ಆತ್ಮೀಯ ನಾಗರಿಕರೇ ಸರ್ಕಾರವು ಜನರ ಹಿತಕ್ಕಾಗಿ ಮತ್ತು ಕೆಲಸ ಮತ್ತು ಕಾರ್ಯಗಳು ಅತಿ ಸುಲಭವಾಗಿ ಆಗಲೆಂದು ಈಗ ಸರ್ಕಾರವು ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ನಾವು ಕೆಳಗೆ ತಿಳಿಸುವ ಮಾರ್ಗವನ್ನು ನೋಡಿಕೊಂಡು ನೀವು ನಿಮ್ಮ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು. ಹೇಗೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ejanma.karnataka.gov.in/
ಆಗ ನಿಮಗೆ ಒಂದು ಮುಖಪುಟವ ಕಾಣುತ್ತದೆ ಅಲ್ಲಿ ನೀವು
Birth/Death Verification ಎಂಬ ಆಯ್ಕೆ ನೋಡಿದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಮೇಲೆ ಅಲ್ಲಿ ಕಾಣುವಂತಹ ಕ್ಯಾಪ್ಚರ್ ಕೊಟ್ಟನು ನೀವು ಹಾಕಿ ಹುಡುಕಾಟ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಜನನ ಮತ್ತು ಮರಣ ಪ್ರಮಾಣ ಪತ್ರಗಳ ಅರ್ಜಿ ಸ್ಥಿತಿಯನ್ನು ಹೇಗೆ ನೋಡುವುದು?
ಒಂದು ವೇಳೆ ನೀವು ಜನನ ಮತ್ತು ಮರಣ ಪ್ರಮಾಣ ಪತ್ರಗಳ ಅರ್ಜಿಯನ್ನು ಸಲ್ಲಿಸಿ ಅದು ಈಗ ಯಾವ ಸ್ಥಿತಿಯಲ್ಲಿ ಬಂದು ತಲುಪಿದೆ ಎಂದು ನೋಡಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ejanma.karnataka.gov.in/
ನಂತರ ನಿಮಗೆ ಅಲ್ಲಿ ಒಂದು ಪರದೆ ತೆರೆದು ಬರುತ್ತದೆ ಅಲ್ಲಿ ನೀವು Application Status ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅಲ್ಲಿ ನಿಮ್ಮ ನೊಂದಣಿ ಸಂಖ್ಯೆ ಮತ್ತು ಸಕಾಲ್ ಸಂಖ್ಯೆಯನ್ನು ಹಾಕಬೇಕಾಗುತ್ತದೆ. ಕೊನೆಗೆ ಅಲ್ಲಿ ಕಾಣುವ ಕ್ಯಾಪ್ಚರ್ ಕೊಡಲು ಹಾಕಿ ಸಲ್ಲಿಸು ಎಂಬ ಮೇಲೆ ಕ್ಲಿಕ್ ಮಾಡಿ.