ಆತ್ಮೀಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಅತಿ ಹೆಚ್ಚು ಕೃಷಿಗೆ ಆಗದೆ ಕೊಡುವ ಕಾರಣ, ಸರ್ಕಾರವು ರೈತರ ನೆರವಿಗಾಗಿ ಸದಾ ಸಜ್ಜಾಗಿರುತ್ತದೆ. ಇದೇ ದೃಷ್ಟಿಯಿಂದ ಸರ್ಕಾರವು ಇನ್ನೊಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ಏನಿದು ಯೋಜನೆ ಎಂದು ಈ ಲೇಖನವನ್ನು ಓದಿ ತೆಗೆಯಿರಿ. ಈ ಯೋಜನೆ ಹೆಸರು ಸಾಲ ಮನ್ನಾ ಯೋಜನೆ. ಸರ್ಕಾರವು ರೈತರ ನೆರವಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಸಹಕಾರಿ ಮತ್ತು ಖಾಸಗಿ ಬ್ಯಾಂಕಿನಲ್ಲಿ ರೈತರು ಕೃಷಿಗೆ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂಬ ದೂರ ದೃಷ್ಟಿಯಿಂದ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು.
ಯಾವ ರೈತರಿಗೆ ಎಷ್ಟು ಸಾಲ ಮನ್ನಾ?
ಈಗಾಗಲೇ ಮೇಲೆ ತಿಳಿಸಿದಂತೆ, ಸರ್ಕಾರವು ಸಹಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಕೃಷಿಗಾಗಿ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡುತ್ತಾರೆ. ಕಿಸಾನ್ ಕರ್ಜಮಾಫಿ ಯೋಜನೆ ಅಡಿಯಲ್ಲಿ ಒಟ್ಟು 90 ಲಕ್ಷ ರೈತರ ಸಾಲ ಮನ್ನಾವನ್ನು ಮಾಡಬೇಕೆಂಬ ದೃಷ್ಟಿಯಿಂದ ಸರ್ಕಾರವು ಯಾವ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ರೈತರು ಜಾಗೃತಿಯಿಂದ ಈ ಪಟ್ಟಿಯನ್ನು ನೋಡಿ ತಮ್ಮ ಸಾಲವನ್ನು ಮನ್ನಾ ಮಾಡುತ್ತಾರೋ ಇಲ್ಲವೋ ಎಂದು ತಿಳಿಯಿರಿ. ಒಬ್ಬ ರೈತನು 5 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದೆಲ್ಲವೆಂದರೆ ಮಾತ್ರ ಈ ಯೋಜನೆಗೆ ಅರ್ಹನಾಗಿರುತ್ತಾನೆ.
ಈ ಯೋಜನೆಗೆ ಅರ್ಹತೆ ಮತ್ತು ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು ?
ಅರ್ಜಿಯನ್ನು ಸಲ್ಲಿಸಲು ರೈತರು ಕರ್ನಾಟಕ ರಾಜ್ಯದವರಾಗಿರಬೇಕು. ಈ ಯೋಜನೆಯು ಒಬ್ಬ ರೈತ ಕನಿಷ್ಠವಾಗಿ 5 ಹೆಕ್ಟರ್ ಕೃಷಿಗೆ ಬಳಸುವ ಭೂಮಿಯನ್ನು ಹೊಂದಿರಲೇಬೇಕು. ಈ ಯೋಜನೆಯಲ್ಲಿ ಒಬ್ಬ ರೈತನು ಒಂದು ಲಕ್ಷದವರೆಗೆ ಸಾಲವನ್ನು ಮಾಡಿರಬೇಕು ಮತ್ತು ಆತನ ಸಾಲದ ಮೊತ್ತವನ್ನು ಅವನಿಂದ ಮರುಪಾವತಿಸಲು ಸಾಧ್ಯವಾಗಿರಬಾರದು ಅಂದಾಗ ಮಾತ್ರ ಈ ಯೋಜನೆಗೆ ಅರ್ಹನಾಗುತ್ತಾನೆ. ಇನ್ನು ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು ಎಂದು ತಿಳಿಯೋಣ, ರೈತನ ಪಾನ್ ಕಾರ್ಡ್ ಆಧಾರ್ ಕಾರ್ಡ್, ರೈತನ ಬ್ಯಾಂಕಿನ ಖಾತೆಯ ಪಾಸ್ ಬುಕ್, ರೈತನ ಜಾತಿ ಪ್ರಮಾಣ ಪತ್ರ, ರೈತನ ನಿವಾಸ್ ಪತ್ರ, ರೈತನ ಸಾಲ ಪ್ರಮಾಣ ಪತ್ರ, ರೈತನ ಮೊಬೈಲ್ ಸಂಖ್ಯೆ, ರೈತನ ಎಲ್ ಪಿ ಸಿ ಭೂಮಿಯ ಪ್ರಮಾಣ ಪತ್ರ, ರೈತನ ಒಂದು ಪಾಸ್ಪೋರ್ಟ್ ಫೋಟೋ, ರೈತನು ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಭೂಮಿಯ ಪಹಣಿ.
