ಆತ್ಮೀಯ ನಾಡ ಜನರೇ, ನೀವು ಅತಿ ಸುಲಭವಾಗಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಸುಲಭ ಮಾರ್ಗ. ನಿಮ್ಮ ಅಕೌಂಟ್ ನಲ್ಲಿ ಎಷ್ಟು ಹಣ ಇದೆ ಎಂದು ತಿಳಿಯಲು ನಾವು ಕೆಳಗೆ ನೀಡುವ ವಿಧಾನವನ್ನು ಪಾಲಿಸಿ. ನೀವು ಕರ್ನಾಟಕದ ಜನರು ಆಗಿದ್ದರೆ ನಿಮ್ಮ ಬ್ಯಾಂಕ್ ಖಾತೆಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗಿದ್ದರೆ ನೀವು ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿಯಲು ಒಂದು ಎಸ್ಎಮ್ಎಸ್ ಅನ್ನು ಬಳಸಿಕೊಂಡು ತಿಳಿದುಕೊಳ್ಳಬಹುದು.
ನಿಮ್ಮ ಹತ್ತಿರ ಒಂದು ಮೊಬೈಲ್ ಮತ್ತು ಅದಕ್ಕೆ ಲಿಂಕ್ ಇರುವ ಆಧಾರ್ ಕಾರ್ಡ್ ಇದ್ದರೆ ಸಾಕು ಅತಿ ಸುಲಭವಾಗಿ ನೀವು ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿದುಕೊಳ್ಳಬಹುದು.ಈ ಕೆಳಗಿನ ವಿಧಾನಗಳನ್ನು ಸರಿಯಾಗಿ ಪಾಲಿಸಿಮೊದಲು ನಿಮ್ಮ ಖಾತೆಯೂ ಯಾವ ಮೊಬೈಲ್ ಸಂಖ್ಯೆಗೆ ಲಿಂಕ್ ಇದೆ ಎಂದು ಪರಿಶೀಲನೆ ಮಾಡಿ ನಂತರ ಒಂದು ವೇಳೆ ಮೊಬೈಲ್ ಸಂಖ್ಯೆ ಲಿಂಕ್ ಇಲ್ಲದಿದ್ದರೆ ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿಕೊಟ್ಟು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಖಾತೆಗೆ ಲಿಂಕ್ ಮಾಡಿ.
ನಂತರ ಎಸ್ಎಂಎಸ್ ಅನ್ನು ರಚನೆ ಮಾಡಿ ಅಂದರೆ ನಿಮ್ಮ ಮೊಬೈಲ್ ಫೋನ್ನಲ್ಲಿ ಸಂದೇಶವನ್ನು ಕಳಸ ಬೇಕಾಗುವಂತಹ ಅಪ್ಲಿಕೇಶನ್ ಅನ್ನು ತೆರೆದು ಒಂದು ಹೊಸ ಸಂದೇಶವನ್ನು ರಚಿಸಿ. ಆಮೇಲೆ ಎಸ್ಎಮ್ಎಸ್ ಅನ್ನು ಫಾರ್ಮೆಟ್ ಮಾಡಬೇಕು ಅಂದರೆ ಸಂದೇಶದ ದೇಹದಲ್ಲಿ ಇಲ್ಲಿ ಕಾಣುವ ಕೆಳಗಿನ ಸ್ವರೂಪವನ್ನು ನೀವು ಟೈಪ್ ಮಾಡಬೇಕಾಗುತ್ತದೆ. ಅಂದರೆ ನೀವು ಇಲ್ಲಿ BAL<ಖಾತೆ ಸಂಖ್ಯೆ> ಈ ರೀತಿಯಾಗಿ ನೀವು ಟೈಪ್ ಮಾಡಿ ಒಂದು ಎಸ್ಎಮ್ಎಸ್ ಅನ್ನು ಕಳಿಸಬೇಕಾಗುತ್ತದೆ.
ಮೊದಲು ನೀವು ಎಸ್ಎಮ್ಎಸ್ ಕಳಿಸಲು ನಿರ್ದಿಷ್ಟ ಸ್ವರೂಪದ ಖಾತೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ನಂತರ ಸ್‌ಬಿಐ ಎಸ್ಎಂಎಸ್ ಬ್ಯಾಂಕಿಂಗ್ ನೀವು ಎಸ್ಎಂಎಸ್ ಕಳಿಸಿ ನಂತರ ಆ ಸಂಖ್ಯೆಯನ್ನು ಬದಲಾಯಿಸಬೇಕು. ನೀವು ನಿಮಗೆ ಬೇಕಾದ ಸರಿಯಾದ ಸಂಖ್ಯೆಯನ್ನು ಪಡೆಯಲು ಎಸ್ಎಂಎಸ್ ಗ್ರಾಹಕರ ಸೇವಾ ಸಹಾಯವಾಣಿಗೆ ಸಂಪರ್ಕಿಸಿ ಪಡೆದುಕೊಳ್ಳಬಹುದು.
ಇಷ್ಟೆಲ್ಲಾ ಆದಮೇಲೆ ಕೊನೆಗೆ ಪ್ರತಿಕ್ರಿಯೆಯನ್ನು ನೀವು ಎಸ್ಎಂಎಸ್ ಮೂಲಕ ಪಡೆಯುತ್ತೀರಿ. ಅಲ್ಲಿ ನಿಮಗೆ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ಅತಿ ಸುಲಭವಾಗಿ ತಿಳಿದುಬಿಡುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ ಎಸ್ಎಂಎಸ್ ಅನ್ನು ಬಳಸಿಕೊಂಡು ಕರ್ನಾಟಕದಲ್ಲಿ ಯಾವುದೇ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ಅತಿ ಶೀಘ್ರವಾಗಿ ತಿಳಿದುಕೊಳ್ಳಲು ಇಲ್ಲಿದೆ ಸುಲಭವಾಗಿ.
ಸರ್ಕಾರದಿಂದ ನಿಮಗೆ ಗ್ಯಾಸ್ ಸಬ್ಸಿಡಿ ಎಷ್ಟು ಬರುತ್ತದೆ ಎಂದು ತಿಳಿಯಿರಿ
ವಿದ್ಯುತ್ ಬಿಲ್ ನೋಡಿ ಕಂಗಾಲಾದ ಜನರು, ವಿದ್ಯುತ್ ಗ್ರಾಹಕರಿಗೆ ಶಾಕ್
ಕೃಷಿ ಬೆಲೆಗಳಿಗೆ ಗರಿಷ್ಠ ಬೆಂಬಲ ಬೆಲೆ ನೀಡಿದ ಕೇಂದ್ರ ಸರ್ಕಾರ, ಯಾವ ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಇಲ್ಲಿ ತಿಳಿಯಿರಿ