ಆತ್ಮೀಯ ರೈತ ಬಾಂಧವರಿಗೆ, ಇತ್ತೀಚೆಗೆ ನೀವು ಕೇಳಿರಬಹುದು ಅಣಬೆ ಬೇಸಾಯದಿಂದ ಅತಿ ಹೆಚ್ಚು ಲಾಭವನ್ನು ಪಡೆದುಕೊಂಡು ಇದನ್ನು ಅತಿ ವಾಣಿಜ್ಯಕರವಾದ ಕೃಷಿ ಎಂದು ಪರಿಗಣಿಸಲಾಗಿದೆ. ಈ ಹಣದಿಂದ ಮಾಡುವಂತ ಪದಾರ್ಥಗಳಿಗೆ ಈಗ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿ ಲಾಭದಾಯಕವಾಗಿದೆ. ಈ ಅನುಬೆಯನ್ನು ಬೇಸಾಯ ಮಾಡುವುದು ಹೇಗೆ ಇವುಗಳಿಂದ ಲಾಭವನ್ನು ಪಡೆಯುವುದು ಹೇಗೆ ಎಂದು ತಿಳಿಯಲು ಈಗ ಒಂದು ತರಬೇತಿಯನ್ನು ರೈತರಿಗೆ ಉಚಿತವಾಗಿ ನೀಡುವ ಉದ್ದೇಶದಿಂದ ಈ ತರಬೇತಿ ಪ್ರಾರಂಭವಾಯಿತು.
ಇಷ್ಟ ಇಲ್ಲದೆ ಗ್ರಾಮೀಣ ಯುವ ಅಭ್ಯರ್ಥಿಗಳಿಗೆ ಈ ಅಣಬೆ ಬೇಸಾಯದ ಜೊತೆ ಕುರಿ ಸಾಕಾಣಿಕೆ ಮಾಡುವುದು ಹೇಗೆ ಎಂದು ತಿಳಿಸಿಕೊಳ್ಳಲು ಇಲ್ಲಿದೆ ಒಂದು ಸುವರ್ಣ ಅವಕಾಶ. ಈ ತರಬೇತಿಯನ್ನು ನೀವು ಉಚಿತವಾಗಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ತುಂಬಾ ಮುಖ್ಯವಾಗಿದೆ.
ಯಾರು ಈ ತರಬೇತಿ ಕೊಡುತ್ತಾರೆ?
ಎಸ್ ಬಿ ಐ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆ ಎಂಬುದು ಯುವಕರಿಗಾಗಿ ಕುರಿ ಸಾಕಾಣಿಕೆ ಮತ್ತು ಅಣಬೆ ಬೇಸಾಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಉದ್ದೇಶದಿಂದ ಚಾಮರಾಜನಗರದಲ್ಲಿ ಬರುವಂತಹ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮತ್ತು ತರಬೇತಿಯಲ್ಲಿ ನಡೆಯುತ್ತದೆ?
ಆಸಕ್ತಿ ಹೊಂದಿರುವಂತಹ ಯುವಕರು ನಾವು ಕೆಳಗೆ ತಿಳಿಸುವರು ಸಹಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿರುತ್ತದೆ. ಗ್ರಾಮೀಣ ಯುವ ಅಭ್ಯರ್ಥಿಗಳು ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಲೀಡ್ ಬ್ಯಾಂಕ್ ಕಟ್ಟಡದ ಎಸ್.ಬಿ.ಐ ಗ್ರಾಮೀಣ ತರಬೇತಿ ಸಂಸ್ಥೆಯಲ್ಲಿ ಅರ್ಜಿ ಪಡೆದು ಸಲ್ಲಿಸಬೇಕು. ಸಂತೇಮರಹಳ್ಳಿ ರಸ್ತೆಯ ಮಾದಾಪುರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಕಟ್ಟಡದಲ್ಲಿರುವ ಎಸ್.ಬಿ.ಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಎಂಬ ಒಂದು ಸಂಸ್ಥೆಯಲ್ಲಿ ಈ ಅನಬೆ ಮತ್ತು ಗುರಿ ಸಾಕಾಣಿಕೆಯ ಸಂಪೂರ್ಣ ತರಬೇತಿಯನ್ನು ಉಚಿತವಾಗಿ ಸಂಸ್ಥೆ ಸಜ್ಜಾಗಿದೆ.
ನಿಮಗೆ ಈ ತರಬೇತಿಯ ಯಾವುದಾದರೂ ಮಾಹಿತಿ ಬೇಕಿದ್ದರೆ ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ಅಲ್ಲಿರುವ ಇಮೇಲ್ ಐಡಿಗೆ ಸಂದೇಶ ಕಳಿಸಿ ಮತ್ತು ಈ ತರಬೇತಿಯ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ. 08226-200214, 9606098878, 8722483393, 8088066890
e-mail:rsetichamarajanagar.ks@gmail.com
ಹೂವನ್ನು ಬಿಡುವ ಹಂತದಲ್ಲಿ ವಿರಾಟ್ ಬಳಕೆ ಮಾಡಿದರೆ ಪ್ರಯೋಜನ ಏನು? ಬೀಜ ಸಂರಕ್ಷಣೆ ಮಾಡಲು ಈ ವಿರಾಟ್ ಔಷಧಿ ಬಳಕೆ ಹೇಗೆ?
ಮರದ ಗಾಣದಲ್ಲಿ ತಯಾರಿಸಿದ ಎಣ್ಣೆಗಳು ಮತ್ತು ವಿಷಮುಕ್ತ ಆಹಾರ ಪದಾರ್ಥಗಳು ಸಿಗುತ್ತವೆ
ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ
ಶ್ರೀ ಗಂಧ, ರಕ್ತ ಚಂದನ, ಮಾಹಗನಿ, ಟೀಕ್ ಮತ್ತು ಕೆಲವು ಹಣ್ಣಿನ ಸಸಿಗಳು ಸಿಗುತ್ತವೆ