತಹ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು ತಮ್ಮ ಬ್ಯಾಂಕ್‌ಗಳಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲು ಸೂಚಿಸಲಾಗಿದೆ ಪರಿಹಾರ ನಿಧಿಗಳನ್ನು ತ್ವರಿತವಾಗಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು, ಪಾಟೀಲ್ ಹೇಳಿದರು.
ಕೇಂದ್ರ ಕೊಟ್ಟಿದ್ದೆಷ್ಟು?: ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಒಂದು ಹೆಕ್ಟೇರ್‌ಗೆ 8,500 ರೂ.ನಂತೆ, ಗರಿಷ್ಠ ಎರಡು ಹೆಕ್ಟೇರ್‌ಗೆ 17,000 ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 2 ಸಾವಿರ ರೂ. ಕಡಿತ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಸಮನಾಗಿ ತನ್ನ ಪಾಲನ್ನು ಸೇರಿಸಿ ಕೊಡಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ.
ಬ್ಯಾಂಕ್‌ಗಳ ವರ್ತನೆಗೆ ಕಿಡಿ: ಇನ್ನೊಂದೆಡೆ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗುತ್ತಿದ್ದಂತೆ ಬ್ಯಾಂಕುಗಳು ಸಾಲದ ಖಾತೆಗೆ ವರ್ಗಾಯಿಸಿಕೊಳ್ಳುತ್ತಿವೆ. ಇದು ಕೂಡ ರೈತರ ಕೋಪಕ್ಕೆ ಕಾರಣವಾಗಿದೆ. ಮಳೆ ಕೊರತೆಯಿಂದ ಬೆಳೆ ಕೈ ಹಿಡಿದಿಲ್ಲ, ಈ ಸಂದರ್ಭದಲ್ಲಿ ಅಷ್ಟೋ ಇಷ್ಟೋ ಕೇಂದ್ರ ಸರ್ಕಾರ ಸಹಾಯ ಮಾಡಿದರೆ ಬ್ಯಾಂಕುಗಳು ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಇಂತಹ ಬೆಳವಣಿಗೆಗೆ ಅವಕಾಶ ಕೊಡಬಾರದೆಂದೂ ರೈತರು ಒತ್ತಾಯಿಸಿದ್ದಾರೆ.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ಕರೆಂಟ್ ಇಯರ್ ಪಹಣಿ ಅಥವಾ ಆರ್ ಟಿ ಸಿ ಮೇಲೆ ಕ್ಲಿಕ್ ಮಾಡಬೇಕು.
https://landrecords.karnataka.gov.in/Service2
ಹಂತ 2: ಇದರಲ್ಲಿ ಮೊದಲಿಗೆ ನಿಮ್ಮ ಜಿಲ್ಲೆಯನ್ನು ಆಯ್ಕೆ
ಮಾಡಿಕೊಳ್ಳಬೇಕು. ಅದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ನಿಮ್ಮ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ನಿಮ್ಮ ಊರನ್ನು ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಸರ್ವೆ ನಂಬರ್ ಗೋ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಹಿಸ್ಸಾ ನಂಬರನ್ನು ಟೈಪ್ ಮಾಡಿಕೊಳ್ಳಬೇಕು ಇದಾದ ನಂತರ .
ಹಂತ 3: Fetch Details ಇದರ ಮೇಲೆ ಕ್ಲಿಕ್ ಮಾಡಬೇಕು ನೀವು ಕ್ಲಿಕ್ ಮಾಡಿದ ನಂತರ ಬಲಭಾಗದ ಕೆಳಗಡೆ ವ್ಯೂ ಎಂದು ಒಂದು ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಈಗ ನಿಮ್ಮ ಪಹಣಿ ಪತ್ರ ಅಂದರೆ ಹೀಗೆ ಪ್ರಸ್ತುತ ಪಹಣಿ ಪತ್ರ ಓಪನ್ ಆಗುತ್ತದೆ ಅದರಲ್ಲಿ ಎಷ್ಟು ಎಕರೆ ಜಮೀನು ಬರೆದಿದೆ ಎಂದು ತಿಳಿದುಕೊಳ್ಳಿ. ಇದರಲ್ಲಿ ಮೂರನೇ ಕಾಲಂ ಅನ್ನು ಗಮನಿಸಿ ಅಲ್ಲಿ ಎಕರೆಗುಂಟೆ ಎಷ್ಟಿದೆ ಅಂದರೆ ಪ್ರಸ್ತುತವಾಗಿ ನಿಖರವಾಗಿ ನಿಮ್ಮ ಹೆಸರಿನ ಮೇಲೆ ಅಂದರೆ ನಿಮ್ಮ ಸರ್ವೇ ನಂಬರ್ ಮೇಲೆ ಎಷ್ಟು ಜಮೀನು ಇದೆ ಎಂದು ಗೊತ್ತಾಗುತ್ತದೆ ಒಂದು ವೇಳೆ ಅದು 2.5 ಎಕರೆಗಿಂತ ಕಡಿಮೆ ಇದ್ದಲ್ಲಿ ನೀವು ಅತಿ ಸಣ್ಣ ರೈತರು ಎಂದು ಕರೆಯುತ್ತೇವೆ 5 ಹೆಕ್ಟರ್ ಕಿಂತ ಜಾಸ್ತಿ ಜಮೀನುಗಳನ್ನು ಹೊಂದಿರುವ ರೈತರನ್ನು ದೊಡ್ಡ ರೈತರು ಎಂದು ಕರೆಯಲಾಗುತ್ತದೆ . ಆದರೆ ಹೆಚ್ಚುವರಿ ಬರಗಾಲ ಪರಿಹಾರದ ಹಣ ಕೇವಲ ಸಣ್ಣ ರೈತರಿಗೆ ಮಾತ್ರ ಜಮಾವಾಗುತ್ತದೆ.
