Breaking
Tue. Dec 17th, 2024

ರೈತರು ರೇಷ್ಮೆ ಹುಳುಗಳನ್ನು ಖರೀದಿ ಮಾಡಲು ಇಲ್ಲಿದೆ ಅವಕಾಶ, 21ನೇ ಜ್ವರದ ಹುಳುಗಳು ಸಿಗುತ್ತವೆ

By mveeresh277 Sep20,2023 #silk worm
Spread the love

ಆತ್ಮೀಯ ರೈತ ಬಾಂಧವರೇ ಸಂತೆಕೋಡಿಹಳ್ಳಿ ರೇಷ್ಮೆ ರೈತ ಉತ್ಪಾದಕರ ಅಂಪನಿಯು ಕುಂದ 4 ಸಾಕಾರ ಕೇಂದ್ರವನ್ನು ಹೂಳಿಂದ ಗ್ರಾಮದಲ್ಲಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕರಾದ C ಚಲುವಾಚಾರಿ, M.Sc Ph.D. ನಿವೃತ್ತ ವಿಜ್ಞಾನಿ, ಇವರ ಮಾರ್ಗದರ್ಶನದಿಂದ ತಿ ಮಾಡಿದ ಗುಣಮಟ್ಟದ ಮಿಶ್ರತಳಿ (CB) ಮತ್ತು ಬೈವೋಲ್ಟನ್ ತಳಿಯ (BV) 21ನೇ ಜ್ವರದ 14 ಹುಳುಗಳು ದೊರೆಯುತ್ತದೆ.

ತಿಂಗಳಿನ ಯಾವ ದಿನದಂದು ಈ ಹುಳುಗಳು ಸಿಗುತ್ತವೆ?

ಪ್ರತಿ ತಿಂಗಳು ತಾ : 1, 7, 13, 19, 25ನೇ ತಾರೀಖಿನಂದು
ಚಾಕಿ ಹುಳುಗಳು ದೊರೆಯುತ್ತವೆ. ಆದಕಾರಣ ನೀವು ಈ ಮೇಲೆ ತಿಳಿಸಿರುವ ದಿನದಂದು ನೀವು ಹುಳುಗಳನ್ನು ಖರೀದಿ ಮಾಡಬೇಕಾಗುತ್ತದೆ. ನೀವು ಈ ಹುಳುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. 9945622469, 9008142544, 9844802693

ಈ ಹುಳುಗಳನ್ನು ಕೊಡುವ ಕಂಪನಿಯಲ್ಲಿದೆ?

ರೇಷ್ಮೆ ವಿಸ್ತರಣಾಧಿಕಾರಿಗಳ ಕಛೇರಿ, ಸಂತೆಕೋಡಿಹಳ್ಳಿ, ಕನಕಪುರ ತಾಲ್ಲೂಕು-562119, ಹೂಕುಂದ ಚಾಕಿ ಸಾಕಾಣಿಕಾ ಕೇಂದ್ರ (ಪಂಚಶೋಡಿಹಬ್ಬ ರೇಷ್ಮೆ ರೈತ ಉತ್ಪಾದಕರ ಕಂಪನಿ ಸಹಯೋಗದೊಂದಿಗೆ). ಇಲ್ಲಿ ಈ ಕಂಪನಿಯನ್ನು ಪ್ರಾರಂಭ ಮಾಡಿ ರೈತರಿಗೆ ಹಲವಾರು ರೀತಿಯ ಸಹಾಯವನ್ನು ಮಾಡಲು ಈ ಕಂಪನಿ ಸಜ್ಜಾಗಿದೆ. ಆದಕಾರಣ ನೀವು ಇಲ್ಲಿ ಹುಳುಗಳನ್ನು ಖರೀದಿ ಮಾಡಿ ಯಥೇಚ್ಛವಾಗಿ ಲಾಭವನ್ನು ಪಡೆದುಕೊಳ್ಳಬೇಕು.

ಶ್ರೀ ಗಂಧ, ರಕ್ತ ಚಂದನ, ಮಾಹಗನಿ, ಟೀಕ್ ಮತ್ತು ಕೆಲವು ಹಣ್ಣಿನ ಸಸಿಗಳು ಸಿಗುತ್ತವೆ

1 ಹೆಕ್ಟರಿಗೆ ಒಣ ಬೇಸಾಯ 8,500, ನೀರಾವರಿ 17,500, ಬಹುವಾರ್ಷಿಕ ಬೆಳೆಗಳಿಗೆ 22,500 *ಬೆಳೆ ಪರಿಹಾರ ಹಣ* ಬರುತ್ತದೆ. *ಬೆಳೆ ಸಮೀಕ್ಷೆ ಮಾಡುವುದು ಹೇಗೆ ಇಲ್ಲಿ ನೋಡಿ*

ಹೂವಿನ ಬೆಳೆಯ ಸಮೃದ್ದ ಇಳುವರಿಗಾಗಿ ಈ ಔಷಧಿ ಬಳಸಿ*

Related Post

Leave a Reply

Your email address will not be published. Required fields are marked *