Breaking
Sat. Oct 26th, 2024

electric tractor ಅತಿ ಕಡಿಮೆ ಖರ್ಚಿನಲ್ಲಿ ಬಹಳ ಲಾಭದಾಯಕ ಬಳಕೆ ಮತ್ತು ಮೈಲೇಜ್

Spread the love

ಆತ್ಮೀಯ ರೈತ ಬಾಂಧವರೇ ಈಗಾಗಲೇ ಕೃಷಿಯಲ್ಲಿ ಹಲವಾರು ವಿಧದ ತಂತ್ರಜ್ಞಾನಗಳು ಮತ್ತು ಹೊಸ ಹೊಸ ಆವಿಷ್ಕಾರಗಳು ಬಂದಿವೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ರೈತರ ಪರಿಶ್ರಮವನ್ನು ಕಡಿಮೆ ಮಾಡಬೇಕೆಂಬುದೇ ನಮ್ಮ ಉದ್ದೇಶ. ಇದಕ್ಕಾಗಿ ಹಲವಾರು ಇಂಜಿನಿಯರಿಂಗ್ ಕೆಲಸಗಾರರು ಹಲವಾರು ತಾಂತ್ರಿಕ ವಾಗಿ ಬಳಸುವ ಆವಿಷ್ಕಾರಗಳನ್ನು ಮಾಡಿದ್ದಾರೆ. ಈಗ ಅದೇ ರೀತಿ ಈ ಸಂಸ್ಥೆಯು CSIR- CMERI ಅಂದರೆ ಸೆಂಟ್ರಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸಿಟ್ಯೂಟ್ ‘CSIR PRIMA ET11’ ಎಲೆಕ್ಟ್ರಿಕ್ ಟ್ಯಾಕ್ಟರ್ ಅನ್ನು ಅನ್ವೆಷಣೆ ಮಾಡಿದ್ದಾರೆ.

Electric tractor ಏಕೆ ಬಳಸಬೇಕು?

ಈಗಾಗಲೇ ನಮ್ಮ ಟ್ರ್ಯಾಕ್ಟರ್ ಗಳು ಡಿಸೇಲ್ ಬಳಸಿಕೊಂಡು ಪರಿಸರ ಮಾಲಿನ್ಯವನ್ನು ಮಾಡುತ್ತಿವೆ. ಈಗ ಇಂಧನದ ಬೆಲೆಯು ತುಂಬಾ ಹೆಚ್ಚಾಗಿದೆ. ನಮ್ಮ ಟ್ಯಾಕ್ಟರ್ ಗಳು ಕೂಡ ಅತಿ ಹೆಚ್ಚು ಮೈಲೇಜನ್ನು ಕೊಡುವುದಿಲ್ಲ. ಆದಕಾರಣ ನೀವು ಈ ಎಲೆಕ್ಟ್ರಿಕ್ ಟ್ಯಾಕ್ಟರ್ ಅನ್ನು ಬಳಸಿಕೊಂಡು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು.

ಈ ಟ್ರಾಕ್ಟರ್ ಎಷ್ಟು ಕರೆಂಟ್ ಬೇಕು ಮತ್ತು ಎಷ್ಟು ಗಂಟೆ ಚಾರ್ಜ್ ಮಾಡಬೇಕು?

ರೈತರ ಈ ಟ್ಯಾಕ್ಟರ್ ಒಂದು ನಿಮಗೆ ಅತಿ ಉತ್ತಮವಾಗಿ ಮತ್ತು ಕಡಿಮೆ ಹಣದಲ್ಲಿ ಅತಿ ಹೆಚ್ಚು ಲಾಭ ಪಡೆಯಲು ದಾರಿ ಮಾಡಿಕೊಡುತ್ತದೆ. ಕೇವಲ 7-8 ಗಂಟೆಯ ಸ್ಟ್ಯಾಂಡರ್ಡ್ ಹೋಂ ಸಾಕೆಟ್ ಬಳಸಿ ಚಾರ್ಜ್ ಮಾಡಿದರೆ ಸಾಕು ನಿಮಗೆ ನಾಕು ಗಂಟೆಗಳ ಕಾಲ ಹೊಲದಲ್ಲಿ ಕೆಲಸ ಮಾಡಬಹುದು ಅಥವಾ 8 ಗಂಟೆಗಳ ಕಾಲ ಸಾಗಾಣಿಕೆಗೆ ಇದನ್ನು ಬಳಸಬಹುದು.

ಇಷ್ಟ ಇಲ್ಲವೇ ಈ ಟ್ರ್ಯಾಕ್ಟರ್ ಮತ್ತು ಇದರ ಬಳಕೆ ಅತಿ ಉತ್ತಮವಾಗಿರುತ್ತದೆ. ಇದನ್ನು ಮಹಿಳೆಯರು ಕೂಡ ಅತಿ ಸುಲಭವಾಗಿ ಬಳಸಬಹುದು. ನೀವೇನಾದರೂ ಹೊಸ ಟ್ಯಾಕ್ಟರ್ ತಗೋಳಬೇಕೆಂಬ ವಿಚಾರನ್ನು ಕರೆದಿಸಿ ಮತ್ತು ಅತಿ ಲಾಭದಾಯಕ ಕೃಷಿಗೆ ಬಳಸಿಕೊಳ್ಳಬೇಕಾಗಿ ವಿನಂತಿ.

https://chat.whatsapp.com/DgyceSrfHaIHrMa62BudxU

PM ಕಿಸಾನ್ ಮುಂದಿನ ಕಂತಿನ ಅರ್ಹರು ಮತ್ತು ಅನರ್ಹರ ಪಟ್ಟಿ

ನಿಮ್ಮ ಜಾನುವಾರಗಳ ಪಾಲನೆ ಪೋಷಣೆ ಮಾಡಲು 5,962 ಪಶು ಸಖಿಯರ ನೇಮಕ

NLM ಯೋಜನೆ ಕುರಿ ಸಾಕಾಣಿಕೆ ಮಾಡಲು 50 ಲಕ್ಷ ಸಾಲ, ಅದರಲ್ಲಿ 25 ಲಕ್ಷ ಸಬ್ಸಿಡಿ

ರೈತರ 2 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮ ಮಾಡಲಾಗುತ್ತದೆ ಡಿಕೆಶಿ ಹೇಳಿಕೆ

Related Post

Leave a Reply

Your email address will not be published. Required fields are marked *