Breaking
Wed. Dec 18th, 2024

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ ಯಾವ ಬ್ಯಾಂಕಿನಲ್ಲಿ ಸಿಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

By mveeresh277 Jul14,2023 #home loan
Spread the love

ಗೃಹ ಸಾಲ ಪಡೆಯಲು ಭಾರತದಲ್ಲಿರುವ ಯಾವ ಬ್ಯಾಂಕಿನಿಂದ ಸಾಲ ಸಿಗುತ್ತದೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

1) SBI ಗೃಹ ಸಾಲದ ಬಗ್ಗೆ ತಿಳಿಯೋಣ?

ಗೃಹ ಸಾಲವನ್ನು ಪಡೆಯಲು ಬ್ಯಾಂಕ್ ಅತಿ ಅತ್ಯುತ್ತಮವಾದ ಬ್ಯಾಂಕ್ ಎಂದು ಪರಿಗಣಿಸಲಾಗಿದೆ. ಆದಕಾರಣ ಈ ಎಸ್ ಬಿ ಐ ಬ್ಯಾಂಕ್ ನಿಂದ ನಿಮಗೆ ಕೇವಲ 8.55% ಬಡ್ಡಿದರವಿರುತ್ತದೆ ಅಷ್ಟೇ ಅಲ್ಲದೆ 30 ವರ್ಷಗಳ ವರೆಗೆ ಅವಧಿಯನ್ನು ನೀಡುತ್ತಾರೆ. ಈ ಸಾಲದಲ್ಲಿ ಪ್ರಕ್ರಿಯೆ ಶುಲ್ಕವು ಸಾಲದ ಮೊತ್ತದ ಶೇಕಡಾ 0.35 (ಕನಿಷ್ಠ ರೂ. 2,000; ಗರಿಷ್ಠ ರೂ. 10,000) ಮತ್ತು ಅನ್ವಯವಾಗುವ ತೆರಿಗೆಯನ್ನು ನೀವು ಕಾಣಬಹುದಾಗಿದೆ. ಎಸ್ ಬಿ ಐ ಬ್ಯಾಂಕ್ ನಿಂದ ಮಹಿಳೆಯರು ಸಾಲವನ್ನು ತೆಗೆದುಕೊಂಡರೆ ಅವರಿಗೆ 0.05% ರಷ್ಟು ಬಡ್ಡಿ ದರವನ್ನು ಕಡಿಮೆ ಮಾಡುತ್ತಾರೆ.

2) AXIS ಬ್ಯಾಂಕ್ ಗೃಹ ಸಾಲ ಬಗ್ಗೆ ತಿಳಿಯೋಣ

ಈ ಬ್ಯಾಂಕಿನಲ್ಲಿ ಇರುವ ಸಾಲವನ್ನು ತೆಗೆದುಕೊಂಡರೆ ಅದರಲ್ಲಿ ನೀವು ಎರಡು ರೀತಿಯ ಬಡ್ಡಿದರವನ್ನು ನೋಡಬಹುದು. ಒಂದರಲ್ಲಿ 6.90 ಪ್ರತಿಶತ ಬಡ್ಡಿಯನ್ನು ಕಾಣುತ್ತೇವೆ. ಇನ್ನೊಂದು ಬಡ್ಡಿ ದರದಲ್ಲಿ ಫ್ಲೋಟಿಂಗ್ ದರದ ಸಾಲಗಳ ಮೇಲೆ ಮತ್ತು 12% p.a. ಸ್ಥಿರ ದರದ ಸಾಲಗಳ ಮೇಲೆ ನೀವು ಬಡ್ಡಿ ದರವನ್ನು ಕಾಣಬಹುದಾಗಿದೆ. ಈ ಎರಡನೇ ಸಾಲದಲ್ಲಿ ನೀವು 30 ವರ್ಷಗಳವರೆಗೆ ಚಲಾಯಿಸಬಹುದು. ಮೇಲೆ ಆಕ್ಸಿಸ್ ಬ್ಯಾಂಕ್ ಗೃಹ ಸಾಲವು ಗೃಹ ಸಾಲಕ್ಕಾಗಿ ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಬಡ್ಡಿದರಗಳು 6.90% p.a ನಲ್ಲಿ ಪ್ರಾರಂಭವಾಗುತ್ತವೆ. ಆಕ್ಸಿಸ್ ಬ್ಯಾಂಕ್ ಅರ್ಹ ಗ್ರಾಹಕರಿಗೆ ವಸತಿ ಸಾಲದ ಆಯ್ಕೆಗಳನ್ನು ಕೂಡಾವಕಾಶವಿದೆ.

