ಆತ್ಮೀಯ ಜನರೇ, ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳು ಮತ್ತು ತರಬೇತಿಗಳು ಈಗಾಗಲೇ ನಡೆದಿದೆ. ಆದಕಾರಣ ಮಹಿಳೆಯರನ್ನು ಆರ್ಥಿಕವಾಗಿ ಬೆಳೆಸಬೇಕೆಂಬ ಕಾರಣದಿಂದ ಅವರಿಗೆ ಹಲವಾರು ಉಚಿತವಾದ ತರಬೇತಿಗಳನ್ನು ನೀಡಿ ಅವರನ್ನು ಪುರುಷನ ಮೇಲೆ ಅವಲಂಬನೆ ಇಲ್ಲದ ಹಾಗೆ ಬದುಕಲು ಹಲವಾರು ದಾರಿಗಳನ್ನು ಈ ತರಬೇತಿಗಳು ಹುಡುಕಿಕೊಟ್ಟಿವೆ. ಅದೇ ರೀತಿ ನಮ್ಮ ರಾಜ್ಯದ ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನ ಮಾಡಿದೆ. ಇತರ ಬೇಟಿಗೆ ಅರ್ಜಿ ಹಾಕುವ ರೀತಿಯಲ್ಲಿ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ತರಬೇತಿ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಿರಿ?
ಈ ತರಬೇತಿಯನ್ನು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಎಂಬ ಸಂಸ್ಥೆಯಲ್ಲಿ ಕೈಗೊಂಡಿದ್ದಾರೆ. ಈ ತರಬೇತಿಯಿಂದ ಹಲವಾರು ಮಹಿಳೆಯರಿಗೆ ಉಪಯುಕ್ತವಾದ ಕೌಶಲ್ಯವನ್ನು ಕಲಿಸಲು ಮುಂದಾಗಿದ್ದಾರೆ. ಇತರ ಭೇಟಿಯು ಮೇ 2 ರಿಂದ ಪ್ರಾರಂಭವಾಗುತ್ತದೆ. ಅರ್ಜಿದಾರರು ಬೇಗನೆ ಅರ್ಜಿ ಸಲ್ಲಿಸಿ 30 ದಿನಗಳ ಕಾಲ ಉಚಿತವಾಗಿ ಊಟದ ಸಹಿತ ಪಡೆದುಕೊಂಡು ತಮ್ಮ ಬಾಳನ್ನು ಹಸನು ಮಾಡಿಕೊಳ್ಳಬೇಕು..
ಯಾವ ತರಬೇತಿಗಳನ್ನು ಇಲ್ಲಿ ನೀಡುತ್ತಾರೆ?
ಈ ತರಬೇತಿಯಲ್ಲಿ ಯುವಕ ಯುವಕರಿಗೆ ಉತ್ತಮವಾದ ಕೌಶಲ್ಯ ಪೂರ್ಣ ಹೊಲಿಗೆ ಯಂತ್ರವನ್ನು ಬಳಕೆ ಮಾಡುವ ತರಬೇತಿಯನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ನಿಮಗೆ ಕೇಂದ್ರ ಸರ್ಕಾರದಿಂದ ಅನುಮೋದಿತ ಪ್ರಮಾಣ ಪತ್ರವೂ ದೊರೆಯುತ್ತದೆ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಎಂಬ ಸಂಸ್ಥೆಯು ಹೊಳೆನರಸೀಪುರ ರಸ್ತೆ, ಹಾಸನದಲ್ಲಿ ನಡೆಯಲಿದೆ. ಆಸಕ್ತಿಯನ್ನು ಹೊಂದಿದ ಯುವಕ ಯುವತಿಯರು ಬೇಗನೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. 08172-297013, 7353654000,
ಈ ತರಬೇತಿಗೆ ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?
ಈ ತರಬೇತಿಗೆ ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯಸ್ಸನ್ನು ಹೊಂದಿರಬೇಕು. ಇತರ ಭೇಟಿಯು ಕೇವಲ 35 ಜನರಿಗೆ ನೀಡುತ್ತಿದ್ದು ನೀವು ಮೊದಲು ಅರ್ಜಿ ಸಲ್ಲಿಸುವುದು ತುಂಬಾ ಅವಶ್ಯವಾಗಿದೆ. ಆದಕಾರಣ ನೀವು ನಾವು ಕೆಳಗೆ ನೀಡಿರುವ ದಾಖಲಾತಿಗಳು ಅಂದರೆ ನಿಮ್ಮ ಆಧಾರ್ ಕಾರ್ಡ್ ನಾಲ್ಕು ಪಾಸ್ಪೋರ್ಟ್ ಸೈಜ್ ಫೋಟೋಸ್ ನಿಮ್ಮ ಬಿಪಿಎಲ್ ಕಾರ್ಡ್ ನಿಮ್ಮ ಬ್ಯಾಂಕ್ ಪಾಸ್ ಬುಕ್ ನಿಮ್ಮ ಈ ಎಲ್ಲ ಕಾಡಿನ ಜೆರಾಕ್ಸ್ ಮಾಡಿ ಕೂಡಲೇ ಈ ಕೆನರಾ ಬ್ಯಾಂಕ್ ಗ್ರಾಮೀಣ ಸೋ ಉದ್ಯೋಗ ತರಬೇತಿ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು.
ಇದನ್ನು ಓದಿ :- ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಬಡವರಿಗೆ ಉಚಿತ ಮನೆ ನಿರ್ಮಾಣ ಕಟ್ಟಿಸಿಕೊಡುತ್ತಾರೆ