ಅತ್ಮೀಯ ರೈತ ಭಾಂದವರೇ, ನೀವು ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು ? ಹಾಗೂ ಎಷ್ಟು ಹಣ ಕಟ್ಟಿದರೆ ಎಷ್ಟು ಪರಿಹಾರ ಧನ ಸಿಗಲಿದೆ ಎಂದು ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಮೊದಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಪ್ರೆಸ್ ಮಾಡಿ
ನಂತರ ವರ್ಷದ ಆಯ್ಕೆ ಎಂದು ತೋರಿಸುತ್ತದೆ ಅಲ್ಲಿ 2022-23 ಆರಿಸಿಕೊಳ್ಳಿ ಮತ್ತು ಋತು ಆಯ್ಕೆ ಇದ್ದಲ್ಲಿ summer ಎಂದು ಆಯ್ಕೆ ಮಾಡಿ.
ನಂತರ ಫಾರ್ಮರ್ ಕಾಲಂನಲ್ಲಿ crop you can insure ಅಲ್ಲಿ ಕ್ಲಿಕ್ ಮಾಡಿ ಆಗ ಈ ಮೇಲಿನಂತೆ ಕಾಣುತ್ತದೆ.
ನಂತರ ನಿಮ್ಮ ವೈಯಕ್ತಿಕ ದಾಖಲೆಗಳನ್ನು ತುಂಬವ ಸಮಯ ಬರುತ್ತದೆ ಅಲ್ಲಿ ನಿಮ್ಮ, ಜಿಲ್ಲೆ , ತಾಲೂಕು ಮತ್ತು ಹೋಬಳಿ ಹಾಗೂ ಗ್ರಾಮ ಯಾವುದು ಎಂದು ಆಯ್ಕೆ ಮಾಡಿ ನಂತರ display ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡಿದಾಗ ಕೆಳಗಡೆ ತೋರಿಸಿರುವ ಪೇಜ್ ಓಪನ್ ಆಗುತ್ತದೆ.
ಹೀಗೆ ಮಾಡಿದರೆ ಕೆಳಗಿನಂತೆ ನೀವು ಬೆಳೆ ವಿಮೆ ಕಟ್ಟಲು ಬರುವ ಬೆಳೆ ಹಾಗೂ ಬೆಳೆ ವಿಮೆ ಕಂತು ಎಷ್ಟು ಹಾಗೂ ನಿಮಗೆ ಬರಬೇಕಾದ ಬೆಳೆ ವಿಮೆ ಪರಿಹಾರದ ಮೊತ್ತ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲಿನ ಕಂತು ಇದರ ಸಂಪೂರ್ಣ ಮಾಹಿತಿ ನಿಮಗೆ ತೋರಿಸುತ್ತದೆ.
ಇದನ್ನೂ ಓದಿ :- ರೈತರು 50 ಶೇಕಡಾ ಸಬ್ಸಿಡಿ ದರದಲ್ಲಿ ನೀರಾವರಿ ಪೈಪ್ ಲೈನ್ ಪಡೆಯಿರಿ ಕೂಡಲೇ ಅರ್ಜಿ ಸಲ್ಲಿಸಿ