Breaking
Wed. Dec 18th, 2024

ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆ ಬಾಡಿಗೆದಾರರು 200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ಇಲ್ಲಿದೆ ಮಾರ್ಗ

Spread the love

ಚುನಾವಣೆಗೆ ಮುನ್ನ ಘೋಷಿಸಿರುವ -ಗ್ಯಾರಂಟಿ ಯೋಜನೆಗಳ ಅನುಷ್ಠಾನ ವಿಚಾರ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗ್ಯಾರಂಟಿ ಜಾರಿಯ ಸಾಧ್ಯಾಸಾಧ್ಯತೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

*ಜೂನ್ 15 ರಿಂದ ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ನೋಂದಣಿ ಸಲ್ಲಿಕೆ ಪ್ರಕ್ರಿಯೆ ಆರಂಭ.

  • ಲಿಜಸ್ಟೇಷನ್ ಕಂಪ್ಲೇಟ್ ಆದೇಲೆ SMS, E-MAIL ನೋಟಿಫಿಕೇಶನ್ ಬರುತ್ತೆ.
  • ಬೆಂಗಳೂರು ಒನ್, ಕರ್ನಾಟಕ ಒನ್‌, ಗ್ರಾಮ ಒನ್‌ಗಳಲ್ಲಿ ವ್ಯವಸ್ಥೆ.

ಈ ಕೆಲಸಗಳನ್ನೂ ಸರಿಯಾಗಿ ಮಾಡಿ

  • ಆರ್.ಆರ್ ಸಂಖ್ಯೆಗೆ ಆಧಾರ್ ಕಾರ್ಡ್‌ ಅಂಕ್ ಕಡ್ಡಾಯ.
  • ಮನೆಯಲ್ಲಿ ಬಾಡಿಗೆ ಇರುವುದಕ್ಕೆ ಕನೆಕ್ಷನ್ ಐಡಿ, ಅಸ್ ಅಗ್ರಿಮೆಂಟ್, ರೆಂಟಲ್ ಅಗ್ರಿಮೆಂಟ್ ಕೊಡಬೇಕು.
  • ಅಗ್ರಿಮೆಂಟ್ ಇಲ್ಲದ್ದಿದ್ದರೆ ಹಾಲ ವಿಳಾಸದ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಡ್ಡಾಯ. * ಆಗಸ್ಟ್ 1ರಿಂದ ಫ್ರೀ ಕರೆಂಟ್ ಯೋಜನೆ ಜಾರಿ.

ನಾಳೆ ಮಂತ್ರಿಗಳೊಂದಿಗೆ ಮಾತುಕತೆ: ಸಿಎಂ ಸೋಮವಾರ ಮೊದಲು ಗೃಹಕಚೇರಿ ಬಳಿಕ ಶಕ್ತಿಸೌಧದಲ್ಲಿ ಹಣಕಾಸು, ಸಾರಿಗೆ, ಆಹಾರ ಮತ್ತು ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಗ್ಯಾರಂಟಿ’ ಜಾರಿ ವಿಚಾರದಲ್ಲಿ ಸಮಗ್ರ ವರದಿ ಯೊಂದನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ :- ಭತ್ತದ ಎಂಎಸ್‌ಪಿ 143 ರೂಪಾಯಿ ಹೆಚ್ಚಳ, ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

ಇದನ್ನೂ ಓದಿ :- APL ಮತ್ತು BPL ಕಾರ್ಡಿನ ಕುಟುಂಬದ ಯಜಮಾನಿಯು ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ.https://bhoomisuddi.com/only-having-bpl-card-can-avail-these-government-schemes/

ಇದನ್ನೂ ಓದಿ :- ರಾಜ್ಯದ ಎಲ್ಲಾ ಮಹಿಳಯರಿಗೆ ಉಚಿತ ಬಸ್ ಪ್ರಯಾಣ ಯಾವ ಯಾವ ಹೆಣ್ಣು ಮಕ್ಕಳಿಗೆ ಫ್ರೀ ಬಸ್ ಪ್ರಯಾಣ ಇಲ್ಲಿ ನೋಡಿ

ಇದನ್ನೂ ಓದಿ :- ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇದ್ದರೆ ಸಾಕು ನಿಮ್ಮ ಹೊಲದ ಪಹಣಿಯನ್ನು ನೀವೇ ಡೌನ್ಲೋಡ್ ಮಾಡಿಕೊಳ್ಳ ಬಹುದು ಕೆಳಗಿನ ಹಂತಗಳನ್ನು ಪಾಲಿಸಿ ಮತ್ತು ನಿಮ್ಮ ಉತಾರವನ್ನು ಪಡೆಯಿರಿ

ಇದನ್ನೂ ಓದಿ :- ನಮ್ಮ ಸರ್ಕಾರವು ರೈತರ ಉದ್ದಾರಕ್ಕಾಗಿ ತಾಡಪತಿ ವಿತರಿಸಲು ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ

Related Post

Leave a Reply

Your email address will not be published. Required fields are marked *