ಆತ್ಮೀಯ ರೈತ ಬಾಂಧವರಿಗೆ ಒಂದು ಒಳ್ಳೆಯ ನೀವು ಜಾನುವಾರು ಸಾಕುವಂತಹ ಎಲ್ಲ ಜನರಿಗೆ ಸರ್ಕಾರದಿಂದ ಸಿಹಿ ಸುದ್ದಿ. ಅದೇನೆಂದರೆ ಈಗ ನಿಮ್ಮ ಜಾನುವಾರುಗಳಿಗೆ ಯಾವುದೇ ರೀತಿಯ ರೋಗ ಮತ್ತು ರಜಿನಗಳು ಬಂದರೆ ಅವುಗಳನ್ನು ತೋರಿಸಿಕೊಳ್ಳಲು ನೀವು ಪಶು ಆಸ್ಪತ್ರೆಗೆ ಹೋಗುವ ಅವಶ್ಯಕತೆನೇ ಇಲ್ಲ. ಏಕೆಂದರೆ ಸರ್ಕಾರವು ಈಗ 5962 ಪಶುಸಖಿಯರನ್ನು ನೇಮಕ ಮಾಡಿಕೊಂಡು ರೈತ ಮತ್ತು ಇತರೆ ಜನರ ಬಾಳನ್ನು ಹಸನ್ನು ಮಾಡಿದ್ದಾರೆ. ಎಲ್ಲಾ ಪಶು ಸಖಿಯವರಿಗೆ 18 ದಿನಗಳ ಕಾಲ ಸಾಮಾನ್ಯ ತರಗತಿಯನ್ನು ನೀಡುತ್ತಾರೆ.
ಇಷ್ಟೇ ಅಲ್ಲದೆ ಇವರಿಗೆ 15 ದಿನಗಳ ಕಾಲ ಪಶುಗಳನ್ನು ಹೇಗೆ ವೈಜ್ಞಾನಿಕವಾಗಿ ಸಾಕಬೇಕು ಮತ್ತು ಅವುಗಳ ಪಾಲನೆ ಪೋಷಣೆ ಮತ್ತು ರೋಗವನ್ನು ಹೇಗೆ ನಿಯಂತ್ರಣ ಮಾಡಬೇಕೆಂದು ಹದಿನೈದು ದಿನಗಳ ಕಾಲ ಇವರಿಗೆ ಸಂಪೂರ್ಣ ತರಬೇತಿಯನ್ನು ನೀಡಿ ಆಮೇಲೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಾರೆ.
ವನಸಖಿಯರ ನೇಮಕಾತಿ ?
ಇವರು ನಿಮ್ಮ ಊರಿನ ಪಶು ವೈದ್ಯರ ಕೆಳಗಡೆ ಕೆಲಸಕ್ಕೆ ಇದ್ದು ಅವರು ನೀಡುವ ಮಾರ್ಗದರ್ಶನದಿಂದ ನಿಮ್ಮ ಪಶುಗಳನ್ನು ಚೆನ್ನಾಗಿ ಪೋಷಣೆ ಮಾಡುತ್ತಾರೆ ಮತ್ತು ಅವರು ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಪಶುವಿನ ಪರೀಕ್ಷೆ ಮಾಡುತ್ತಾರೆ. ಈ ಪಶುಸಖಿಯರು ಒಟ್ಟಾರೆ ಉದಯ ಜಿಲ್ಲೆಗಳಲ್ಲಿ 375 ಸಖಿಯರನ್ನು ನೇಮಕ ಮಾಡಿದ್ದಾರೆ.
ಇಷ್ಟೇ ಅಲ್ಲದೆ ದಕ್ಷಿಣ ಕನ್ನಡ ಎಂಬ ಜಿಲ್ಲೆಯಲ್ಲಿ ಮೂರು ವನಧವ ಮತ್ತು ಉಡುಪಿ ಜಿಲ್ಲೆಯಲ್ಲಿ ಒಂದು ವನಧವ ಕೇಂದ್ರಗಳನ್ನು ಸರಕಾರವು ಈಗಾಗಲೇ ನಿರ್ಮಿಸಿ ಅದರಿಂದ ಅರಣ್ಯ ಉತ್ಪನ್ನಗಳನ್ನು ಸಂಗ್ರಹಣೆ ಮಾಡಿ ಅವುಗಳಿಂದ ಬೆಲೆ ಬಾಳುವ ಉತ್ಪನ್ನಗಳನ್ನು ತಯಾರಿಕೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವನಸಖಿಯರ ನೇಮಕಾತಿಯನ್ನು ಮಾಡಿದ್ದಾರೆ. ಇವರಿಗೆ ಒಟ್ಟಾರೆ 3000 ಮಾಸಿಕ ವೇತನವನ್ನು ನೀಡುತ್ತಾರೆ.
NLM ಯೋಜನೆ ಕುರಿ ಸಾಕಾಣಿಕೆ ಮಾಊಡಲು 50 ಲಕ್ಷ ಸಾಲ, ಅದರಲ್ಲಿ 25 ಲಕ್ಷ ಸಬ್ಸಿಡಿ
ರೈತರ 2 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮ ಮಾಡಲಾಗುತ್ತದೆ ಡಿಕೆಶಿ ಹೇಳಿಕೆ
ಅಣಬೆ ಬೇಸಾಯ ಮಾಡುವುದು ಹೇಗೆ ಎಂದು ತಿಳಿಯಿರಿ ಲಕ್ಷಗಟ್ಟಲೆ ಹಣ ಸಂಪಾದಿಸಿ, ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ 🍄🍄🐑🐑