ಆತ್ಮೀಯ ರೈತ ಬಾಂಧವರೇ, ಒಂದು ವೇಳೆ ನೀವು ತೆಂಗಿನ ಕೃಷಿಯನ್ನು ಮಾಡಬೇಕಿದ್ದರೆ ಯಾವ ತಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವತ್ತು ಕಡಿಮೆ ಸಮಯದಲ್ಲಿ ನಿಮಗೆ ಅತಿ ಹೆಚ್ಚು ಕಾಯಿಗಳನ್ನು ಕೊಟ್ಟು ನಿಮಗೆ ಲಾಭದಾಯಕವಾಗುತ್ತದೆ ಎಂದು ತಿಳಿಯಲು ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಬೇಕು.
ಈ ತೆಂಗಿನ ತಳಿಯ ಹೆಸರೇನು?
ತೆಂಗಿನ ತಳಿಯ ಹೆಸರು Malayan dwarf coconut, ಅಂದರೆ ಮಲೇಶಿಯಾ ಮೂಲದ ಗಿಡ್ಡ ತೆಂಗಿನ ಗಿಡದ ತಳಿಗಳು. ಇದನ್ನು ಬೆಳೆಯುವುದರಿಂದ ನಿಮಗೆ ಅತಿ ಹೆಚ್ಚು ಲಾಭದಾಯಕ ತೆಂಗಿನ ಕೃಷಿಯನ್ನು ಮಾಡಲು ಅವಕಾಶವಿರುತ್ತದೆ. ಈ ತಳಿ ಅನ್ನು ಒಟ್ಟಾರೆ ಮೂರು ಬಣ್ಣಗಳಲ್ಲಿ ಕಾಣಬಹುದು. ಆ ಬಣ್ಣಗಳು ಹಸಿರು, ಹಳದಿ, ಸೇಬು ಕೆಂಪು. ಸಿಒಡಿ ಮತ್ತು ಸಿಜಿಡಿ ಉತ್ತಮ ತಳಿಗಳು ಪರಿಗಣಿಸಿದ್ದಾರೆ.
ಈ ತಳಿಗಳ ವಿಶೇಷತೆ ಏನು?
ಈ ತಳಿಗಳು ಕೇವಲ 2-3 ವರ್ಷಗಳಲ್ಲಿ ನಿಮಗೆ ಇಳುವರಿಯನ್ನು ಕೊಡಲು ಪ್ರಾರಂಭವಾಗುತ್ತದೆ. ಇದರಲ್ಲೂ ಕೂಡ ನೀವು ಎರಡು ಬಗೆಯ ತಳಿಗಳನ್ನು ಕಾಣಬಹುದು. ಒಂದು ಕೊಬ್ಬರಿಯನ್ನು ನೀಡುವಂತಹ ತಳಿ, ಇನ್ನೊಂದು ಅತಿ ಹೆಚ್ಚು ಎಳನೀರನ್ನು ಕೊಡುವಂತ ತಳಿ. ಇದನ್ನು ಅತಿ ಹೆಚ್ಚಾಗಿ ಕೇರಳದ ಭಾಗದಲ್ಲಿ ಬೆಳೆಯುತ್ತಾರೆ. ಈತನು 15 ರಿಂದ 20 ಅಡಿ ಅಂತರದಲ್ಲಿ ನೀವು ಗಿಡವನ್ನು ನೆಟ್ಟು ಅತಿ ಸುಲಭವಾಗಿ ಈ ಮಲೇಶಿಯಾಗಿಂದ ಲಾಭವನ್ನು ಪಡೆದುಕೊಳ್ಳಬೇಕಾಗಿದೆ.
ನೀವು ಈ ತಲೆಯನ್ನು ಮಾರುಕಟ್ಟೆಯಿಂದ ಅಥವಾ ಆನ್ಲೈನ್ ಮೂಲಕ ತರಿಸಿಕೊಂಡು ಇದರಿಂದ ಸಮೃದ್ಧಿಯಾದ ಕೃಷಿಯನ್ನು ಮಾಡಿ ಲಾಭವನ್ನು ಪಡೆಯಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಯೌಟ್ಯೂಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ತಾಯಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅವರು ಹೇಳುವ ರೀತಿಯಲ್ಲಿ ಅತಿ ಸೂಕ್ಷ್ಮವಾಗಿ ಮತ್ತು ಲಾಭದಾಯಕ ಕೃಷಿಯನ್ನು ಮಾಡಬೇಕಾಗಿ ವಿನಂತಿ.
https://youtu.be/VTUEvgXGF4Q?feature=shared
*ಪ್ರತಿ ಹಸುವಿಗೆ 40,783 ರೂ.*
*ಪ್ರತಿ ಎಮ್ಮೆಗೆ 60,249 ರೂ.*
*ಕುರಿ-ಮೇಕೆಗೆ 4063 ರೂ.*
*ಮೊಟ್ಟೆ ಇಡುವ ಪ್ರತಿ ಕೋಳಿಗೆ 720 ರೂ*
ಬೆಳೆವಿಮೆ ಹಣ ಪರಿಹಾರ, ಈ ಜಿಲ್ಲೆಯ ರೈತರಿಗೆ ಬರೋಬ್ಬರಿ 34.99 ಕೋಟಿ ರೂಪಾಯಿ ಬಿಡುಗಡೆಯಾಗಿದೆ*
ಭೋಜನಾಲಯ ಕೇಂದ್ರ ಮತ್ತು ವಿಭೂತಿ ನಿರ್ಮಾಣ ಘಟಕ ನಿರ್ಮಾಣ ಮಾಡಲು ಸಾಲ ಮತ್ತು ಸಹಾಯಧನ,ಕೂಡಲೇ ಅರ್ಜಿ ಸಲ್ಲಿಸಿ*