ಸಿಎಂಗೆ ಅರ್ಜಿ ಅಭಿಯಾನ: ಸಿಎಂ ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ರೈತರು ಅರ್ಜಿ ಕೊಟ್ಟಿಲ್ಲ. ನಾನೇ ಕೇಂದ್ರದ ಜತೆ ಮಾತನಾಡಿ ಕೊಡಿಸುತ್ತಿದ್ದೇನೆ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯನವರಿಗೆ ಅರ್ಜಿ ಕೊಡುವ ಅಭಿಯಾನ ಶುರು ಮಾಡಿದ್ದೇವೆ. ಈಗಾಗಲೇ ಬ್ಯಾಡಗಿಯಲ್ಲಿ 2,500 ರೈತರು ಸೇರಿ ಪ್ರತ್ಯೇಕ ಅರ್ಜಿಯನ್ನೇ ಕೊಟ್ಟಿದ್ದೇವೆ ಎನ್ನುತ್ತಾರೆ ರೈತರ ಸಂಘದ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ. ಹಲವರಿಗೆ 2 ಸಾವಿರ ರೂ. ಬಾಕಿ: ರಾಜ್ಯ ಸರ್ಕಾರ ಕೊಟ್ಟಿದ್ದ 2 ಸಾವಿರ ರೂ. ಬರ ಪರಿಹಾರವೂ ಇನ್ನೂ ಅನೇಕರಿಗೆ ಸಿಕ್ಕಿಲ್ಲ. ಹಾವೇರಿ ಜಿಲ್ಲೆಯೊಂದರಲ್ಲೇ ಸಾವಿರಾರು ರೈತರಿಗೆ ಹಣ ಜಮೆಯಾಗಿಲ್ಲ. ಇನ್ನೂ ಕೆಲವರು ತಾಂತ್ರಿಕ ದೋಷ ಸರಿಪಡಿಸಿಕೊಂಡಿಲ್ಲ. ಅಂಥವರು ಎಲ್ಲ ತಾಲೂಕು ಆಡಳಿತ ಕಚೇರಿಗಳಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ರಘುನಂದನಮೂರ್ತಿ.
ಕೇಂದ್ರ ಸರ್ಕಾರ ಹೆಕ್ಟೇರ್‌ಗೆ 8,500 ರೂ. ಬರ ಪರಿಹಾರ ಕೊಟ್ಟಿದೆ. ರಾಜ್ಯ ಸರ್ಕಾರವೂ 8,500 ರೂ. ಸೇರಿಸಿ ಪ್ರತಿ ಹೆಕ್ಟೇರ್‌ಗೆ 17,000 ರೂ. ಹಾಗೂ ಎರಡು ಹೆಕ್ಟೇರ್‌ಗೆ 34,000 ರೂ. ಪರಿಹಾರ ಕೊಡಬೇಕು. 2,000 ರೂ. ಕಡಿತ ಮಾಡಬಾರದು ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತ ಸಂಘಟನೆಯಿಂದ ಎಚ್ಚರಿಕೆ ಬಂದಿದೆ.
ಡಿಪ್ಲೋಮಾ ಪ್ರಥಮ ವರ್ಷ ಪ್ರವೇಶ ಆರಂಭ
ಬಾಗಲಕೋಟೆ : ನವನಗರದ ಸೆಕ್ಟರ ನಂ.43 ರಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ತರಗತಿಗಲ ಮೆರಿಟ್ ಹಾಗೂ ರೋಷ್ಟರ ಅನುಗುಣವಾಗಿ ಆಪ್ ಲೈನ್ ಮೂಲಕ ಪ್ರವೇಶ ಪ್ರಾರಂಭವಾಗಿವೆ. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ದ್ವಿತೀಯ ಹಂತದಲ್ಲಿ ಮೇ 21 ವರೆಗೆ, ತೃತೀಯ ಹಂತದಲ್ಲಿ ಮೇ 22 ರಿಂದ 25 ವರೆಗೆ ಪ್ರಥಮ ಹಂತದ ಸೀಟಿ ಹಂಚಿಕೆ ನಂತರ ಭರ್ತಿ ಆಗದ ಖಾಲಿ ಉಳಿಯುವ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಪಡೆದು ಪ್ರಾಂಶುಪಾಲರ ಹಂತದಲ್ಲಿಯೇ ಸೀಟು ಹಂಚಿಕೆ ಪ್ರವೇಶಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
ಸಂಸ್ಥೆಯಲ್ಲಿ ಕಂಪ್ಯೂಟರ ಸೈನ್ಸ್, ಎಂಜಿನೀಯರಿಂಗ್, ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನೀಯರಿಂಗ್ ಹಾಗೂ ಮೆಕ್ಯಾನಿಕಲ್ ಕೋರ್ಸಗಳಿವೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರಾದ ಪ್ರಭಾಕರ ಪಾಟೀಲ (ಮೊನಂ.8050226874) ಅಧೀಕ್ಷಕ ಟಿ.ಬಿ.ವಗ್ಗಣ್ಣವರ (9741606354) ಇವರನ್ನು