ಈ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೇ ಇಲ್ಲವೋ ಎಂದು ತಿಳಿದು ಹೇಗೆ?
ಮೊದಲು ರೈತನು ತನ್ನ ಹೆಸರು ಇದೆ ಇಲ್ಲವೋ ಎಂದು ತಿಳಿಯಲು ಕೆಳಗೆ ನೀಡಿರುವ ಒಂದು ವೆಬ್ಸೈಟ್ ಗೆ ಹೋಗಿ. ಅಲ್ಲಿ ಹೋಗಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. Upkisankarjrahat . ನಂತರ ನಿಮ್ಮ ಸಾಲ ಮನ್ನಾದ ಸೆಕ್ಸ್ ಸ್ಟೇಟಸ್ ಅನ್ನು ನೋಡಲು ನೀವು ನಿಮ್ಮ ಸಾಲದ ವಿಮೋಚನಾ ಸ್ಥಿತಿ ಪರಿಶೀಲನೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವುದು ಅವಶ್ಯವಾಗಿದೆ. ಆಮೇಲೆ ನೀವು ಮೇಲೆ ತಿಳಿಸಿರುವ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಅಲ್ಲಿ ಬೇಕಾದ ಎಲ್ಲ ಮಾಹಿತಿಗಳನ್ನು ತುಂಬಿ. ನಂತರ ನಿಮಗೆ ಈ ಸಾಲ ಮನ್ನಾದ ಪಟ್ಟಿ ನಿಮ್ಮ ಮುಂದೆ ತೆರೆದುತ್ತದೆ.
ಇದನ್ನೂ ಓದಿ :- ನಿಮ್ಮ ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲವೇ?ತಕ್ಷಣವೇ ರೀಚಾರ್ಜ್ ಮಾಡಿಸಿ
ಇದನ್ನೂ ಓದಿ :- ಕೇವಲ ಈ ಕೆಲಸ ಮಾಡಿ ಅರ್ಜಿ ಸಲ್ಲಿಸಿ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಲಿದೆ 2.5 ಲಕ್ಷ ರೂಪಾಯಿ ಹಣ
ಇದನ್ನೂ ಓದಿ :- ಮೊಬೈಲ್ ಸಂಖ್ಯೆ ಅಥವಾ ರಶೀದಿ ಸಂಖ್ಯೆ ಹಾಕಿ ಸ್ಟೇಟಸ್ ಚೆಕ್ ಮಾಡಿ
ಇದನ್ನೂ ಓದಿ :- ಬೆಳೆ ಸಮೀಕ್ಷೆಯ ವಿವರಗಳನ್ನು ತಪ್ಪಾಗಿ ನೀಡಿರುವಿರೆ? ಅದನ್ನೂ ಸರಿ ಪಡಿಸೋದು ಹೇಗೆ?
ಇದನ್ನೂ ಓದಿ :- ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಹಾಕಿ ಮತ್ತು 5000 ಪಿಂಚಣಿ ಪಡೆಯಿರಿ