Breaking
Tue. Dec 17th, 2024

ಹೈನುಗಾರಿಕೆ ಮತ್ತು ಎರೆಹುಳು ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ, apply now

Spread the love

ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ 2024ರ ಜನವರಿ 29 ರಿಂದ ಫೆಬ್ರವರಿ 7 ರವರೆಗೆ ಹತ್ತು ದಿನಗಳ ಕಾಲ ಉಚಿತವಾಗಿ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕಾ ತರಬೇತಿ ಕಾರ್ಯಕ್ರಮವನ್ನು ಸಲ್ಲಿಸಿದ ಈ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್‌.ಬಿ.ಐ.ಆರ್‌ಸೆಟ್‌ ನಿರ್ದೇಶಕರು ತಿಳಿಸಿದ್ದಾರೆ.

ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ವಯೋಮಿತಿ 18 ರಿಂದ 45 ವರ್ಷದೊಳಗಿನ ಬಿ.ಪಿ.ಎಲ್.,ಅಂತ್ಯೋದಯರೇಷನ್, ಎಮ್‌ಜಿಎನ್‌ಆರ್‌ಇಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕದಾಖಲಾತಿಗಳೊಂದಿಗೆ 2024ರ ಜನವರಿ 25, 3.30 ಗಂಟೆಯವರೆಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಳಿಗೆ ನಿರಂಜನಪ್ಪ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9448994585,9886781239 ಹಾಗೂ 9900135705 ಸಂಪರ್ಕಿಸಲು ಕೋರಲಾಗಿದೆ.

ಡಿಸೆಂಬರ್ ಪಿಂಚಣಿ ಜಮಾ ಆಗದೇ ಇರುವ ಪಿಂಚಣಿದಾರರು ಅವಶ್ಯಕ ದಾಖಲೆಗಳೊಂದಿಗೆ ತಹಶೀಲ್ದಾರರ ಕಚೇರಿಗೆ ಸಂಪರ್ಕಿಸಲು ಸೂಚನೆ

ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಪಿಂಚಣಿ ಯೋಜನೆಗಳ (Aadhaarauthentication failed) ಫಲಾನುಭವಿಗಳು ಪಿಂಚಣಿ ಮಂಜೂರು ಮಾಡುವಾಗನೀಡಿರುವ ಆಧಾರ್ ಕಾರ್ಡನಲ್ಲಿರುವ ಹೆಸರು ಮತ್ತು ಪ್ರಸ್ತುತ ಆಧಾರ್ ಆಧಾರಿತ ನೇರ ಹಣ ಸಂದಾಯ (DBT) ಹಣ ಸಂದಾಯ ಮಾಡುವ ಸಂದರ್ಭದಲ್ಲಿನ ಆಧಾ‌ರ್ ಕಾರ್ಡದಲ್ಲಿನ ಹೆಸರಿನಲ್ಲಿ ವ್ಯತ್ಯಾಸಆಗಿರುವ ಪ್ರಯುಕ್ತಕಲಬುರಗಿ ಜಿಲ್ಲೆಯ ಕೆಳಕಂಡ ತಾಲೂಕುಗಳ ಒಟ್ಟು 8,394 ಫಲಾನುಭವಿಗಳ ಪಿಂಚಣಿಯು ಜಮೆ ಆಗಿರುವುದಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಅನುಷ್ಠಾನಗೊಳಿಸುತ್ತಿರುವ ಮಾಸಿಕ ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲವೇತನ, ಮನಸ್ವಿನಿ, ಮೈತ್ರಿ, ರೈತ ವಿಧವಾ ವೇತನ, ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಕಲಬುರಗಿ-1,565, ಆಳಂದ-1,218, ಅಫಜಲಪೂರ-1,129, ಚಿಂಚೋಳಿ-1,062, ಸೇಡಂ-809, ಚಿತ್ತಾಪೂರ 511. ಯಡ್ರಾಮಿ-509, ಜೇವರ್ಗಿ-501, ಶಹಾಬಾದ-385, ಕಮಲಾಪೂರ-375, ಕಾಳಗಿ-330 ಸೇರಿದಂತೆ ಒಟ್ಟು-8,394 ಫಲಾನುಭವಿಗಳ ಪಿಂಚಣಿಯು ಜಮೆ ಆಗಿರುವುದಿಲ್ಲ.

ಈ ಹಿಂದೆ ಫಲಾನುಭವಿಗಳಿಗೆ ಮಾಸಿಕ ಪಿಂಚಣಿಯನ್ನು ಬ್ಯಾಂಕ ಖಾತೆಯ ಮೂಲಕ ಖಜಾನೆ-2ರ ಮೂಲಕ ಪಾವತಿಸಲಾಗುತ್ತಿತ್ತು ಆದರೆ ಈಗ ಆಧಾರ್ ಆಧಾರಿತ ನೇರ ಹಣ ಸಚಿದಾಯ (ಡಿ.ಬಿ.ಟಿ.) (DBT) ಯೋಜನೆಯಡಿ ಡಿಸೆಂಬರ್-2023 ಮಾಹೆಯ ಪಿಂಚಣಿಯನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ (DBT) ಮೂಲಕ ಪಾವತಿಸಲಾಗುತ್ತಿದೆ.

