ಆತ್ಮಿಯ ನಾಗರಿಕರೇ, ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಅದು ನಿಮ್ಮನ್ನು ಪ್ಲೇ ಸ್ಟೋರ್ ಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ನಿಮಗೆ ಒಂದು ಅಪ್ಲಿಕೇಶನ್ ಕಂಡುಬರುತ್ತದೆ ಅದನ್ನು ನೀವು ಇನ್ಸ್ಟಾಲ್ ಮಾಡಿಕೊಳ್ಳಬೇಕು.
https://play.google.com/store/apps/details?id=com.dbtkarnataka
ಚಿತ್ರದಲ್ಲಿ ಕಾಣುವ ಹಾಗೆ DBT KARNATAKA APPLICATION ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದನ್ನು OPEN ಮಾಡಬೇಕಾಗುತ್ತದೆ. . ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಆಮೇಲೆ ನೀವು ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ನಿಮ್ಮ ಆಧಾರ್ ನಂಬರ್ ಅನ್ನು ಹಾಕಬೇಕಾಗುತ್ತದೆ. ನಂತರ ನೀವು ಅಲ್ಲಿ GET OTP ಎಂದು ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ. ಆಗ ನೀವು VERIFY OTP ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನೀವು ಅಲ್ಲಿ ನಿಮಗೆ ಇಷ್ಟವಾದ 4 ಸಂಖ್ಯೆಯ mPIN create ನಮೂದಿಸಬೇಕು. ನಂತರ ನೀವು ಅಲ್ಲಿ ಮತ್ತೊಂದು ಬಾರಿ Confirm mPIN ಹಾಕಬೇಕಾಗುತ್ತದೆ. Submit ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಗೆ status ಎಂಬ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡುವ ವಿಧಾನ ಇಲ್ಲಿದೆ?
ಅಲ್ಲಿ ನೀವು ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ get OTP ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಬರುವ ಓಟಿಪಿಯನ್ನು ಹಾಕಿ ಕೊನೆಗೆ verify OTP ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲೇ ನೀವು ಮೇಲೆ ಕ್ರಿಯೇಟ್ ಮಾಡಿದ 4 ಸಂಖ್ಯೆಯನ್ನು ಹಾಕಿ. ಕೊನೆಗೆ ನಿಮಗೆ ವರ್ಗಾವಣೆಯಾದ ಹಣದ ಸಂಪೂರ್ಣ ಮಾಹಿತಿ ನಿಮಗೆ ತಿಳಿದು ಬರುತ್ತದೆ.
*ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ಇಳುವರಿಗಾಗಿ ಈ ಔಷಧಿ ಬಳಸಿ, ಡಾರ್ಮೋಲಿನ್ ಮತ್ತು ಎಕರೆ ಶೀಲ್ಡ್*
*ಅಗಸ್ಟ್ ತಿಂಗಳ ಕೊನೆಯ ಮಳೆ ಮುನ್ಸೂಚನೆ*