ಆತ್ಮೀಯ ನಾಳೆ ಜನರೇ, ಸರ್ಕಾರವು ಜನರು ಉದ್ದಾರಕ್ಕಾಗಿ ಹಲವಾರು ಯೋಜನೆಗಳನ್ನು ಈಗಾಗಲೇ ತಂದಿದೆ. ಹಾಗೆಯೇ ಎಲ್ಲ ಜನರಿಗೆ ತಮ್ಮ ಸ್ವಂತ ಮನೆಯನ್ನು ಕಟ್ಟಿಸಿಕೊಂಡು ಅಲ್ಲಿ ಇರಬೇಕೆಂಬ ಆಸೆ ಇದ್ದೇ ಇರುತ್ತದೆ. ಆದಕಾರಣ ಅವರ ಇಚ್ಛೆಯನ್ನು ಪೂರೈಸಲು ಸರ್ಕಾರವು ಜನರಿಗೆ ಉಚಿತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ. ಹಾಗಾದರೆ ಈ ಯೋಜನೆ ಅಡಿಯಲ್ಲಿ ಯಾರಿಗೆ ಉಚಿತ ಮನೆ ನಿರ್ಮಾಣ ಮಾಡಿಕೊಡುತ್ತಾರೆ ಎಂದು ತಿಳಿದುಕೊಳ್ಳೋಣ. ಈ ಯೋಜನೆಯ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಬೇಕೆಂದು ವಿನಂತಿ.
ರಾಜ್ಯ ಜನರೇ ವಸತಿ ನಿಲಯ ಇಲ್ಲದ ಹಲವಾರು ಜನಕ್ಕೆ ಈ ಯೋಜನೆಯಿಂದ ಲಾಭವಾಗಲಿದೆ. ಈ ಯೋಜನೆ ಹೆಸರು ರಾಜೀವ್ ಗಾಂಧಿ ಆವಾಸ್ ಯೋಜನೆ. ಈ ಯೋಜನೆಯಡಿ ಗ್ರಾಮೀಣ ಮತ್ತು ನಗರದ ವಸತಿ ಇಲ್ಲದ ಹಲವಾರು ಬಡ ಜನರಿಗೆ ಈ ಯೋಜನೆಯಿಂದ ಲಾಭ ದೊರೆಯಲಿದೆ. ಆದಕಾರಣ ನೀವು ಕೂಡ ಬೇಗನೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬೇಕೆಂಬುದೇ ನಮ್ಮ ವಿನಂತಿ.
ಯಾವ ಜನರಿಗೆ ಈ ಯೋಜನೆಯ ಲಾಭ ದೊರೆಯುತ್ತದೆ?
ನಮ್ಮ ರಾಜ್ಯ ಸರ್ಕಾರವು ಕೆಲವೊಂದು ಬಲಜನರ ಸಂಘವನ್ನು ಆಯ್ದುಕೊಂಡು ಅವರಿಗೆ ಈ ಯೋಜನೆಯ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ದುಡಿದು ತಿನ್ನುವ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ಚಾಲಕರು, ಸಣ್ಣ ಗುತ್ತಿಗೆದಾರರು, ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಜನರು, ನಮ್ಮ ಬೆಂಗಳೂರು ನಗರ ಜಿಲ್ಲೆಯಲ್ಲಿ ವಾಸ ಮಾಡುವ ಅವರ ವಾರ್ಷಿಕ ಆದಾಯವು ಮೂರು ಲಕ್ಷಕ್ಕಿಂತ ಕಡಿಮೆ ಇರುವ ಜನರು ಮತ್ತು ಬೇರೆ ಜಿಲ್ಲೆಯ ಜನರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರುವ ಜನರನ್ನು ಈ ಯೋಜನೆಗೆ ಆಯ್ದುಕೊಂಡಿದ್ದಾರೆ.
ನೀವು ಅರ್ಜಿಯನ್ನು ಹೇಗೆ ಸಲ್ಲಿಸುವುದು?
ನಾವು ಮೊದಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. https://ashraya.karnataka.gov.in
ಅದು ನಿಮ್ಮನ್ನು ಈ ಯೋಜನೆಯ ಮೂಲ ವೆಬ್ ಸೈಟಿಗೆ ಕರೆದುಕೊಂಡು ಹೋಗುತ್ತದೆ, ಅಲ್ಲಿ ನೀವು ಉಚಿತ ಅರ್ಜಿಯನ್ನು ಸಲ್ಲಿಸಿ ಎಂಬ ಆಯ್ಕೆ ಮೇಲೆ ಮಾಡಬೇಕಾಗುತ್ತದೆ. ನಂತರ ನೀವು ಈ ಯೋಜನೆಗೆ ಅರ್ಹತೆಯನ್ನು ಹೊಂದುತ್ತೀರಿ ಅಥವಾ ಇಲ್ಲವೋ ಎಂಬ ವಿಷಯವನ್ನು ತಿಳಿಯಲು ಎಸ್ಎಂಎಸ್ ನಲ್ಲಿ ಮಾಹಿತಿ ಪಡೆಯಬೇಕು. ಇಲ್ಲಿ ಮುಖ್ಯವಾದ ವಿಷಯವೇನೆಂದರೆ ನೀವು ಮುಂಗಡ ಹಣವನ್ನು ಪಾವತಿಸಬೇಕಾಗುತ್ತದೆ. ಇಲ್ಲಿ ನೀವು ಮೂರು ಲಕ್ಷ ರೂಪಾಯಿಗಳನ್ನು ಐಡಿಬಿಐ ಬ್ಯಾಂಕಿಗೆ ಮುಂಗಡ ಹಣವಾಗಿ ಗಾಂಧಿನಗರದಲ್ಲಿ ಪಾವತಿಸಬೇಕಾಗುತ್ತದೆ. ಇಷ್ಟೆಲ್ಲ ಕಾರ್ಯವನ್ನು ನೀವು ಆನ್ಲೈನ್ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ. 080-23118888/22106888
ಇದನ್ನೂ ಓದಿ :- ಬೆಳೆವಿಮೆ ಹಣ ಎಲ್ಲರಿಗೂ ಬಂದಿದೆ ನಿಮಗೆ ಮಾತ್ರ ಬಂದಿಲ್ಲ ಯಾಕೆ?
ಈ ತಪ್ಪನ್ನೂ ನೀವು ಕಂಡಿತಾ ಮಾಡಿರುತ್ತೀರಾ ಈಗಲೇ ನೋಡಿ