ಆತ್ಮಿಯ ನಾಗರಿಕರೇ ನಿಮ್ಮ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಸ್ಥಾನದಲ್ಲಿ ಬೇರೆ ಮಹಿಳೆ ಇದ್ದರೆ ನಿಮಗೆ ಆ ಹಣ ಬರುವುದಿಲ್ಲ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಮಾತ್ರ ಪ್ರತಿ ತಿಂಗಳು 2000 ರೂಪಾಯಿ ಹಣ ಸಿಗಲಿದೆ. ಆದಕಾರಣ ರೇಷನ್ ಕಾರ್ಡ್ ಲ್ಲಿ ಮಹಿಳೆಯೇ ಕುಟುಂಬದ ಯಜಮಾನಿ ಎಂದು ದಾಖಲೆ ಮಾಡಬೇಕು.
ನಮ್ಮ ರಾಜ್ಯದಲ್ಲಿ ಬಹಳ ಜನರ ರೇಷನ್ ಕಾರ್ಡ್ ನಲ್ಲಿ ಹೀಗೆ ಇರುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ನೀವು ಕುಟುಂಬದ ಯಜಮಾನಿ ಸ್ಥಾನ ಸೇರಿಸಬೇಕು.
ಹೇಗೆ ಬದಲಾವಣೆಗೆ ಏನು ಮಾಡಬೇಕು ಎಂದು ತಿಳಿಯಬೇಕು?
ನಿಮ್ಮ ಕುಟುಂಬಗಳು ಒಂದು ವೇಳೆ ವಿಭಾಗವಾಗಿ ಅದರಲ್ಲಿ ನೀವು ಹಾಗೆ ರೇಷನ್ ಕಾರ್ಡನ್ನು ವಹಿಸಿಕೊಂಡಿದ್ದರೆ ಲಾಭವನ್ನು ಪಡೆಯಲು ಆಗುವುದಿಲ್ಲ. ನೀವು ನಿಮ್ಮ ಮನೆಯಲ್ಲಿ ಮಾಡುವುದು ಅವಶ್ಯವಾಗಿದೆ.
ಇದಕ್ಕೆ ಪರಿಹಾರ ಹುಡುಕಲು ನೀವು ನಿಮ್ಮ ಹತ್ತಿರದ ಗ್ರಾಮೀಣ ಕೇಂದ್ರಕ್ಕೆ ಹೋಗಿ ನಾವು ಕೆಳಗೆ ತಿಳಿಸಿದ ಹಾಗೆ ಎಲ್ಲ ದಾಖಲಾತಿಗಳನ್ನು ನೀಡಿ ಆ ಹೆಸರನ್ನು ಅಪ್ಡೇಟ್ ಮಾಡಿಕೊಂಡು ತಿಂಗಳಿಗೆ 2000 ಹಣವನ್ನು ಪಡೆಯಿರಿ.
ಯಾವ ದಾಖಲೆಗಳು ಬೇಕು?
* ಅರ್ಜಿದಾರರ ಪಡಿತರ ಚೀಟಿ
* ಅರ್ಜಿದಾರರ ಆಧಾರ್ ಕಾರ್ಡ್
* ಅರ್ಜಿದಾರರ ವೋಟರ್ ಐಡಿ
* ಅರ್ಜಿದಾರರ ಪಾನ್ ಕಾರ್ಡ್
* ವಿದ್ಯುತ್ ಬಿಲ್
* ಪಾಸ್‌ಪೋರ್ಟ್ ಅಳತೆಯ ಫೋಟೋ ಬೇಕು.
ತದ್ ಮೇಲೆ ನೀವು ಬಯೋಮೆಟ್ರಿಕ್ ಮೂಲಕ ಈ ಎಲ್ಲ ದಾಖಲಾತಿಗಳನ್ನು ನಿಮ್ಮ ಸೇವಾ ಕೇಂದ್ರ ದಲ್ಲಿ ತಿದ್ದುಪಡಿಗಾಗಿ ಒಂದು ಸ್ವೀಕೃತಿಯನ್ನು ಪಡೆಯಬೇಕಾಗುತ್ತದೆ. ಇಷ್ಟು ಮಾಡಿದ ಬಳಿಕ ಮನೆಯ ಜಮೀನಿಯ ಹೆಸರು ಬದಲಾವಣೆಯಾಗಿ ಆನ್ಲೈನ್ ನಲ್ಲಿ ಅಪ್ಡೇಟ್ ಆಗುತ್ತದೆ.
ಕೊನೆಗೆ ನೀವು ಅಲ್ಲಿ ನೀಡಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಆಹಾರ ಇಲಾಖೆಯಿಂದ ಒಂದು ಮೆಸೇಜ್ ಬರುತ್ತದೆ. ಆ ಮೆಸೇಜ್ ಬಂದ ಮೇಲೆ ನೀವು ಮನೆ ಯಜಮಾನ ಹೆಸರು ಬದಲಾವಣೆಯಾಗಿದೆ ಎಂದು ಖಚಿತವಾಗುತ್ತದೆ.
*ಕಬ್ಬಿನ ಬೆಳೆಯಲ್ಲಿ ಕಾಂಪೋಸ್ಟ್ ತಯಾರಿಕೆ ಮಾಡುವ ಸುಲಭ್ ವಿಧಾನ*
*ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ ಯಾವ ಬ್ಯಾಂಕಿನಲ್ಲಿ ಸಿಗುತ್ತದೆ? ಸಂಪೂರ್ಣ ಮಾಹಿತಿ*
*ನನ್ನ ಖಾತೆಗೆ ಅನ್ನಭಾಗ್ಯ ಗ್ಯಾರಂಟೀ ಹಣ 170 ಜಮಾ ಆಗಿದೆ, ನಿಮಗೂ ಹಣ ಬರುತ್ತಾ ಎಂದು ತಿಳಿಯುವುದು ಹೇಗೆ?