ಆತ್ಮೀಯ ನಾಗರಿಕರು ನೀವು ಉದ್ಯೋಗವನ್ನು ಹುಡುಕುವ ಸಂದರ್ಭದಲ್ಲಿ ಇದ್ದರೆ ನಿಮಗೆ ಇದೆ ಇಲ್ಲಿ ಒಂದು ಸುವರ್ಣ ಅವಕಾಶ. ಏನಪ್ಪಾ ಇದು ಉದ್ಯೋಗ ಇದಕ್ಕೆ ಹೇಗೆ ಅರ್ಜಿಯನ್ನು ಸಲ್ಲಿಸಿ ಸುಲಭವಾಗಿ ಉದ್ಯೋಗವನ್ನು ಪಡೆಯುವುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ. ನಿಮಗೆ ತಿಳಿದಿರಬಹುದು ಭಾರತೀಯ ಪಶು ಪಾಲನಾ ನಿಗಮ ಲಿಮಿಟೆಡ್ ಅಲ್ಲಿ ಬೃಹತ್ ನೇಮಕಾತಿ ಒಂದು ತೆರೆದಿದೆ. ಪದವಿಯಲ್ಲಿ ಉತ್ತಮಗೊಂಡ ಅಭ್ಯರ್ಥಿಗಳನ್ನು ಈ ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಪದವಿ ಹೊಂದಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಿ ಮತ್ತು ಸಂಬಂಧಪಟ್ಟ ನೋಟಿಫಿಕೇಶನ್ ಹೊರಡಿಸಿದ್ದಾರೆ ಅದನ್ನು ಸರಿಯಾಗಿ ಓದಬೇಕೆಂದು ವಿನಂತಿ. ಮೊದಲು ನೀವು ನೋಟಿಫಿಕೇಶನ್ ನಲ್ಲಿ ವಯಸ್ಸಿನ ವಯೋಮಿತಿ ಮತ್ತು ವಿದ್ಯಾರತಿ ಎಷ್ಟು ಎಂದು ತಿಳಿಯಬೇಕು. ನಂತರ ಯಾವುದೇ ಎಷ್ಟು ವೇತನ ಮತ್ತು ಅಪ್ಲಿಕೇಶನ್ ಅನ್ನು ಹಾಕಲು ಆರಂಭದ ದಿನಾಂಕ ಮತ್ತು ಕೊನೆಯ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು.
ನಮ್ಮ ದೇಶದ ಭಾರತೀಯ ಕೃಷಿ ನಿಗಮ ಲಿಮಿಟೆಡ್ ನಲ್ಲಿ ಒಟ್ಟಾರೆಯಾಗಿ 2800 ಹುದ್ದೆಗಳ ನೇಮಕಾತಿಯನ್ನು ಆಹ್ವಾನಿಸಿದ್ದಾರೆ. ಒಟ್ಟಾರೆ ಹುದ್ದೆಗಳಲ್ಲಿ 341 ಕೇಂದ್ರ ಮೇಲ್ವಿಚಾರಕ ಹುದ್ದೆ, 314 ಕಚೇರಿ ಸಹಾಯಕ ಹುದ್ದೆ, 628
ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್ ಹುದ್ದೆ, 942 ತರಬೇತಿದಾರರ ಹುದ್ದೆಗಳನ್ನು ಆಹ್ವಾನಿಸಿದ್ದಾರೆ. ಇದರಲ್ಲಿ ಕೇಂದ್ರ ಮೇಲ್ವಿಚಾರಕ ಹುದ್ದೆ ಅತಿ ದೊಡ್ಡ ಹುದ್ದೆಯಾಗಿದ್ದು ಇದಕ್ಕೆ ಪದವಿಯಲ್ಲಿ ಉತ್ತೀರ್ಣವಾಗುವುದು ಅವಶ್ಯವಾಗಿದೆ.
ನಂತರ ಸಹಾಯಕ ಕೇಂದ್ರ ಮೇಲ್ವಿಚಾರಕ ಹುದ್ದೆಯ ದ್ವಿತೀಯ ಪಿಯುಸಿ ತೇರ್ಗಡೆ ಯಾಗುವುದು ಅವಶ್ಯವಾಗಿದೆ. ಇನ್ನು ಪಶುಪಾಲನ ವಿಭಾಗದಲ್ಲಿ ಡಿಪ್ಲೋಮೋದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಅಥವಾ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು.
ಇದನ್ನೂ ಓದಿ :- ಈಗಲೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಈ ಅರ್ಜಿ ಸಲ್ಲಿಸಲು 5 ಫೆಬ್ರವರಿ 2023 ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು 15 ಮಾರ್ಚ್ 2023 ಕೊನೆ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ ಮತ್ತು ವೇತನ ಏಷ್ಟು?
ಅಭ್ಯರ್ಥಿಗಳು ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷಗಳು ಹೊಂದಿರಬೇಕು. ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ಅಲ್ಲಿ ಈ ಅಧಿಸೂಚನೆ ಪ್ರಕಾರ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ 10000 – 18000 ರೂ ವೇತನ ಸಿಗುತ್ತಿದೆ. ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಕೂಡ ಕಟ್ಟಬೇಕಾಗಿದೆ. ಯಾವ ಯಾವ ಹುದ್ದೆಗೆ ಏಷ್ಟು ಅರ್ಜಿ ಶುಲ್ಕ ನೀಡಬೇಕು ಎಂದು ತಿಳಿಯೋಣ. ಕಛೇರಿ ಸಹಾಯಕ ಹುದ್ದೆಗೆ 708ರೂ ಕೇಂದ್ರ ಮೇಲ್ವಿಚಾರಕ ಹುದ್ದೆಗೆ 945ರೂ,ತರಬೇತಿದಾರರಿಗೆ 591 ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 472 ಸಹಾಯಕ ಮೇಲ್ವಿಚಾರಕ ಹುದ್ದೆಗೆ 828ರೂ ಅನ್ನು ಅರ್ಜಿ ಶುಲ್ಕವಾಗಿ ಕಟ್ಟಬೇಕು.
ಇದನ್ನೂ ಓದಿ :- ಗಂಗಾ ಕಲ್ಯಾಣ ಯೋಜನೆ ಬರೋಬ್ಬರಿ 3.5 ಲಕ್ಷ ರೂಪಾಯಿ ಜಮಾ
ಅರ್ಜಿ ಸಲ್ಲಿಸಲು ಇವತ್ತೇ ಕೊನೆಯ ದಿನಾಂಕ 02-03-2023