3) HDFC ಬ್ಯಾಂಕಿನ ಗೃಹ ಸಾಲದ ಬಗ್ಗೆ ತಿಳಿಯೋಣ

ಈ ಬ್ಯಾಂಕಿನಲ್ಲಿ ನೀವು ಸಾಲವನ್ನು ತೆಗೆದುಕೊಂಡರೆ ನಿಮಗೆ 8.60 ಪ್ರತಿಶತ ಬಡ್ಡಿಯನ್ನು ತುಂಬಬೇಕಾಗುತ್ತದೆ. ಇಷ್ಟ ಇಲ್ಲದೆ ನೀವು ಇದರಲ್ಲಿ ಕೂಡ 30 ವರ್ಷದವರಿಗೆ ಅವಧಿಗಳನ್ನು ನೀಡುತ್ತಾರೆ. ನೀವು ಈ ಬ್ಯಾಂಕಿನಲ್ಲಿ EMI ಮೂಲಕ ಕೂಡ ಸಾಲವನ್ನು ತುಂಬಾಬಹುದಾಗಿದೆ.

4) ICICI ಗೃಹ ಸಾಲ ಬಗ್ಗೆ ತಿಳಿಯೋಣ

ಅರ್ಹ ಸಾಲಗಾರರು ಫ್ಲೋಟಿಂಗ್ ಮತ್ತು ಸ್ಥಿರ ದರದ ಹೌಸಿಂಗ್ ಲೋನ್ ಬಡ್ಡಿ ದರ, ಕಡಿಮೆ ಸಮಾನ ಮಾಸಿಕ ಕಂತುಗಳು (EMI ಗಳು) ಮತ್ತು ಫ್ಲೋಟಿಂಗ್ ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಯಾವುದೇ ಪೂರ್ವ-ಪಾವತಿ ಶುಲ್ಕಗಳಿಲ್ಲದೆ ಆಕರ್ಷಕ ಬಡ್ಡಿ ದರದೊಂದಿಗೆ ಹೋಮ್ ಲೋನ್ ಅನ್ನು ಪಡೆಯಬಹುದು. ಸುಲಭ ಮರುಪಾವತಿ ಆಯ್ಕೆಗಳೊಂದಿಗೆ 30 ವರ್ಷಗಳವರೆಗೆ ವಿಸ್ತರಿಸಲಾದ ಸಾಲದ ಅವಧಿಗಳು.

ನನ್ನ ಖಾತೆಗೆ ಅನ್ನಭಾಗ್ಯ ಗ್ಯಾರಂಟೀ ಹಣ 170 ಜಮಾ ಆಗಿದೆ

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಮೇಕೆ ಘಟಕ ಸ್ಥಾಪನೆ ಮಾಡಲು ಸಹಾಯಧನಕ್ಕೆ ಅರ್ಜಿ ಆಹ್ವಾನ

ಉತ್ತಮ ತಳಿಯ ಮೀನು ಮರಿಗಳು ಕಡಿಮೆ ದರದಲ್ಲಿ ಮಾರಾಟ, ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮೀನು ಖರೀದಿಸಿ☎️

Related Post

Leave a Reply

Your email address will not be published. Required fields are marked *