2023 ರ ಡಿಸೆಂಬರ್ ಮಾಹೆಯ ಪಿಂಚಣಿ ಜಮಾ ಆಗದೇ ಇರುವ ಪಿಂಚಣಿದಾರರು ಪಿಂಚಣಿ ಆದೇಶ ಪ್ರತಿ, ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರ ಕಚೇರಿಗೆ 2024ರ ಜನವರಿ 31 ರೊಳಗಾಗಿ ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ: ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನ.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ರ್ಜಿ ಮತ್ತು ಜೀವನೋಪಾಯ ಇಲಾಖೆಯಡಿ Dಗೆ ದೀನದಯಾಳ್ ಅಂತ್ಯೋದಯ =ಗಿ ಯೋಜನೆ-ರಾಷ್ಟ್ರೀಯ ನಗರ ರ್ಜಿ ಜೀವನೋಪಾಯ ಅಭಿಯಾನ 55 (ಡೇ-ನಲ್) ಯೋಜನೆಯಡಿ ಸಮುದಾಯ ಸಂಪನ್ಮೂಲ – ವ್ಯಕ್ತಿಗಳ ಹುದ್ದೆಗಳನ್ನು ಗೌರವಧನದ 3. ಆಧಾರದ ಮೇಲೆ ಸೃಜಿಸಲಾಗಿದ್ದು, ಹತಿ ಈ ಹುದ್ದೆಗಳ ನೇಮಕಾತಿಗಾಗಿ → ಕಲಬುರಗಿ ಮಹಾನಗರಪಾಲಿಕೆಯ 39 ವ್ಯಾಪ್ತಿಯಲ್ಲಿ ರಚನೆಯಾದ (ಡೇ- =ಗೆ ನಲ್ಟ್ ಸ್ವಸಹಾಯ ಸಂಘ/ಗುಂಪು ರಚಿಸಿರುವ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇತರ ಸಂಸ್ಥೆಗಳಡಿ ರಚನೆಯಾದ ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರದೇಶ ಮಟ್ಟದ ಒಕ್ಕೂಟ/ಸ್ವ- ಸಹಾಯ ಸಂಘದ ಸದಸ್ಯರು ನೇಮಕಾತಿ ಹೊಂದಲು ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 45 ವರ್ಷ ವಯೋಮಾನದವರಾಗಿರಬೇಕು. ಕನಿಷ್ಠ ದ್ವೀತಿಯ ಪಿ.ಯು.ಸಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಹೆಚ್ಚುವರಿ ವಿಧ್ಯಾರ್ಹತೆ ಹೊಂದಿದಲ್ಲಿ ಅಂತಹ ಸದಸ್ಯರಿಗೂ ಆದ್ಯತೆ ನೀಡಲಾಗುತ್ತದೆ. (ಡೇ- ನಲ್) ಯೋಜನೆಯಲ್ಲಿರಚನೆಯಾದ ಪ್ರದೇಶಮಟ್ಟದ ಒಕ್ಕೂಟ/ಸ್ವ-ಸಹಾಯ ಸಂಘದಲ್ಲಿ ಕನಿಷ್ಠ 3 ವರ್ಷದ ಅವಧಿಗೆ ಸದಸ್ಯರಾಗಿರಬೇಕು.

ಕನಿಷ್ಠ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ನ ಹೊಂದಿರಬೇಕು. ಹೊಂದಿರಬೇಕು. ಈ ಈ ಕುರಿತು ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಸ್ವ-ಸಹಾಯ ಸಂಘವು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯತ್ವವನ್ನು ಹೊಂದಿರಬೇಕು. ಅಭ್ಯರ್ಥಿಯು ಸ್ವ-ಸಹಾಯ ಸಂಘದಿಂದ ಸಾಲ ಪಡೆದು ಮರುಪಾವತಿಸಿರಬೇಕು/ ಚಾಲ್ತಿಯಲ್ಲಿರಬೇಕು. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಬೇರೆ ಬೇರೆ ಸ್ಥಳಗಳಲ್ಲಿ/ಜಿಲ್ಲೆಗಳಲ್ಲಿ/ ಹೊರರಾಜ್ಯಗಳಲ್ಲಿ ನೀಡುವ ತರಬೇತಿ ಅಥವಾ ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು. ಒಂದು ವಾರ್ಡ್‌ ನಿಂದ ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತಿಲ್ಲ.

ಅರ್ಹರು ನಿಗದಿತ ಅರ್ಜಿ ನಮೂನೆಯನ್ನು 2024ರ ಜನವರಿ 22 ರಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸ್ವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಅರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಕೊಠಡಿ ಸಂಖ್ಯೆ 47 (ಡೇ-ನಲ್ಡ್ ಶಾಖೆ) ಯನ್ನು ಸಂಪರ್ಕಿಸಲು ಕೋರಲಾಗಿದೆ.

Related Post

Leave a Reply

Your email address will not be published. Required fields are marked *