ಆತ್ಮೀಯ ನಾಗರಿಕರೇ, ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹಳೆಯ ಚಿತ್ರವಿದ್ದು, ನಿಮಗೆ ಅದನ್ನು ಅಪ್ಡೇಟ್ ಮಾಡಿಸಿಕೊಳ್ಳುವುದು ತುಂಬಾ ಅವಶ್ಯವಾಗಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಆ ಫೋಟೋ ಚೆನ್ನಾಗಿ ಬರದಿದ್ದರೆ ಅದನ್ನು ಹೇಗೆ ಬದಲಾಯಿಸುವುದು ಎಂದು ತಿಳಿಯಬೇಕೆ? ಕೇವಲ ಸ್ವಲ್ಪ ದಿನದಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಾಯಿಸಿ ಅಪ್ಡೇಟ್ ಮಾಡಿರುವ ಸುಲಭ ವಿಧಾನ ಇಲ್ಲಿದೆ.
ಮೊದಲು ನೀವು ನಿಮ್ಮ ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ಕೊಡುವುದು ತುಂಬಾ ಅವಶ್ಯಕವಾಗಿದೆ. ನೀವು ಈ ಸೇವಕಿಂದಕ್ಕೆ ಭೇಟಿ ನೀಡಿದರೆ ಫೋಟೋ ಅಷ್ಟೇ ಅಲ್ಲ ಅದರಲ್ಲಿರುವ ಹೆಸರು, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ನಿಮ್ಮ ಜನ್ಮ ದಿನಾಂಕ, ನಿಮ್ಮ ಇಮೇಲ್ ಅಡ್ರೆಸ್ ಎಲ್ಲವನ್ನು ಅಪ್ಡೇಟ್ ಮಾಡಿಕೊಳ್ಳಲು ಇಲ್ಲಿದೆ ಸುಲಭ ವಿಧಾನ.
ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಎಲ್ಲಿದೆ ಎಂದು ತಿಳಿದುಕೊಳ್ಳುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://uidai.gov.in/en/
ನಂತರ ಅಲ್ಲಿ ನೀವು Locate an Enrolment Center ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ ನೀವಲ್ಲಿ ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಸಿಟಿ ಎಲ್ಲವನ್ನು ಹಾಕಬೇಕಾಗುತ್ತದೆ. ಇನ್ನು ಸೇವಾಕೇಂದ್ರ ಸಿಕ್ಕಿದ ಮೇಲೆ ನೀವು ಫೋಟೋವನ್ನು ಹೇಗೆ ಬದಲಾಯಿಸುವುದು ಎಂದು ತಿಳಿಯೋಣ.
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಾಯಿಸುವ ಕ್ರಿಯೆ?
ಮೊದಲು ನೀವು ನಿಮ್ಮ ಹತ್ತಿರದ ಆಧಾರ್ ಕಾರ್ಡ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ ತಕ್ಷಣ ಅವರು ನಿಮ್ಮಿಂದ ಆದರೂ ಕಾಡು ಫೋಟೋ ಬದಲಾವಣೆಗೆ ಒಂದು ಅರ್ಜಿಯನ್ನು ಭರ್ತಿ ಮಾಡಿ. ಆಮೇಲೆ ನಿಮ್ಮ ಬಯೋಮೆಟ್ರಿ ಮುಖಾಂತರ ಲಾಗಿನ್ ಆಗುತ್ತಾರೆ. ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ನೀವು ಹೇಳಿದ ತಕ್ಷಣ ಅವರು ಲಾಗಿನ್ ಆಗಿ ನಿಮ್ಮ ಒಂದು ಫೋಟೋವನ್ನು ಅಲ್ಲೇ ತೆಗೆಯುತ್ತಾರೆ. ಇಷ್ಟಾದ ಮೇಲೆ ನಿಮಗೆ ಒಂದು URN ಮನವಿ ಸಂಖ್ಯೆಯು ಬರುತ್ತದೆ ಅದನ್ನು ಇಟ್ಟುಕೊಂಡು ನೀವು uidai.gov.in ಮೇಲಿರುವ ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಹೊಸ ಅಪ್ಡೇಟ್ ಆಗಿರುವಂತಹ ಆಧಾರ್ ಕಾರ್ಡ್ ಅನ್ನು ಹೊಸದಾಗಿ ತೆಗೆದುಕೊಳ್ಳಬಹುದು.
113 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ನೀರಾವರಿ ಸಬ್ಸಿಡಿ ನೀಡುತ್ತಿದೆ ನಮ್ಮ ತೋಟಗಾರಿಕೆ ಇಲಾಖೆ ಕೂಡಲೇ ಅರ್ಜಿ ಸಲ್ಲಿಸಿ
PMFME ಯೋಜನೆಯಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಕ್ಕೆ 50% ಸಬ್ಸಿಡಿ ಮತ್ತು 15 ಲಕ್ಷ ಸಾಲ ಸೌಲಭ್ಯ
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